ನಮ್ಮ ಜೀವನದಲ್ಲಿ ಹಣ ಗಳಿಸಲು ನಾವು ಸಾಕಷ್ಟು ದಾರಿಗಳನ್ನು ಕೊಂಡುಕೊಳ್ಳುತ್ತೇವೆ ಕೆಲವರು ಬೆಂಗಳೂರತ್ತ ಹೋದರೆ ಇನ್ನೂ ಕೆಲವರು ತಾವು ಹುಟ್ಟಿದ ಊರಿನಿಂದಲೇ ಶುರು ಮಾಡಿ ನಂತರ ಲಕ್ಷ ಲಕ್ಷಗಟ್ಟಲೆ ಹಣವನ್ನು ಗಳಿಸುತ್ತಾರೆ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ ಅದಕ್ಕೆ ಸಾಕ್ಷಿಯಾಗಿ ಇವತ್ತಿನ ಮಾಹಿತಿ ಕೂಡ ಆಗಿದೆ. ಹೌದು ಈ ಯುವಕ ಮೀನು ಕೃಷಿ ಮಾಡಿ 10 ಲಕ್ಷ ಆದಾಯ ಗಳಿಸುತ್ತಿದ್ದಾನೆ ಇವನು ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.

ಇವರ ಮುಖ್ಯ ಆದಾಯವೇನು ಎಂದರೆ ಇವರು ಮೀನಿನ ಮರಿಗಳನ್ನು ಬೇರೆ ರೈತರಿಗೆ ಮಾರುತ್ತಾರೆ ಅಂದರೆ ಇವರುಬೇರೆ ರೈತರಿಗೆ ಮೀನು ಕೃಷೆ ಮಾಡಲು ಸಹಾಯ ಮಾಡುತ್ತಾರೆ. ಇವರಿಗೆ ಇದರಲ್ಲಿ ಬಹಳಷ್ಟು ಅನುಭವ ಇದ್ದು ಬೇರೆಯವರಿಗೆ ಒಳ್ಳೆಯ ಸಲಹೆಗಳನ್ನು ಕೂಡ ಇವರು ಕೊಡುತ್ತಾರೆ. ಇವರು ಹೇಳುವ ಪ್ರಕಾರ ಯಾರು ಕೋಳಿ ಹಾಗೂ ಕುರಿ ಇದರಲ್ಲಿ ವ್ಯಾಪಾರ ಮಾಡುತ್ತಾರೆ. ಅವರಿಗಿಂತ ನೀವು ಎರಡು ಪಟ್ಟು ಹೆಚ್ಚು ಹಣವನ್ನು ಗಳಿಸುವಲ್ಲಿ ಈ ಒಂದು ವ್ಯಾಪಾರ ನಿಮಗೆ ಸಹಾಯ ಮಾಡಿಕೊಡುತ್ತದೆ ಎಂಬುದು ಇವರ ಆಶಯ. ಈ ಕುರಿ ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆ ಇದರಲ್ಲಿ ನಿಮಗೆ ಬಂಡವಾಳ ಜಾಸ್ತಿ ಬೇಕಾಗುತ್ತದೆ. ಏಕೆಂದರೆ ಇದರಲ್ಲಿ ಕುರಿಯಾಗಿರಲಿ ಕೋಳಿಗಳಿಗೆ ಯಾವುದೇ ತರಹದ ರೋಗ ಬರದಂತೆ ನೀವು ಕಾಪಾಡಿಕೊಳ್ಳಬೇಕು.

ಇದರಲ್ಲಿ ನೀವು ಆಹಾರ ಪದ್ಧತಿಯನ್ನು ಹೆಚ್ಚಾಗಿ ಕಾಪಾಡಿಕೊಳ್ಳಬೇಕು. ಆಹಾರ ಪದ್ಧತಿಯಲ್ಲಿ ಎಡವಟ್ಟು ಕಂಡರೆ ಬಹಳಷ್ಟು ಹಣವನ್ನು ನೀವು ಕೊಡಬೇಕು .ಹಾಗೆಯೇ ನಾವು ಮೀನು ಕೃಷಿಯಲ್ಲಿ ನೋಡಿದರೆ ಬಂಡವಾಳ ಕಡಿಮೆ ಇರುತ್ತದೆ ಹಾಗೆ ನಿಮಗೆ ಯಾವುದೇ ರೀತಿಯಾದಂತಹ ಆಹಾರ ಪದ್ಧತಿ ಬಗ್ಗೆ ಚಿಂತೆ ಇರುವುದಿಲ್ಲ ಏಕೆಂದರೆ ನೀವು ಒಂದು ಕರೆ ಮಾಡಿದರೆ ಸಾಕು ಇವರು ಸಂಪೂರ್ಣವಾಗಿ ನಿಮಗೆ ಹೇಗೆ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತಾರೆ .ಹಾಗೆ ಒಂದು ವೇಳೆ ನೀವು ಏನು ಕೃಷಿಯನ್ನು ಶುರು ಮಾಡಿದರೆ ಇದಕ್ಕೆ ಬೇಕಾದಂತಹ ಕಾಲಾವಕಾಶ6 ತಿಂಗಳು ಅಂದರೆ ಒಂದು ವೇಳೆ ನೀವು ಮೀನು ಪುಟ್ಟ ಮರಿಗಳನ್ನು ಸಾಕಾಣಿಕೆ ಶುರು ಮಾಡಿದರೆ ಇದಕ್ಕೆ ಬರೊಬ್ಬರಿಗೆ ಎರಡು ಕೆ ಜಿ ತೂಕ ಬರಲು ಕೇವಲ ಆರು ತಿಂಗಳ ಸಾಕು ನಂತರ ನೀವು ಒಳ್ಳೆಯ ವ್ಯಾಪಾರವನ್ನು ಮಾಡಬಹುದು ನೀವು ಪುಟ್ಟ ಮೀನು ಖರೀದಿ ಮಾಡಲು ಹೋದರೆ ಇವರು ಒಳ್ಳೆಯ ಆರೋಗ್ಯವಾಗಿರುವಂತಹ ಪುಟ್ಟ ಮರಿಗಳನ್ನು ಕೊಡುತ್ತಾರೆ ಇವರು ನೀವು ಸಂಪರ್ಕಿಸಬೇಕು ಎಂದರೆ ಈ ನಂಬರಿಗೆ ಕರೆ ಮಾಡಿ 7760409757 ಹಾಗೆ ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *