ಮನೆಯಲ್ಲಿ ಗಂಡ ಹೆಂಡತಿ ಜಗಳ ಅಂದರೆ ಸಾಮಾನ್ಯವಾಗಿ ಬಿಟ್ಟಿದೆ ಅಂತ ಮನೆಯಾದರೂ ಕೂಡ ಎಷ್ಟೇ ಸುಖ ಶಾಂತಿಯಿಂದ ಇದ್ದರೂ ಕೂಡ ಕೆಲವೊಂದು ಸಣ್ಣಪುಟ್ಟ ವಿಷಯಗಳಲ್ಲಿ ಗಂಡ ಹೆಂಡ್ತಿರ ಪಂಚಾಂಗಗಳ ಆಗುವುದು ಸಾಮಾನ್ಯ ಈ ಜಗಳವಾದರೆ ಸಂಸಾರ ಅಚ್ಚುಕಟ್ಟಾಗಿ ಸಾಗುತ್ತದೆ ಎಂದು ನಮ್ಮ ಹಿರಿಯರು ಹೇಳಿದ್ದರು ಹಾಗೆ ಈ ಮಾಹಿತಿ ಸ್ವಲ್ಪ ವಿಭಿನ್ನವಾಗಿದೆ ಏಕೆಂದರೆ ಈ ಮಾಹಿತಿಯಲ್ಲಿ ಈ ಗಂಡ ಹೆಂಡತಿ ಯಾವ ವಿಷಯಕ್ಕೆ ಜಗಳ ಮಾಡಿದ್ದಾರೆ ಎಂಬ ಸಂಗತಿ ನಿಮಗೆ ಗೊತ್ತಾದರೆ ಖಂಡಿತ ಆಶ್ಚರ್ಯ ಪಡುತ್ತೀರಾ ಗಂಡ ಹೆಂಡ್ತಿ ಜಗಳ ಆಡಿಕೊಂಡು ಇತ್ತೀಚಿಗೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಎಂತೆಂಥ ಸಿಲ್ಲಿ ಸಿಲ್ಲಿ ವಿಚಾರಗಳು ಕೋರ್ಟ್ ಮುಂದೆ ಬರ್ತಿದೆ ಅನ್ನೋದಕ್ಕೆ ಬೆಂಗಳೂರಿನಲ್ಲಿ ನಡೆದಿರುವಂತಹ ಘಟನೆಯೊಂದನ್ನ ನಿಮ್ಮ ಮುಂದೆ ಇಡ್ತೀವಿ.
ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೂ ಅನ್ನೋದು ಹಳೇ ಗಾದೆ. ಎಲ್ಲವನ್ನು ನಾವು ಕೇಳಿ ಬಿಟ್ಟಿದ್ದೇವೆ ಹಾಗೆ ಮೂಡಿಬಿಟ್ಟಿದ್ದೇವೆ ಇತ್ತೀಚಿನ ಬದಲಾದ ಜಗತ್ತಿನಲ್ಲಿ ಈ ಗಾದೆಗಳು ಸ್ವಲ್ಪ ಅಂಟುವುದಿಲ್ಲ ಈಗ ಬೆಳೆದಂತಹ ಗಂಡ ಹೆಂಡತಿರ ಸಂಬಂಧ ಸ್ವಲ್ಪ ಏರುಪೇರು ಆದರೆ ವಿಚ್ಛೇದನಕ್ಕೆ ಹೋಗುವಂತ ಸಂದರ್ಭಗಳು ಬರುತ್ತವೆ. ಈಗ ಈ ಜಗಳ ಕೋರ್ಟ್ ಮೆಟ್ಟಿಲವರೆಗೂ ಕೂಡ ಬಂದಿದೆ. ಗಂಡ, ಹೆಂಡಿ ಜಗಳ ಕೋರ್ಟ್ ಲಿಮಿಟೆಡ್ ಗೆ ಬರ್ತಾ ಇದೆ. ಎಷ್ಟೋ ಜನ ಹೆಂಡಿರು ಕಾನೂನಿನ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಇಂಥದ್ದೇ ವಿಲಕ್ಷಣ ಪ್ರಕರಣ ಈಗ ಕರ್ನಾಟಕದ ಹೈಕೋರ್ಟ್ ಮೆಟ್ಟಿಲೇರಿದೆ.
ಗಂಡ ಫ್ರೆಂಚ್ ಫ್ರೈಸ್ ಅನ್ನ ತಿನ್ನೋಕೆ ಬಿಡ್ತಾ ಇಲ್ಲ. ನನಗೆನ್ನು ಬಿಡ್ತಾ ಇಲ್ಲ ಅಂತ ಹೇಳಿದ ಹೆಂಡತಿಯೊಬ್ಬಳು ಗಂಡನ ಮೇಲೆ ದೌರ್ಜನ್ಯದ ಕೇಸ್ ವರದಕ್ಷಿಣೆ ಕೇಸ್ ದಾಖಲು ಮಾಡಿದ್ದರು. ಅಷ್ಟೇ ಅಲ್ಲದೆ ಆಕೆಯ ಅತ್ತೆ ಮಾವನ ವಿರುದ್ಧವೂ ಕೂಡ ಮಹಿಳೆ ದೂರನ್ನ ದಾಖಲು ಮಾಡಿದ್ದಳು ಫ್ರೆಂಚ್ ಫ್ರೈಸ್ ತಿನ್ನಲು ಬಿಡುತ್ತಿಲ್ಲ ಅನ್ನೋದನ್ನ ಕಾರಣವಾಗಿ ಇಟ್ಟುಕೊಂಡು ಈ ಮಹಿಳೆ ನೀಡಿದ ದೂರನ್ನ ಪೊಲೀಸ್ರು ಸ್ವೀಕರಿಸಿ ಐಪಿಎಲ್‌ನ ದಾಖಲೆ ಮಾಡಿದ್ರು. ಆದ್ರೆ ಮಹಿಳೆಯ ಪತಿ ಎಫ್ಐಆರ್ ರದ್ದುಗೊಳಿಸಬೇಕು ಅಂತ ಹೈಕೋರ್ಟ್ ಮೆಟ್ಟಿಲೇರಿದ್ದರು. ನನ್ನ ಹೆಂಡತಿಗೆ ನನ್ನ ಮೇಲೆ ದೌರ್ಜನ್ಯವನ್ನ ಮಾಡ್ತಿದ್ದಾರೆ.
ಅಡುಗೆ ಮಾಡಿ ಹಾಕತಾ ಇಲ್ಲ ಯಾವಾಗಲೂ ಫೋನ್ ಇನ್ಸ್ಟಾಗ್ರಾಂ ಫೇಸ್ ಬುಕ್ ನಲ್ಲಿ ಬಿಸಿಯಾಗಿರುತ್ತದೆ ಅಂತ ಗಂಡ ವಾದಿಸಿದ ಹೆಂಡತಿ ಮಾಡುವುದುಗಳ ಬಗ್ಗೆಯೂ ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದದಂತಹ ಏಕ ಸದಸ್ಯ ನ್ಯಾಯಪೀಠ ಈ ವಿಚಾರಣೆಯನ್ನ ತಪ್ಪುಗಳನ್ನು ತಿದ್ದಿ ನಡೆಯುವುದು ಮನುಷ್ಯನ ಭಾಗವಾಗಿದೆ ಹಾಗಾಗಿಯೇ ಎಫ್ಐಆರ್ ರದ್ದುಗೊಳಿಸಲು ಆದೇಶ ನೀಡಿದರು.