ಈಗಿನ ಕಾಲದಲ್ಲಿ ಹಣ ಮಾಡಲು ಬಹಳಷ್ಟು ದಾರಿಗಳು ನಮ್ಮ ಮುಂದೆ ಇದ್ದಾವೆ ಅವಳನ್ನು ಸರಿಯಾಗಿ ಉಪಯೋಗಿಸಿಕೊಂಡು ನಾವು ಹಣ ಮಾಡಬೇಕು ಕೆಲವೊಂದು ಅಷ್ಟು ಜನ ಹಣ ಮಾಡಲು ಕೆಟ್ಟದಾರಿಗಳನ್ನು ಸಹ ಹಿಡಿದಿದ್ದಾರೆ ಆದರೆ ನಾವು ಅದೇ ರೀತಿಯಾಗಿ ಪಾಲನೆ ಮಾಡಬಾರದು ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಯಾವುದೇ ರೀತಿಯಾದಂತಹ ಅಡೆತಡೆ ಇಲ್ಲದೆ ಅಂತರ್ಜಾಲದಿಂದ ಬಹಳಷ್ಟು ಹಣವನ್ನು ನಾವು ಗಳಿಸಬಹುದು.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಉದ್ಯೋಗ ಮಾಡಲು ಶಿಕ್ಷಣ ಅನ್ನೋದು ತುಂಬಾನೇ ಅಗತ್ಯವಾಗಿರುತ್ತದೆ. ಆದರೆ ಯಾವ ಪದವಿಯೂ ಇಲ್ಲದೆ ಇಲ್ಲಿ ಈ ಕೆಲಸ ಮಾಡುವವರು ಕೂಡ ಅನೇಕರಿದ್ದಾರೆ. ಹಾಗಾದರೆಯಲ್ಲಿ ಮಹಿಳೆ ಮಾಡುವ ಕೆಲಸ ಏನು ಎಂಬುದನ್ನು ನಿಮಗೆ ಈಗದಲ್ಲಿ ತಿಳಿಸಿಕೊಡ್ತೀವಿ. ಪ್ರತಿಯೊಬ್ಬರು ಕೂಡ ಹೆಚ್ಚು ತಲೆನೋವಿಲ್ಲದ ಯಾವುದಾದರೂ ಒಂದು ಕೆಲಸ ಹುಡುಕಿಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಿದ್ದಾರೆ. ಎಲ್ಲರೂ ಡಿಗ್ರಿ ಮಾಡಲು ಸಾಧ್ಯವಿಲ್ಲ. ಎಲ್ಲರೂ ಇಂಜಿನಿಯರ್ ಮಾಡಿ ವೈದ್ಯರಾಗಲು ಸಾಧ್ಯವಿಲ್ಲ. ಹಾಗೆ ಇಂಜಿನಿಯರ್ ಕೂಡ ಮಾಡಲು ಸಾಧ್ಯವಿಲ್ಲ. ನಿಮ್ಮ ಶಿಕ್ಷಣಕ್ಕೆ ಮಾಡಿದ ಹಣ ಖರ್ಚು, ನಮ್ಮ ಜೀವನ ಪೂರ್ತಿ ದುಡಿದು ಅದನ್ನು ಪಡೆಯಬೇಕು ಎಂಬುದನ್ನು ಗುರಿಯಾಗಿರುತ್ತದೆ.

ಹಾಗಾದರೆ ಏನು ಮಾಡಬೇಕು ಅಂತ ಹೇಳಿ ಯೋಚಿಸುತ್ತಿರುವವರಿಗೆ ಈ ಒಂದು ಮಹಿಳೆ ತುಂಬಾನೇ ಮಾದರಿಯಾಗಿದ್ದಾರೆ. ಮದುವೆ ಮಕ್ಕಳಾಗುವರಿಗೆ ಹೇಗೂ ಮಹಿಳೆಯರು ಕೆಲಸ ಮಾಡುತ್ತಾರೆ. ಬಳಿಕ ಮನೆ ಕಛೇರಿ ನಿಭಾಯಿಸುವುದು ಕಷ್ಟವಾಗಿ ಬಿಡುತ್ತದೆ. ಆಗ ಕುಟುಂಬವನ್ನು ಅವರು ಆಯ್ಕೆ ಮಾಡಿಕೊಂಡು ತಮ್ಮ ಕನಸುಗಳನ್ನು ಕನಸುಗಳಾಗಿ ಉಳಿಸಿಕೊಂಡಿರುತ್ತಾರೆ. ಯುಕೆ ಮೂಲದ ಈ ಒಂದು ಮಹಿಳೆಯ ಹೆಸರು ರೋಮನ್ ಆರಿಸಿ ಆಕೆಗೆ 40 ವರ್ಷ. ಈ ಮಹಿಳೆ ಎರಡು ಮಕ್ಕಳ ತಾಯಿ ಆಫೀಸಿಗೆ ಹೋಗುವ ತಲೆಬಿಸಿ ಮನೆಯಲ್ಲಿ ಆರಾಮಾಗಿ ಕುಳಿತು ವರ್ಷಕ್ಕೆ ₹50,00,000 ಸಂಪಾದನೆ ಮಾಡುತ್ತಾರೆ. ಕೇವಲ 6 ಗಂಟೆ ಮಾತ್ರ ಅವರು ಕೆಲಸ ಮಾಡುತ್ತಾರೆ. ರೋಮನ್ ಎಂಬ ಮಹಿಳೆ ಯಾವ ಪದವಿಯೂ ಇಲ್ಲ ಡಿಪೋವನ್ನು ಕೂಡ ಮಾಡಿಲ್ಲ.

ಕಳೆದ ಹದಿನೇಳು ವರ್ಷಗಳಿಂದ ಪೋಷಕರ ಸಲಹೆಗಾರರಾಗಿ ಕೆಲಸ ಮಾಡ್ತಾ ಇದ್ದರೆ ಅವರು ಅಂದುಕೊಂಡಂತೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿರಲಿಲ್ಲ. ಅವರಿಗೆ ಈಗ ಯಾವ ಪದವಿಯೂ ಅವಶ್ಯಕತೆ ಇಲ್ಲ. ಅವರು ಪ್ರತಿ ಗಂಟೆಗೆ 29,000 ರೂಪಾಯಿಯನ್ನು ಸುಲಭವಾಗಿ ಗಳಿಸಿದ್ದಾರೆ. ಹೌದು, ಪೋಷಕರಾಗುವ ಹೊಸ್ತಿಲಲ್ಲಿ ಇರುವ ನವದಂಪತಿಗಳಿಗೆ ಯಾವ ರೀತಿಯಿಂದಾಗಿ ಊಟ ವ್ಯವಸ್ಥೆ ಹಾಗೂ ನಾವು ಆರೋಗ್ಯಕರವಾಗಿರಬೇಕು ಎಂದರೆ ಏನೆಲ್ಲಾ ಆಹಾರವನ್ನು ಸೇವನೆ ಮಾಡಬೇಕು ಎಂಬ ಒಂದು ಸಲಹೆಯನ್ನು ಕೊಟ್ಟು ಈ ರೀತಿಯಾಗಿ ಹಣ ಗಳಿಸುತ್ತಿದ್ದಾರೆ ಇನ್ನು ಸಾಕಷ್ಟು ರೀತಿಯಿಂದ ವಿಚಿತ್ರ ರೂಪದಲ್ಲಿ ಹಣ ಗಳಿಸುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವೊಂದಿಷ್ಟು ಜನ ಕೇವಲ ತಮ್ಮ ಕಾಲು ಚಿತ್ರವನ್ನು ಅಂತರ್ಜಾಲದಲ್ಲಿ ಮಾರಿ ಹಣವನ್ನು ಗಳಿಸುತ್ತಿದ್ದಾರೆ.

Leave a Reply

Your email address will not be published. Required fields are marked *