ರೈತರಿಗೆ ಬಹಳ ವಿಶೇಷವಾಗಿರುವಂತಹ ಒಂದು ಯೋಜನೆಯನ್ನು ಸರಕಾರ ತಂದಿದೆ. ಈ ಒಂದು ಯೋಜನೆಯಡಿಯಲ್ಲಿ ರೈತರು ಅರ್ಜಿಗಳನ್ನು ಸಲ್ಲಿಸಿ ಈ ಎಲ್ಲ ಲಾಭಗಳನ್ನು ಪಡೆಯಬಹುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.ಹೇಗೆ ಇದಾವೆ ಹಾಗೂ ಅರ್ಜಿಗಳನ್ನು ಇಲ್ಲಿ ಸಲ್ಲಿಸಬೇಕು. ಸಂಪೂರ್ಣವಾಗಿ ಇರುವಂತಹ ಮಾಹಿತಿ ತಿಳಿಸಿ ಕೊಡ್ತೀನಿ. ರೈತರು ತಮ್ಮ ಕೃಷಿ ಜಮೀನಿನಲ್ಲಿ ಹೊಂಡ ನಿರ್ಮಾಣ ಮಾಡಬೇಕಾದರೆ ಅದಕ್ಕೆ ಹಣ ಬೇಕಾಗುತ್ತೆ. ಒಂದು ವೇಳೆ ನಿಮಗೆ ಕಷ್ಟವಿದ್ದರೆ ಈ ಒಂದು ಯೋಜನೆಯ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.
ಹಾಗಾದ್ರೆ ನೀವು ಅರ್ಜಿಯನ್ನು ಸಲ್ಲಿಸಿ ಈ ಒಂದು ಕೃಷಿ ಹೊಂಡ ನಿರ್ಮಾಣ ಮಾಡಬಹುದು. ಸಮಸ್ಯೆಗಳನ್ನು ತಪ್ಪಿಸಲು ಹೊಂಡಕ್ಕೆ ಸುತ್ತುಬೇಕಾದರೆ ಅಂದ್ರೆ ನಿಮ್ಮ ಹತ್ರ ಹೊಂಡ ಇದ್ರೆ ಆ ಹೊಂಡಕ್ಕೆ ಸುತ್ತಲು ತಂತಿಬೇಲಿ. ಅವಶ್ಯಕತೆ ನಿಮಗೆ ಇದ್ರೆ ನೀವು ಕೂಡ ಅರ್ಜಿ ಸಲ್ಲಿಸಿ ತಂತಿ ಬೇಲಿಯನ್ನು ಪಡೆಯಬಹುದು ಹಾಗೂ ಅಲ್ಲಿಗೆ ನಿಮ್ಮ ತಂತಿ ಬೇಲಿ ಕೂಡ ಇದೆ. ಎಲ್ಲ ಸರಿಯಾಗಿದೆ ನೀರನ್ನ ಹೊಂಡದಿಂದ ಮೇಲೆತ್ತಲು ನಿಮಗೆ ಪಂಪ್‌ಸೆಟ್‌ನ ಅವಶ್ಯಕತೆ ಇದ್ದರೆ ಅರ್ಜಿ ಸಲ್ಲಿಸಿ ನೀವು ಪಂಪ್‌ಸೆಟ್ ಪಡೆದುಕೊಳ್ಳಬಹುದು ಹಾಗೂ ನಿಮ್ಮ ಜಮೀನಿನ ಒಂದು ಬದು ನಿರ್ಮಾಣ.
ನಿಮ್ಮ ಕೃಷಿ ಜಮೀನಿನ ಒಂದು ಬದು ನಿರ್ಮಾಣಮಾಡಲು ಅರ್ಜಿ ಸಲ್ಲಿಸಬಹುದು ಹಾಗೂ ನಿಮ್ಮ ಜಮೀನಿನಲ್ಲಿ ಹೊಂಡನು ಇದೆ. ಎಲ್ಲಾನೂ ಇದೆ. ಆದರೆ ಹನಿ ನೀರಾವರಿ ಮಾಡಲು ನಿಮಗೆ ಆರ್ಥಿಕ ಸಹಾಯಧನಬೇಕಾದ್ರೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಕೃಷಿ ಭಾಗ್ಯ ಎನ್ನುವಂತಹ ಒಂದು ಯೋಜನೆ ಅಡಿಯಲ್ಲಿ 23 24 ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 136 ತಾಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನ ಮಾಡಲಾಗಿದೆ.ಅರ್ಜಿ ಸಲ್ಲಿಕೆಗೆ ನೋಡಬಹುದು. ಇಲ್ಲಿ ಕ್ಷೇತ್ರ ಬದು ನಿರ್ಮಾಣ, ಕೃಷಿಹೊಂಡ ತಯಾರಿಕೆ ಹಾಗೂ ಕೃಷಿ ಹೊಂಡ ಸುತ್ತಲು ತಂತಿಬೇಕಾಗುತ್ತೆ. ಇಲ್ಲಿ ಹಾಗೂ ಕೃಷಿ ಹೊಂಡದಿಂದ ನೀರು ಮೇಲೆತ್ತಲು ಪಂಪ್‌ಸೆಟ್ ನೀಡುತ್ತಾರೆ ಹಾಗೂ ನೀರನ್ನು ಬೆಳೆಗೆ ತುಂತುರು ಹನಿ ನೀರಾವರಿ ಯೋಜನೆ ಕೂಡ ಇದೆ.
ಇದಕ್ಕೆ ಸಂಬಂಧಪಟ್ಟಂತೆ ನೋಡಿ ಅರ್ಜಿಗಳನ್ನು ಸಲ್ಲಿಸಲು ನೀವು ಏನು ಮಾಡಬೇಕು ಅಂದ್ರೆ ಮೊದಲು ನಿಮ್ಮ ಹತ್ರ ದಾಖಲೆಗಳೇನು ಬೇಕು ಅದನ್ನ ತಿಳಿಸಿಕೊಡುತ್ತೇನೆ. ಆ ರೈತರ ಒಂದು ಅರ್ಜಿ ಇರುತ್ತೆ. ಆ ಒಂದು ಅರ್ಜಿ ತುಂಬಬೇಕು ರೈತರ ಭಾವಚಿತ್ರ ಹಾಗೂ ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್‌ಬುಕ್ ಬೇಕಾಗುತ್ತೆ ಹಾಗೂ ನಿಮ್ಮ ಒಂದು ಪಹಣಿ ಪ್ರತಿ ನಿಮ್ಮ ಜಮೀನಿನ ಒಂದು ಪಹಣಿ ಜೊತೆಗೆ ಅರ್ಜಿಯಲ್ಲಿ ಸಲ್ಲಿಸಬೇಕು ಅಂದ್ರೆ ಅರ್ಜಿ ಸಲ್ಲಿಕೆ ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ.