WhatsApp Group Join Now

ಲವ್ ಮಾಡಿ ಮದುವೆಯಾದ ಜೋಡಿ ಅವಳಾಸೆಯಂತೆ ಓದಿಸಿದ ಪತಿ ಸರ್ಕಾರಿ ಕೆಲ್ಸ ಸಿಗ್ತಾ ಇದ್ದಂತೆ. ಗಂಡನಿಗೆ ಕೈ ಕೊಟ್ಟ ಪತ್ನಿ. ಹೌದು ವ್ಯಕ್ತಿಯೊಬ್ಬ ತನ್ನ ಪತ್ನಿಗಾಗಿ ಪೊಲೀಸ್ ಠಾಣೆ ಅಲಿತಾ ಇದ್ದಾನೆ. ಆತ ಪ್ರೀತಿಸಿ ಮದುವೆಯಾಗಿದ್ದ ಕೂಲಿ ಕೆಲಸ ಮಾಡಿ ಪತ್ನಿಗೆ ಓದಿಸಿದ್ದ ಪತ್ನಿಗೆ ಸರ್ಕಾರಿ ನೌಕರಿ ಸಿಕ್ಕಿದಂತೆ ಆಕೆ ಆತನ ಬಿಟ್ಟಿದ್ದಾಳೆ. ಬುಧವಾರ ಪತ್ನಿಗೆ ಕಲೆಕ್ಟರ್ ಹುದ್ದೆಗೆ ನೇಮಕಾತಿ ಪತ್ರ ಸಿಗುತ್ತಿತ್ತು. ಫೋನ್ ಮೂಲಕ ಮಾಧ್ಯಮದವರು ಮಾತನಾಡಿದ್ರೆ ಕ್ಯಾಮೆರಾ ಮುಂದೆ ಬರಲು ನಿರಾಕರಿಸಿದ ಪತ್ನಿ ನನಗೆ ಮದುವೆನೇ ಆಗಿಲ್ಲ ಅಂತ ಇದ್ದಾಳೆ. ಯುಪಿಯ ಝಾನ್ಸಿಯ ನಗರದ ನೀರಜ್ ವ್ಯಕ್ತಿ ನಿರಾಜ್ ಬಡಗಿ ಕೆಲಸ ಮಾಡ್ತಾರೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸುಮಾರು ಐದು ವರ್ಷಗಳ ಹಿಂದೆ ಜಾನ್ಸಿಯ ಸತ್ಯ ಕಾಲೋನಿ ನಿವಾಸಿ ರೀಚಾ ಸೋನಿಯಾ ಅವರನಾ ಸ್ನೇಹಿತೆಯೊಬ್ಬರ ಮನೆಯಲ್ಲಿ ಭೇಟಿಯಾಗಿದ್ದ. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು.ಇಬ್ಬರು 2022 ರಲ್ಲಿ ದೇವಸ್ಥಾನಕ್ಕೆ ಹೋಗಿ ಮದುವೆ ಆಗಿದ್ದರು. ಈ ಸಮಯದಲ್ಲಿ ರಿಚಾ ಚಿಕ್ಕ ಮಕ್ಕಳಿಗೆ ಪಾಠ ಹೇಳ್ತಾ ಇದ್ಲು ಮದುವೆ ಆದ್ಮೇಲೆ ಇಬ್ಬರು ಖುಷಿಯಾಗಿದ್ರು. ಮದುವೆ ಆದ್ಮೇಲೆ ಇಬ್ಬರು ಖುಷಿಯಲ್ಲಿದ್ದರು. ಒಂದಿನ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಕೋಪಗೊಂಡ ರಿಚಾ ತವರಿಗೆ ಹೋಗಿದ್ದಳು. ನಂತರ ಮತ್ತೆ ಮನೆಗೆ ವಾಪಸಾದ ಆಕೆ ನಾನು ಹೆಚ್ಚು ಓದಬೇಕು ಅಂತ ಪತಿಗೆ ಹೇಳಿದ್ಳು. ಇದನ್ನ ಕೇಳಿದ ಪತಿ ಪತ್ನಿಗೆ ಓದಿಸಲು ಮುಂದಾಗಿದ್ದಾನೆ.

ಕೂಲಿ ಮಾಡಿ ಆಕೆಯ ಶುಲ್ಕ ಪಾವತಿ ಮಾಡಿದ್ದಾನೆ. ರಿಚಾ ಸೋನಿಗೆ ಸರ್ಕಾರಿ ನೌಕರಿ ಕೂಡ ಸಿಕ್ಕಿದೆ.ಅಕೌಂಟೆಂಟ್ ಕೆಲ್ಸ ಸಿಗ್ತಾ ಇದ್ದಂತೆ. ಆಕೆ ಗಂಡನ ಮನೆ ಬಿಟ್ಟಿದ್ದಾಳೆ. ಅಲ್ಲಿಂದ ಇಲ್ಲಿವರೆಗೂ ಪತಿಯನ್ನ ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ.ಬುಧವಾರ ಆಕೆಗೆ ಕಲೆಕ್ಟರ್ ಹುದ್ದೆ ಸಿಕ್ಕಿದೆ ಅನ್ನೋದು ನೀ ನೀರಜ್ ಗೆ ತಿಳಿದಿತ್ತು. ಹಾಗಾಗಿ ಆಕೆ ಹತ್ತಿರ ಹೋದರೂ ಕೂಡ ಬರಿಗೈನಲ್ಲಿ ಮನೆಗೆ ಬಂದಿದ್ದಾನೆ. ಟ್ಯೂಷನ್ ಹೇಳಿ ತನ್ನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಿದ್ದೇನೆ ಎಂದು ಹೇಳಿದ್ದಾರೆ ನನಗೆ ನೀರಜ್ ಗೆ ಮದುವೆಯ ಆಗಿಲ್ಲವೆಂದು ರಿಚಾ ಹೇಳುತ್ತಿದ್ದಾಳೆ. ಅದಕ್ಕೆ ಮನನೊಂದ ಪತಿ ಪೊಲೀಸ್ ಕಂಪ್ಲೇಂಟ್ ಕೊಟ್ಟು ತನಗೆ ನ್ಯಾಯ ಬೇಕು ಎಂದು ಕೇಳುತ್ತಿದ್ದಾನೆ. ಕೇವಲ ನಾನು ಒಂದು ತಿಂಗಳು ಮಾತ್ರ ನೀರಜ್ ಮನೆಯಲ್ಲಿ ಇದ್ದೆ ಎಂದು ರಿಚಾ ಹೇಳುತ್ತಿದ್ದಾಳೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನಮಗೆ ತಿಳಿಸಿ

WhatsApp Group Join Now

Leave a Reply

Your email address will not be published. Required fields are marked *