ನಮ್ಮ ಜೀವನ ಅಂದ್ರೆ ಹೀಗೆ ಯಾರು ಯಾವಾಗ ಏನಾಗುತ್ತಾರೋ ಅಂತ ಯಾರಿಗೂ ಕೂಡ ಗೊತ್ತಿಲ್ಲ. ಮನೆಯಲ್ಲಿ ತಂದೆ ತಾತ ಮುತ್ತಾತನ ಹೆಸರಿನಲ್ಲಿ ಆಸ್ತಿ ಇದ್ದು ಅವರು ಒಂದು ವೇಳೆ ಮರಣ ಹೊಂದಿದರೆ ಅವರ ಆಸ್ತಿಯನ್ನ ವರ್ಗಾವಣೆ ಮಾಡಿಕೊಳ್ಳುವ ನಿಯಮದಲ್ಲಿ ಹೊಸರು ಜಾರಿಗೊಳಿಸಿ ರಾಜ್ಯ ಸರ್ಕಾರದಿಂದ ಆದೇಶಿಸಲಾಗಿದೆ. ಕರ್ನಾಟಕ ರಾಜ್ಯ ಕಂದಾಯ ಇಲಾಖೆಯು ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿದ್ದು, ಮನೆಯಲ್ಲಿ ಆಸ್ತಿ ಹೊಂದಿರುವ ಆಸ್ತಿಯ ಮಾಲಿಕನೋವಾರಣ ಹೊಂದಿದರೆ ಅವರ ಆಸ್ತಿಯನ್ನ ಮುಂದಿನ ವಾರಸು ದಾರರಿಗೆ ವರ್ಗಾವಣೆ ಮಾಡುವಲ್ಲಿ ರೂಲ್ಸ್ ಜಾರಿಗೊಳಿಸಿದೆ. ಕೃಷಿ ಅಥವಾ ಇತರೆ ಭೂಮಿಯ ಇರಲಿ ಕಾನೂನು ನಿಯಮಗಳಿಗೆ ತಕ್ಕಂತೆ ಸರಿಯಾಗಿ ದಾಖಲೆ ಇರಬೇಕು.
ಎಷ್ಟೋ ಸಲ ಭೂಮಿ ಹೊಂದಿರುವ ಮಾಲೀಕ ಅನಾರೋಗ್ಯ ಅಥವಾ ಇತರೆ ಕಾರಣಗಳಿಂದ ಮರಣ ಹೊಂದಿದಾಗ ಅಂತ ಭೂಮಿಯನ್ನ ಆತನ ಮಕ್ಕಳು ಮತ್ತು ಕುಟುಂಬಸ್ಥರು ಪಾಲು ಪಡೆಯದೆ ಆಸ್ತಿ ವರ್ಗಾವಣೆ ಆಗಿದೆ. ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಲಿದೆ.ಕೃಷಿಯೇತರ ಜಮೀನು ಇದೆ. ಆಸ್ತಿಗಳು ಕುಟುಂಬದ ಹಿರಿಯರ ಹೆಸರಲ್ಲಿ ಇದ್ದು ಅದನ್ನ ಕಾಲಕ್ಕೆ ತಕ್ಕಂತೆ ಸರಿಯಾದ ಕ್ರಮದ ಮೂಲಕ ವರ್ಗಾವಣೆ ಮಾಡಲಾರರು ಹಾಗು ಅನೇಕರು ಇದು ಸಮಸ್ಯೆಯಾಗಲಿದೆ. ಸರಿಯಾದ ಕಾಲಕ್ಕೆ ಆಸ್ತಿ ವರ್ಗಾವಣೆ ಮಾಡಿದೆ. ಹೋದರೆ ಭವಿಷ್ಯದಲ್ಲಿ ಇದು ದೊಡ್ಡ ಮಟ್ಟದಲ್ಲಿ ಸಮಸ್ಯೆ ನೀಡೋ ಸಾಧ್ಯತೆ ಇದೆ. ಕುಟುಂಬದ ಸದಸ್ಯರ ಜೊತೆಗೆ ವೈಮನಸ್ಸು ಮೂಡುವ ಸಾಧ್ಯತೆ ಸಹ ಇರುತ್ತೆ. ಇದಕ್ಕೆ ಕಾನೂನಿನ ಯಾವೆಲ್ಲ ನಿಯಮ ಅನ್ವಯ ಆಗಲಿದೆ ಎಂಬ ಅನೇಕ ಮಾಹಿತಿಯನ್ನು ಕೂಡ ನೀವು ತಿಳಿಯಿರಿ.
ಕಾಯ್ದೆ ಬದಲಾವಣೆಗೆ ನಿಯಮ ಇದೆ.ಜಮೀನಿನ ಮಾಲೀಕ ಮರಣ ಹೊಂದಿದ ಸಂದರ್ಭದಲ್ಲಿ ಇಂತಿಷ್ಟು ದಿನದೊಳಗೆ ಜಮೀನಿನ ದಾಖಲೆ ಖಾತೆ ವರ್ಗಾವಣೆ ಆಗಬೇಕು ಎಂಬ ನಿಯಮ ಇದೆ. ಆರು ತಿಂಗಳ ಒಳಗೆ ಜಮೀನು ಖಾತೆ ವರ್ಗಾವಣೆ ಮಾಡಿಕೊಳ್ಳಬೇಕು. ಜಮೀನಿನ ವರ್ಗಾವಣೆಗೆ ಯಾವುದಾದರೂ ವಿವಾದ ಇದ್ದರೆ ಆಗ ಪೌತಿ ಖಾತೆಯ ಮೂಲಕ ಹಕ್ಕಿನ ಬದಲಾವಣೆಯನ್ನು ಕಾನೂನಾತ್ಮಕವಾಗಿ ಮಾಡಬೇಕು. ನವೀನಪಾಣಿ ಪತ್ರವನ್ನು ನಿಮ್ಮ ಹೆಸರಿಗೆ ವರ್ಗಾಯಿಸುವುದರಿಂದ ಬ್ಯಾಂಕ್ನಲ್ಲಿ ಕೃಷಿ ಸಾಲವನ್ನು ಸುಲಭವಾಗಿ ಪಡೆಯಬಹುದು. ಕೆಲವೊಂದು ಸರಕಾರಿ ಕೃಷಿ ಯೋಜನೆ ಫಲಾನುಭವಿಗಳಾಗಲು ಅಗತ್ಯವಾಗಲಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ಕೂಡ ಸಿಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಕೃಷಿ ಯೋಜನೆಯ ಫಲಾನುಭವಿಗಳಾಗಬಹುದು. ಹೊಂಡ ಬೀಜ ರಸಗೊಬ್ಬರ ಪಡೆಯಲು ಮೀನು ಸಾಕಾಣಿಕೆ, ಪಶು ಇತರೆ ಬಗ್ಗೆ ನಿಮಗೆ ಸಾಕಷ್ಟು ಅನುಕೂಲ ಸಿಗಲಿದೆ. ಜಮೀನಿನ ಮೂಲಕ ಮರಣ ಹೊಂದಿದರೆ ಮೊದಲು ಪೌತಿ ಖಾತೆಯನ್ನು ಮಾಡಬೇಕು. ಮರಣ ಹೊಂದಿದ ವ್ಯಕ್ತಿಯ ಹೆಸರಿನ ಪಹಣಿಯಿಂದ ತೆಗೆದು ಕುಟುಂಬದ ಎಲ್ಲ ಸದಸ್ಯರಿಗೆ ಅದರಲ್ಲಿಯೂ ನೇರವಾಗಿ ವಾರಸುದಾರರ ಹೆಸರಿಗೆ ಜಂಟಿಯಾಗಿ ಖಾತೆ ಬದಲಾಗುವ ಪ್ರಕ್ರಿಯೆ ಈ ಪೌತಿಖಾತೆಯಾಗಿದೆ. ಪೌತಿ ಖಾತೆ ಬದಲಾಗಿದೆ ಎಂದ ಮಾತ್ರಕ್ಕೆ ಜಮೀನು ಅವರ ಹೆಸರಿಗೆ ಬಂದಿದೆ ಎಂದರ್ಥವಲ್ಲ. ಬದಲಾಗಿ ಸೌಲಭ್ಯ ಪಡೆಯುವ ಜೊತೆಗೆ ಕಂದಾಯ ವಸೂಲಿ ಮಾಡಲು ಪೌತಿ ಖಾತೆ ವರ್ಗಾವಣೆ ಸಹಕಾರಿಯಾಗಲಿದೆ. ಪೌತಿಖಾತೆಯಾದ ಬಳಿಕ ಜಮೀನಿಗೆ 11 ಈ ಅಡಿಯಲ್ಲಿ ಕಂದಾಯ ಇಲಾಖೆಯಲ್ಲಿ ಅರ್ಜಿ ಹಾಕಬೇಕು. ಜಮೀನಿನ ಪಹಣಿಗೆ ಎಲ್ಲ ದಾಖಲೆ ಸಮೇತ. ನಿಮ್ಮ ಹತ್ತಿರದ ನಾಡಕಚೇರಿಗೆ ಭೇಟಿ.