ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಆದ್ರೆ ಇಂದು ಮದುವೆ ಎಂಬ ಪದಕ್ಕೆ ಅರ್ಥವೇ ಇಲ್ಲದಂತಾಗಿದೆ. ಏಷ್ಯಾದ ಅನೇಕ ದೇಶಗಳಲ್ಲಿ ವಿಚ್ಛೇದನವು ಇನ್ನೂ ನಿಷೇಧಿತ ವಿಷಯವಾಗಿದೆ ಎಂದು ಹೇಳಬೇಕಾಗಿಲ್ಲ. ನವವಿವಾಹಿತರು 100 ವರ್ಷಗಳ ಕಾಲ ಸುಖವಾಗಿರಲಿ ಎಂದು ಆಶೀರ್ವದಿಸಿ ಮದುವೆ ಮಾಡಿಕೊಳ್ಳಲಾಗುತ್ತೆ. ಆದರೆ ಇಂದು ಮದುವೆಯಾದ ಕೆಲವೇ ದಿನಗಳಲ್ಲಿ ಭಿನ್ನಾಭಿಪ್ರಾಯದಿಂದ ದಂಪತಿ ವಿಚ್ಛೇದನ ಮೊರೆ ಹೋಗ್ತಿದ್ದಾರೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ವಿಚ್ಛೇದನ ಪಡೆಯಲು ನಿರ್ಧರಿಸುವ ದಂಪತಿಗಳು ಸಾಮಾನ್ಯವಾಗಿ ಸಮಾಜದಿಂದ ನಿರ್ಣಯಿಸಲ್ಪಡುತ್ತಾರೆ ಮತ್ತು ಅವಮಾನಕ್ಕೊಳಗಾಗುತ್ತಾರೆ. ವಿಷಯಗಳು ಮಹಿಳೆಯರಿಗೆ ವಿಶೇಷವಾಗಿ ಕೆಟ್ಟದಾಗಿವೆ, ಅವರು ಮಾತನಾಡಲು ದೂಷಿಸಲ್ಪಡುತ್ತಾರೆ ಮತ್ತು ನಿಂದನೀಯ ವಿವಾಹಗಳನ್ನು ಬಿಡುತ್ತಾರೆ.ಇತ್ತೀಚಿಗಷ್ಟೇ ಮಹಿಳೆಯೊಬ್ಬಳು ಮದುವೆಯಾದ ಮೂರೇ ನಿಮಿಷದಲ್ಲಿ ಹೇಳಿದ್ದು ಭಾರಿ ಸುದ್ದಿಯಾಗಿತ್ತು. ಇಲ್ಲಿಯವರೆಗೆ ಹಿಂದಿನ ಮದುವೆ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಅನ್ನೋದನ್ನ ಯೋಚನೆ ಮಾಡಬೇಕಾಗಿದೆ. ಪಾಕಿಸ್ತಾನಿ ಮಹಿಳೆಯೊಬ್ಬರು ಪಾರ್ಟಿ ಮತ್ತು ನೃತ್ಯ ಮಾಡುವ ಮೂಲಕ ವಿಚ್ಛೇದನವನ್ನು ಆಚರಿಸುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಭಜಿತ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ, ವಿಚ್ಛೇದನದ ಬಗ್ಗೆ ಸಾಂಪ್ರದಾಯಿಕ ದೃಷ್ಟಿಕೋನಗಳನ್ನು ಸವಾಲು ಮಾಡಿದೆ.
ವಿಚ್ಛೇದನ ಅನ್ನೋದು ಬೇಸರದ ಸುದ್ದಿ ಆದ್ರೆ ಇತ್ತೀಚಿಗೆ ವಿಚ್ಚೇದನದಲ್ಲೂ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಸಾಮಾನ್ಯವಾಗಿ ಮದುವೆಯ ಸಮಯದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರನ್ನು ಆಹ್ವಾನಿಸಲಾಗುತ್ತೆ. ಆದ್ರೆ ಇದೀಗ ವಿಚ್ಛೇದನವನ್ನ ಸಂಭ್ರಮಿಸಲು ಸಹ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಮಹಿಳೆಯೊಬ್ಬಳು ತನ್ನ ಪತಿಗೆ ವಿಚ್ಛೇದನ ನೀಡಿದ ಬಳಿಕವಾಗಿ ಸ್ನೇಹಿತರೊಂದಿಗೆ ಸೇರಿ ದಿವಸ ಪಾರ್ಟಿ ಮಾಡಿದ್ದಾಳೆ. ಪಾರ್ಟಿಯಲ್ಲಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಸಾಕಷ್ಟು ವೈರಲ್ ಆಗ್ತಾ ಇದೆ. ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆಗಳು ಇತ್ತೀಚೆಗೆ ಮುರಿದು ಬೀಳ್ತಾ ಇರುವುದು ಸಾಮಾನ್ಯವಾಗಿಬಿಟ್ಟಿದೆ.
ಪತಿ ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳು ನ್ಯಾಯಾಲಯದ ಮೊರೆ ಹೋಗಿ ವಿಚ್ಛೇದನ ಪಡೀತಾ ಇದಾರೆ. ಇದೀಗ ಅಮೆರಿಕದಲ್ಲಿ ನೆಲೆಸಿರುವಂತಹ ಪಾಕಿಸ್ತಾನದ ಮಹಿಳೆ ವಿವಾಹವಾದ ಕೆಲವೇ ವರ್ಷಗಳಲ್ಲಿ ವಿಚ್ಛೇದನ ಪಡೆದುಕೊಂಡಿದ್ದು, ಅದೇ ಖುಷಿಯಲ್ಲಿ ತನ್ನ ಸ್ನೇಹಿತರಿಗಾಗಿ ಗ್ರಾಂಡ್ ಪಾರ್ಟಿಯನ್ನ ಆಯೋಜನೆ ಮಾಡುವ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದಾಳೆ. ಇನ್ನು ಮಹಿಳೆ ಮಾಡಿದಂತಹ ನೃತ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮಹಿಳೆ ನೀಲಿ ಬಣ್ಣದ ಲೆಹೆಂಗಾ ಧರಿಸಿ ಪಾರ್ಟಿಯಲ್ಲಿ ಮಿಂಚಿದರು. ಜನಪ್ರಿಯ ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಅವಳು ನೃತ್ಯ ಮಾಡುವಾಗ, ಅವಳ ಸ್ನೇಹಿತರು ಅವಳನ್ನು ಹುರಿದುಂಬಿಸುತ್ತಾರೆ ನೋಟುಗಳನ್ನು ಸುರಿಯುತ್ತಾರೆ.