WhatsApp Group Join Now

ಎಲ್ಲರಿಗೂ ನಮಸ್ಕಾರ. ಎಲ್ಲರಿಗೂ ಸ್ವಾಗತ ಗೆಳೆಯರಿ ಮಮ ಜೂನ್ 18ನೇ ತಾರೀಕು ವಿಶೇಷವಾದ ಆಷಾಢ ಅಮಾವಾಸ್ಯೆ ಇದೆ ನಿಮಗ್ ಇದರ ಬಗ್ಗೆ ಗೊತ್ತಿರಬಹುದು ಈ ಒಂದು ಆಶಾಡ ಅಮಾವಾಸ್ಯೆ ಇದು ತುಂಬಾ ವಿಶೇಷವಾದ ದಿನ ಅಂತ ಹೇಳಲಾಗುತ್ತದೆ. ಹೀಗಾಗಿ ನಾವು ನೀಡುತ್ತಿರೋ ಈ ಮಾಹಿತಿ ನೀವು ಅಮಾವಾಸ್ಯೆ ನಂತರ ನಾವು ಹೇಳೋದು ಹಾಗೆ ಮಾಡಿದರೆ ಸಾಕು ನಮ್ಮ ಜೀವನದಲ್ಲಿರುವ ಸಾಕಷ್ಟು ಕಷ್ಟಗಳನ್ನು ನಾವು ಈ ಒಂದು ದಿನದಲ್ಲಿ ಪರಿಹಾರ ಮಾಡುತ್ತೇವೆ ಆ ಪರಿಕಷ್ಟಗಳನ್ನು ನಾವು ಪರಿಹಾರ ಮಾಡಿಕೊಳ್ಳಬಹುದು ಅಂತ ಹೇಳಬಹುದು.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಈ ಒಂದು ಕಾರಣದಿಂದ ಈ ಒಂದು ಮಾಹಿತಿಯಲ್ಲಿ ನಿಮಗೆ ಈ ಒಂದು ಅಮವಾಸ್ಯೆ ದಿನ ನೀವು ಯಾವ ಉಪಾಯ ಮಾಡಬೇಕು ಆ ಉಪಾಯ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವ ರೀತಿ ಕಷ್ಟಗಳು ಪರಿಹಾರ ಮಾಡಿಕೊಳ್ಳಬಹುದು. ಅಂತ ಈ ಮಾಹಿತಿ ಮುಖಾಂತರ ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಆದಷ್ಟು ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ನೀವು ಈ ಒಂದು ಉಪಾಯ ಮಾಡಬೇಕು ಅಂದರೆ ಬೆಳಗಿನ ಸ್ನಾನಗಳು ಮಾಡಿಕೊಂಡಿರಬೇಕು ಹಾಗೆ ಎಲ್ಲವನ್ನು ಶುದ್ಧವಾಗಿಟ್ಟುಕೊಳ್ಳಬೇಕಾಗುತ್ತದೆ ಅದರಿಂದ ನಿಮಗೆ ಪ್ರತಿಫಲ ಸಿಗುತ್ತದೆ ಅಂತ ಹೇಳಬಹುದು.

ದೇವರ ಮುಂದೆ ನೀವು ನಾರ್ಮಲ್ ಆಗಿ ದೀಪ ಹಚ್ಚುತ್ತೀರ ದೀಪ ಹಚ್ಚುವುದಕ್ಕಿಂತ ಮುಂಚೆ ಏನು ಮಾಡಬೇಕೆಂದರೆ ದೀಪವನ್ನು ಹಾಗೆ ಹಚ್ಚಬೇಡಿ ಒಂದು ಚಿಕ್ಕ ಪ್ಲೇಟ್ ತೆಗೆದುಕೊಳ್ಳಿ ಆ ಒಂದು ದೀಪ ಇಡುವುದಕ್ಕೆ ಆಗಬೇಕು ಆ ಒಂದು ಪ್ಲೇಟ್ ಎತ್ತುಕೊಳ್ಳಿ ಆ ಒಂದು ಪ್ಲೇಟ್ ತೆಗೆದುಕೊಂಡು ಪೂರ್ತಿಯಾಗಿ ನೀವು ಕಲ್ಲು ಉಪ್ಪು ಹಾಕಬೇಕಾಗುತ್ತದೆ ಕಲ್ಲು ಉಪ್ಪು ನೀವು ಏನಾದರೂ ಹುಡುಕುವುದಕ್ಕೆ ಹೋಗಬೇಡಿ ಮೊದಲೇ ಹೊತ್ತು ತಂದು ಇಟ್ಟುಕೊಳ್ಳಿ ಕಲ್ಲುಪ್ಪು ಹಾಕಿಕೊಂಡು ತಟ್ಟಿ ಪೂರ್ತಿ ನೀವು ಕಲ್ಲುಪ್ಪು ಹಾಕಿ.

ಇದರ ಜೊತೆಗೆ ನೀವು ಕೈಲಾದರೆ ಆ ಪ್ಲೇಟ್ ಸುತ್ತ ನೀವು ಅರಿಶಿನ ಕುಂಕುಮ ಸ್ವಲ್ಪ ಹಚ್ಚಿ ಅರಿಶಿಣ ಪ್ಲೇಟ್ ಇಟ್ಟಿರುತ್ತೀರಾ ಆರಿಸಿನ ಹಚ್ಚಿದರೆ ನಿಮಗೆ ಒಳ್ಳೆಯದು ಆಗುತ್ತದೆ ಹಾಗೆ ಕೆಲವೊಂದಕ್ಕೆ ಹಿಡಿಯುತ್ತದೆ ಕೆಲವೊಂದಕ್ಕೆ ಹಿಡಿಯುವುದಿಲ್ಲ ಅರಿಶಿನ ಕುಂಕುಮ ಬೇಕಾಗುತ್ತದೆ ದೀಪವನ್ನು ಇಡಬೇಕು ನಾರ್ಮಲ್ ಆಗಿ ದೇವರ ಮನೆಯಲ್ಲಿ ನೆನೆದ ಮೇಲೆ ಎಲ್ಲಿ ಜಾಗ ಸ್ಟ್ಯಾಂಡ್ ಆಗಲಿ ನೀವು ಏನು ಮಾಡುತ್ತಾ ಇದ್ದೀರಾ ಅಂದರೆ ಪ್ರತಿಫಲ ಸಿಗಬೇಕು ಅಂದರೆ ಈ ಒಂದು ಉಪ್ಪಿನ ತಟ್ಟೆ ಇರುತ್ತದೆ ನಾರ್ಮಲ್ ಆಗಿ ದೀಪವನ್ನು ಹಚ್ಚಬೇಕಾಗುತ್ತದೆ.

ನೀವು ಕೇಳಿಕೊಳ್ಳಬೇಕು ಏನೆಂದರೆ ವಿಶೇಷವಾಗಿ ನಿಮ್ಮ ಮನೆಯಲ್ಲಿರುವ ಕಷ್ಟಗಳು ದೂರ ಮಾಡಬೇಕು ದೇವರ ಬಳಿ ನೀವು ಕೇಳಿಕೊಳ್ಳಬೇಕು ಕರೆಕ್ಟಾಗಿ ಯಾವುದೇ ರೀತಿಯ ಕಷ್ಟಗಳು ಇದ್ದರೂ ಕೂಡ ಆ ಕಷ್ಟಗಳು ಹೇಳಿಕೊಂಡು ಈ ಕಷ್ಟ ಪರಿಹಾರ ಮಾಡಪ್ಪ ತಂದೆ ಅಂತ ನೀವು ದೇವರ ಹತ್ತಿರ ಕೇಳಿಕೊಳ್ಳಬಹುದು. ಇದರಿಂದ ನೀವು ಆ ಕಷ್ಟಗಳು ಬಗೆಹರಿಯಲು ಆರಂಭವಾಗುತ್ತವೆ.

WhatsApp Group Join Now

Leave a Reply

Your email address will not be published. Required fields are marked *