WhatsApp Group Join Now

ಕುಂಬಳಕಾಯಿ ಬೀಜ ನಮಗೆ ಯಾವ್ ಯಾವ ರೀತಿಯಲ್ಲಿ ಉಪಯೋಗ ಆಗುತ್ತೆ, ನಾವು ಹೇಗೆ ಬಳಸಬಹುದು, ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡ ಬಹುದು ಅನ್ನೋದನ್ನ ಹೇಳ್ತಾ ಇದ್ದೀನಿ. ಈ ಕುಂಬಳಕಾಯಿ ಬೀಜ ದಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶಗಳು ಸಿಗುತ್ತೆ. ನಮಗೆ ಐ ಜಿಂಕ್ ಕ್ಯಾಲ್ಸಿಯಮ್ ಹಾಗೆ ಬೇರೆ ಬೇರೆ ರೀತಿಯ ವಿಟಮಿನ್ ಗಳು ವಿಟಮಿನ್ ಬಿ ಸಿ ಎಲ್ಲವೂ ಕೂಡ ಸಿಗುತ್ತೆ. ಇದರಿಂದ ನಮಗೆ ಆರೋಗ್ಯಕ್ಕೆ ಕೂಡ ಬೇರೆ ಬೇರೆ ರೀತಿಯಲ್ಲಿ ಸಹಾಯ ಆಗುತ್ತೆ.

ಇದು ಮೊದಲನೆಯದು ಬೇರೆ ಇಂಪೋರ್ಟೆಂಟ್ ಹೇಳೋದು ಅಂತ ಹೇಳಿದ್ರೆ ಲೈಟ್ ಗೆ ತುಂಬಾ ಜನರಿಗೆ ಕಾಡುತ್ತಿರುವಂತಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹಾರ್ಮೋನ್ ಬ್ಯಾಲೆನ್ಸ್ ಆಗೋದು ನಾರ್ಮಲ್ಲಾಗಿ ತುಂಬಾ ಜನ ಕಾಡ್ತಾ ಇದೆ ಅಲ್ವ ಈ ಸಮಸ್ಯೆಯನ್ನು ದೂರ ಇಡೋದಕ್ಕೆ ಕೂಡ ಕುಂಬಳಕಾಯಿ ಬೀಜ ನಾವು ಬಳಸಬಹುದು. ಇನ್ನೊಂದು ಕೂದಲು ಉದುರುವಿಕೆಗೆ ಕೂಡ ಇದು ಬೆಸ್ಟ್ ಮನೆ ಮದ್ದು ಅಂತಾನೆ ಹೇಳ ಬಹುದು. ಇದರಲ್ಲಿ ಇರುವಂತಹ ನ್ಯೂಟ್ರಿ ಶನ್ ಕೂದಲು ಉದುರದೇ ಇರೋ ತರ ನೋಡಿಕೊಳ್ಳೋಕೆ ತುಂಬಾನೇ ಸಹಾಯ ಮಾಡುತ್ತೆ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಪೋಷಕಾಂಶಗಳನ್ನ ಕೊಡುತ್ತೆ.

ಇನ್ನೊಂದು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನ ಕಡಿಮೆ ಮಾಡಿಕೊಳ್ಳೋದಕ್ಕೆ ತುಂಬಾನೇ ಸಹಾಯ ಮಾಡುತ್ತೆ.ಇದರಿಂದಾಗಿ ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಹಾಗೇನೆ ಡಯಾಬಿಟಿಕ್ ಪೇಶೆಂಟ್ ಯಾರಿಗೆ ಬ್ಲಡ್ ಶುಗರ್ ಲೆವೆಲ್ ತುಂಬಾನೇ ಜಾಸ್ತಿ ಇರುತ್ತೆ ಅಂತವರಿಗೆ ಕೂಡ ಬ್ಲಡ್ ಶುಗರ್ ಲೆವೆಲ್ ನ ಮೆಂಟೇನ್ ಮಾಡೋದಿಕ್ಕೆ ಅಥವಾ ಕಂಟ್ರೋಲ್ ಅಲ್ಲಿ ಇಟ್ಟುಕೊಳ್ಳೋದಕ್ಕೆ ಈ ಕುಂಬಳಕಾಯಿ ಬೀಜ ತುಂಬಾನೇ ಸಹಾಯ ಮಾಡುತ್ತೆ. ಅದೇ ರೀತಿಯಲ್ಲಿ ಇದರಲ್ಲಿ ಇರುವಂತಹ ವಿಟಮಿನ್ ಸಿ ಇದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವುದಕ್ಕೆ ತುಂಬಾ ಸಹಾಯ ಆಗುತ್ತೆ. ಇದನ್ನು ನಾವು ಒಂದು ನ್ಯಾಚುರಲ್ ಇಮ್ಯುನಿಟಿ ಬೂಸ್ಟರ್ ಅಂತಾನೇ ಹೇಳಬಹುದು.

ಇನ್ನು ಬೆನಿಫಿಟ್ ಹೇಳಬೇಕು ಅಂತ ಹೇಳಿದ್ರೆ ನಿದ್ದೆಯ ಸಮಸ್ಯೆ ಯಾರಿಗೆ ಇರುತ್ತೆ ಅಂದ್ರೆ ನಿದ್ದೆ ಕರೆಕ್ಟ್ ಆಗಿ ಬರೋದಿಲ್ಲ ಅಂತೆಲ್ಲ ಇರುತ್ತೆ ಅಂತ ವರಿಗೆ ಒಂದು ಬೆಸ್ಟ್ ಮೆಡಿಸಿನ್ ಇದು.ಖಿನ್ನತೆ ಮತ್ತು ಆಂಕ್ಸೈಟಿ ಸಮಸ್ಯೆ ಡಿಪ್ರೆಷನ್ ಮತ್ತೆ ಆಂಗ್‌ಸೈಟಿ ಸಮಸ್ಯೆ ಕಾಡುತ್ತಾ ಇರುತ್ತ ಲ್ಲ ಅಂತವರಿಗೂ ಕೂಡ ಒಳ್ಳೆಯದು. ಯಾರು ಖಿನ್ನತೆ ಹಾಗೆ ನಿದ್ದೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಎಲ್ಲರೂ ಕೂಡ ಕುಂಬಳಕಾಯಿ ಬೀಜ ವನ್ನು ಬೇರೆ ಬೇರೆ ರೀತಿಯಲ್ಲಿ ಯೂಸ್ ಮಾಡಿಕೊಳ್ಳಬಹುದು. ಇನ್ನು ವೇಟ್ ಲಾಸ್ ಮಾಡಿಕೊಳ್ಳ ಅವರಿಗಂತೂ ತುಂಬಾ ಬೆಸ್ಟ್ ಅಂತ ಹೇಳ ಬಹುದು. ಇದರಲ್ಲಿ ಇರುವಂತಹ ಪ್ರೋಟೀನ್ ಮತ್ತು ಫೈಬರ್ ಕಂಟೆಂಟ್ ಇರುತ್ತೆ ವೇಟ್ ಲಾಸ್ ಮಾಡ್ಕೊಳ್ಳೋರಿಗೆ ದೇಹದಲ್ಲಿ ಇರುವಂತಹ ಅನಗತ್ಯ ಕೊಬ್ಬನ್ನು ಕರಗಿಸ ಅದಕ್ಕೆ ಮಾಡುತ್ತೆ. ಇನ್ನು ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ನಮಗೆ ಹೆಚ್ಚಾಗಿ ಸಿಗುವುದರಿಂದ ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

WhatsApp Group Join Now

Leave a Reply

Your email address will not be published. Required fields are marked *