ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಎರಡು ಗ್ಯಾರಂಟಿ ಯೋಜನೆಗಳು ಕ್ಯಾನ್ಸಲ್ ಹೌದಾ? ಹಾಗಾದ್ರೆ ಯಾವ ಎರಡು ಗ್ಯಾರಂಟಿ ಯೋಜನೆಗಳು ಕ್ಯಾನ್ಸಲ್ ಆಗ್ತಿದ್ದವೇ? ಯಾಕೆ ಕ್ಯಾನ್ಸಲ್ ಆಗ್ತಿದ್ದವೆ?ಯಾವ ಕಾರಣಕ್ಕೆ ಕ್ಯಾನ್ಸಲ್ ಆಗಿದೆ ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿ ನಿಮಗೆ ತಿಳಿಸ್ತಾ ಇದ್ದೀನಿ. ಹಾಗಾದ್ರೆ ಶುರು ಮಾಡೋಣ ನಮ್ಮ ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಚಾಲ್ತಿಯಲ್ಲಿವೆ ಅವು ಗ್ರಹಲಕ್ಷ್ಮಿ ಯೋಜನೆ, ಗ್ರಾಮ ಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆ ಮತ್ತು ಯುವ ನಿಧಿ ಯೋಜನೆ ಈ ಐದು ಯೋಜನೆಗಳಲ್ಲಿ ಸದ್ಯಕ್ಕೆ ಎರಡು ಗ್ಯಾರಂಟಿ ಯೋಜನೆಗಳು ಕ್ಯಾನ್ಸಲ್ ಆಗುತ್ತದೆ ಎಂದಿದ್ದಾರೆ.

ಹಾಗಾದ್ರೆ ಯಾವ ಎರಡು ಯೋಜನೆಗಳು ಕ್ಯಾನ್ಸಲ್ ಆಗ್ತಿದ್ದವೇ? ನಿಮಗೆಲ್ಲಾ ಗೊತ್ತಿರುವ ಹಾಗೆ ರಾಜ್ಯದಲ್ಲಿ 1 ವರ್ಷ ಒಂದು ಕಡೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾದ ಮೇಲೆ ಐದು ಗ್ಯಾರಂಟಿಗಳನ್ನ ಸ್ಟಾರ್ಟ್ ಮಾಡಿದ್ರು. ಇದಕ್ಕೆ ಮೇಲೆ ಉದ್ದೇಶ ಏನಿತ್ತು ಅಂದ್ರೆ ಮುಂಬರುವ ಲೋಕಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷ ಬಹಳಷ್ಟು ಮತ ಕ್ಷೇತ್ರದಲ್ಲಿ ಗೆದ್ದಬೇಕಂತ ಉದ್ದೇಶವಾಗಿತ್ತು.ಈಗ ಆ ಲೋಕಸಭಾ ಎಲೆಕ್ಷನ್ ಬಂದು ಈಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಒಂಬತ್ತು ಕ್ಷೇತ್ರದಲ್ಲಿ ಜಯ ಶಾಲಿಯಾಗಿದೆ. ಆದರೆ ಬಿಜೆಪಿ ಪಕ್ಷ 19 ಮತಕ್ಷೇತ್ರದಲ್ಲಿ ಜಯಶಾಲಿಯಾಗಿದ್ದುಲ್ಲ. ಸರ್ಕಾರದಲ್ಲಿ ಏನು ಐದು ಗ್ಯಾರಂಟಿ ಯೋಜನೆಗಳಿಂದವೇ ಐದು ಗ್ಯಾರಂಟಿ ಯೋಜನೆಯಲ್ಲಿ ಎರಡು ಗ್ಯಾರಂಟಿ ಯೋಜನೆಗಳನ್ನ ಕ್ಯಾನ್ಸಲ್ ಮಾಡಬೇಕು.

ಯಾಕಪ್ಪಾ ಅಂತಂದ್ರೆ ರಾಜ್ಯದಲ್ಲಿ ಐದು ಗಂಟೆಗಳು ಬಡವರಿಗೆ ದೀನದಲಿತರಿಗೆ, ಹೆಣ್ಣು ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಎಲ್ಲರಿಗೂ ಅನುಕೂಲ ಆಗ್ತಿತ್ತು. ಈ ಒಂದು ಗ್ಯಾರಂಟಿ ಯೂಸ್ ಮಾಡಿಕೊಂಡು ನಮಗೆ ವೋಟ್ ಹಾಕಿಲ್ಲಾ ಬಹಳಷ್ಟು ಮತ ಕ್ಷೇತ್ರದಲ್ಲಿ ಎಲ್ಲರಂಥ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅಂದುಕೊಂಡಿದ್ರು ಆದ್ರೆ ಈಗ ಉಲ್ಟಾ ಆಗಿದೆ. ಅದಕ್ಕೆ ಈಗ ಬಹಳಷ್ಟು ಕಡೆ ಎಂಎಲ್‌ಎಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಅಂದ್ರೆ ಈ ಐದು ಗ್ಯಾರಂಟಿ ಯೋಜನೆಯಲ್ಲಿ 2 ಗ್ಯಾರಂಟಿ ಯೋಜನೆಯನ್ನ ಕ್ಯಾನ್ಸಲ್ ಮಾಡಿ ಅಂತ ಒತ್ತಾಯವನ್ನ ಮಾಡ್ತಿದ್ದಾರೆ.

ಹಾಗಾದರೆ ಯಾವ ಎರಡು ಗ್ಯಾರಂಟಿ ಯೋಜನೆಪ್ಪಾ ಅಂದ್ರೆ ಗೃಹಲಕ್ಷ್ಮಿ ಯೋಜನೆ ಹೌದು, ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳು ಹೆಣ್ಣು ಮಕ್ಕಳಿಗೆ 2000 ಆಗ್ತಾ ಇದ್ರು. ಆ ಗ್ಯಾರಂಟಿ ಯೋಜನೆ ಕ್ಯಾನ್ಸಲ್ ಮಾಡಿ ಅಂತ ಎಂಎಲ್‌ಎಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ ಅದರ ಜೊತೆಗೆ ಉಚಿತವಾಗಿ ಕೊಡುವಂತಹ ವಿದ್ಯುತ್ತನ್ನು ಕೂಡ ತೆಗೆಯಿರಿ ಎಂದು ಈಗ ಕಲೆ ಒತ್ತಾಯ ಮಾಡುತ್ತಿದ್ದಾರೆ ಎಂದು ಸುದ್ದಿ ಬಂದಿದೆ. ಆದರೆ ಯಾವ ಎರಡು ಯೋಜನೆಗಳು ರದ್ದು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

https://youtu.be/-dWW9MEEsdQ

Leave a Reply

Your email address will not be published. Required fields are marked *