ಇಂದಿನ ಕಾಲದಲ್ಲಿ ಮನುಷ್ಯನಿಗೆ ರೋಗ ಬರುವುದು ಸಾಮಾನ್ಯ ಏಕೆಂದರೆ ಈಗಿರುವಂತಹ ವಾತಾವರಣಕ್ಕೆ ಯಾರೂ ಕೂಡ ಸಂಪೂರ್ಣವಾಗಿ ಆರೋಗ್ಯವಾಗಿ ಇರುವರು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಮಗೆ ಯಾವುದಾದರು ರೋಗಗಳು ಬರುವುದು ಇತ್ತೀಚೆಗೆ ಸರಿ ಸಾಮಾನ್ಯವಾಗಿವೆ ನಮಗೆ ರೋಗಗಳು ಬಂದವು ಎಂದರೆ ನಾವು ಮೊದಲು ಭೇಟಿ ಮಾಡುವುದು ವೈದ್ಯರನ್ನು ಇಂದಿನ ದಿನಗಳಲ್ಲಿ ವೈದ್ಯರೇ ಎರಡನೇ ದೇವರು ಎಂದರೆ ಯಾವುದಕ್ಕೆ ತಪ್ಪಾಗಲಾರದು.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಇವತ್ತಿನ ಮಾಹಿತಿಯಲ್ಲಿ ಇಂತಹ ವೈದ್ಯರ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಇವರ ಜೀವನದ ಕಥೆ ಮೊದಮೊದಲಿಗೆ ಒಬ್ಬ ಕಾಂಪೌಂಡರೋಗಿ ಶುರು ಮಾಡಿದರು ಆದರೆ ಇಂದು ಸ್ವತಹ ತಮ್ಮದೇ ಆದಂತಹ ಒಂದು ದೊಡ್ಡ ಆಸ್ಪತ್ರೆಯನ್ನೇ ತೆರದಿದ್ದಾರೆ. ಇವರ ಹೆಸರು ಆರ್ ಅಶ್ವತ್ ಕುಮಾರ್ ಇವರು ಅನ್ನಪೂರ್ಣ ಆಯ್ ಹಾಸ್ಪಿಟಲ್ ಅಂದರೆ ಕಣ್ಣಿನ ಆಸ್ಪತ್ರೆ ಇವರು ಇದಕ್ಕೆ ಎಂಡಿ ಆಗಿ ಎಂದು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಎಲ್ಲರ ಜೀವನದಲ್ಲಿ ಬರುವಂತಹ ಕಷ್ಟಗಳು ಕೂಡ ಇವರ ಜೀವನದಲ್ಲಿ ಕೂಡ ಬಂದವು ಇವರು ಕೂಡ ಯಾವುದೇ ಕಷ್ಟಗಳಿಗೆ ಹೆದರದೆ ಎಲ್ಲವನ್ನು ಎದುರಿಸಿ ಇಂದು ದೊಡ್ಡ ದೊಡ್ಡ ಆಸ್ಪತ್ರೆಯನ್ನು ಕೊಟ್ಟಿದ್ದಾರೆ.
ಆರಂಭದ ದಿನದಲ್ಲಿ ಎಲ್ಲಾ ರೀತಿಯಾದಂತಹ ಕೆಲಸಗಳನ್ನು ಇವರು ಮಾಡಿದ್ದಾರೆ ಏಕೆಂದರೆ ಕುಟುಂಬ ಎಂಬ ಜವಾಬ್ದಾರಿ ಇವರ ಮೇಲೆ ಇತ್ತು, ಕುಟುಂಬವನ್ನು ನೋಡಿಕೊಳ್ಳುವವರು ಇವರೇ ಒಬ್ಬರೆ ಆಗಿದ್ದರು. ತಂದೆ ತಾಯಿ ಹಾಗೂ ಅಣ್ಣ-ತಂಗಿಯರನ್ನು ಕೂಡ ಇವರೇ ನೋಡಿಕೊಳ್ಳುವಂತಹ ಪರಿಸ್ಥಿತಿಯಲ್ಲಿ ಇದ್ದರು ಇವರ ಒಂದು ದಿನ ಕೆಲಸ ಬಿಟ್ಟರೂ ಕೂಡ ಇವರ ಕುಟುಂಬದವರಿಗೆ ಬಹಳಷ್ಟು ಸಮಸ್ಯೆಗಳನ್ನು ಎದುರಾಗುವ ಪರಿಸ್ಥಿತಿಯಲ್ಲಿ ಇದ್ದರು ಹಾಕಿಕೊಳ್ಳುವುದಕ್ಕೆ ಒಂದಿಷ್ಟು ಒಳ್ಳೆಯ ಬಟ್ಟೆಗಳು ಕೂಡ ಇವರ ಹತ್ತಿರ ಇರಲಿಲ್ಲ ಅದೇ ಹರದಿದ್ದ ಪ್ಯಾಂಟ್ ಜೊತೆಗೆ ಇವರು ಕೆಲಸಕ್ಕೆ ಹೋಗುತ್ತಿದ್ದರು. ಇವರ ಕುಟುಂಬ ಸಂಪೂರ್ಣ ಪುತ್ತೂರಿನಲ್ಲಿ ಇದ್ದರು ಹೊಟ್ಟೆಪಾಡಿಗಾಗಿ ಮೈಸೂರಿನಲ್ಲಿ ಬಂದು ಮೈಸೂರಿನಲ್ಲಿ ವಾಸವಾಗಿದ್ದಾರೆ.
ಪಿಯುಸಿ ಓದಿದ ಮೇಲೆ ಡಿಗ್ರಿ ಓದುವಂತಹ ಸಂದರ್ಭದಲ್ಲಿ ಕುಟುಂಬದ ಜವಾಬ್ದಾರಿಯನ್ನು ನಾನು ನೋಡಿಕೊಳ್ಳಬೇಕು ಎಂದು ಅರ್ದದಲ್ಲಿ ಓದುವುದನ್ನು ಬಿಟ್ಟು ಕೆಲಸ ಮಾಡುವುದಕ್ಕೆ ನಿಂತರು. ಎಲ್ಲಾ ತರಹದ ಅಂದರೆ ಹೋಟೆಲ್ ನಲ್ಲಿ ಕೆಲಸ ಮಾಡುವುದು ಹಾಗೆ ಬೆಳಿಗ್ಗೆ ಎದ್ದು ಪೇಪರ್ ಕೂಡ ಹಾಕಿದ್ದಾರೆ ತರಕಾರಿ ಮಾರುವುದು ಇವೆಲ್ಲವನ್ನು ಕೂಡ ಇವರು ಮಾಡಿದ್ದಾರೆ ಹಾಗಾಗಿ ಇಂದಿನ ದಿನಗಳಲ್ಲಿ ಯಾವುದೇ ಕಷ್ಟ ಬಂದರೂ ಕೂಡ ಎದುರು ನಿಲ್ಲುವ ಶಕ್ತಿ ಅವರಿಗೆ ಇದೆ. ಹಾಗೆ ಒಂದು ಆಸ್ಪತ್ರೆಯಲ್ಲಿ ಕಾಂಪೌಂಡರಾಗಿ ಶುರು ಮಾಡಿದಂತಹ ಕೆಲಸ ಸ್ವತಹ ತಾವೇ ಹೇಗೆ ಮಾಡಬೇಕು ಎಂದು ಕಲೆತು ಇಂದು ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯನ್ನು ಶುರು ಮಾಡಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗೆ ನೀಡಿರುವ ವಿಡಿಯೋ ವೀಕ್ಷಣೆ ಮಾಡಿ