ಅಪರ್ಣ ಈ ಹೆಸರು ಇಲ್ಲದೆ ಯಾವುದೇ ಕಾರ್ಯಕ್ರಮಗಳು ಕೂಡ ಪರಿಪೂರ್ಣವಾಗಿರಲಿಲ್ಲ. ಅವರ ನಿರೂಪಣಾ ಶೈಲಿಗೆ ತಲೆಬಾಗದವರು ಯಾರು ಇಲ್ಲ.ಸ್ಪಷ್ಟ ಕನ್ನಡ ಯಾವುದೇ ಆಂಗ್ಲ ಪದಗಳನ್ನು ಬಳಸದೆ ಕನ್ನಡದಲ್ಲಿ ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಾ ಎಲ್ಲರ ಮನಗೆದ್ದಿದ್ದ ಖ್ಯಾತ ನಿರೂಪಕಿ ನಟಿ ಅಪರ್ಣಾ ಅವರು ಎಲ್ಲರನ್ನ ಬಿಟ್ಟು ಇಹಲೋಕವನ್ನು ತ್ಯಜಿಸಿಬಿಟ್ರು.ನಿಸ್ವಾಸ್ಥ್ಯ ಕೋಶದ ಕಾಯಿಲೆಯಿಂದ ಬಳಲುತಿದ್ದ ಅಪರ್ಣಾ ಅವರು ವಿಧಿವಶರಾಗಿದ್ದಾರೆ. ಎರಡು ವರ್ಷಗಳಿಂದ ಈ ಒಂದು ಕಾಯಿಲೆಗೆ ಚಿಕಿತ್ಸೆಯನ್ನು ಪಡೆದಿದ್ದರು. ಇನ್ನು ನಿರೂಪಕಿ ಹಾಗು ನಟಿಯಾಗಿದಂತಹ ಅಪರ್ಣಾ ಅವರು ತಮ್ಮ ಖಾಸಗಿ ಸುದ್ದಿ ನನ್ನ ಖಾಸಗಿ ವಿಚಾರವನ್ನ ಎಲ್ಲಿಯೂ ಸಹ ಬಿಟ್ಟುಕೊಡುತ್ತಿರಲಿಲ್ಲ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಗೌಪ್ಯವಾಗಿಡಲು ಪ್ರಯತ್ನ ಪಡ್ತಾ ಇದ್ರು. ಎಲ್ಲರಿಗೂ ಕೂಡ ಅಪರ್ಣಾ ಅವರ ವೈವಾಹಿಕ ಜೀವನ ಇರಬಹುದು. ಅವರ ಕೌಟುಂಬಿಕ ಜೀವನ ಇರಬಹುದು. ಇದರ ಬಗ್ಗೆ ತಿಳಿದುಕೊಳ್ಳುವ ಆಸೆ ಇದ್ದೇ ಇರುತ್ತೆ. ಅಪರ್ಣ ಅವರು ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದಂತಹ ಪರಿಪೂರ್ಣ ಪ್ರತಿಭೆ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸವನ್ನ ಮುಗಿಸಿದ್ದಾರೆ. ಸಿನಿಮಾ ಪತ್ರಕರ್ತರ ಪುತ್ರಿ. ಆದ್ದರಿಂದ ಇವರಿಗೆ ಕನ್ನಡ ಅಚ್ಚು ಮೆಚ್ಚು. ಹೀಗಾಗಿ ಮೊದಲಿಗೆ 1984 ರಲ್ಲಿ ಪುಟ್ಟಣ್ಣ ಕಣಗಾಲರ ಮಸಣದ ಹೂವು ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡ್ತಾರೆ. ಅದಾದ ನಂತರ ನಿರೂಪಣೆ ಯ ಗೀಳು ಇವರನ್ನು ಬಿಡಲಿಲ್ಲ. ಹೀಗಾಗಿ ನಿರೂಪಕಿಯಾಗಿ ಸತತವಾಗಿ ಕನ್ನಡ ಚಿತ್ರರಂಗ ಜೊತೆಗೆ ಕರ್ನಾಟಕದ ಯಾವುದೇ ಖಾಸಗಿ ಆಗಿರಬಹುದು.
ಸರ್ಕಾರಿ ಯಾವುದೇ ರೀತಿಯ ಕಾರ್ಯಕ್ರಮ ಆಗಿರಬಹುದುದಲ್ಲಿ ನಿರೂಪಣ ಶೈಲಿ ಅಂತ ಬಂದ್ರೆ ಅಪರ್ಣ ಅವರ ಹೆಸರು ಮೊದಲಿಗೆ ಇರ್ತಾ ಇತ್ತು. ಸಾಕಷ್ಟು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿ ಎಲ್ಲರ ಮನ ಗೆದ್ದಿದ್ದರು. ಇನ್ನು ಅಪರ್ಣಾ ಅವರು ಚಿತ್ರರಂಗ ಸೇರಿದಂತೆ ಕಿರುತೆರೆಯಲ್ಲೂ ಕೂಡ ಸಾಕಷ್ಟು ಸಾಧನೆಯನ್ನು ಮಾಡಿದಂತವರು ಅಂತ ಹೇಳಬಹುದು. ಆದರೆ ಅಪರ್ಣಾ ಅವರ ವೈವಾಹಿಕ ಜೀವನ ಅಷ್ಟೊಂದು ಹೇಳಿಕೊಳ್ಳುವಷ್ಟು ಸುಂದರವಾಗಿಲ್ಲ.
ಮಕ್ಕಳಿಲ್ಲ ಅನ್ನೋ ಕೊರಗು ಅವರನ್ನ ಕಾಡುತ್ತಲೇ ಇತ್ತು. ಹೌದು ಅಪರ್ಣ ಅವರ ಪತಿಯ ಹೆಸರು ನಾಗರಾಜ್ ವಸ್ತಾರೆ ಅಂತ ಈ ದಂಪತಿಗೆ ಮಕ್ಕಳಿರಲಿಲ್ಲ. ಬೆಂಗಳೂರಿನ ಬನಶಂಕರಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಆಕೆಯ ಪತಿ ನಾಗರಾಜ್ ವಸ್ತಾರೆ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮೂಲಕ ಹೃದಯವಿದ್ರಾವಕ ಸುದ್ದಿಯನ್ನು ಹಂಚಿಕೊಂಡು, ಅಪರ್ಣಾ ಅವರು ಕ್ಯಾನ್ಸರ್ನ ನಾಲ್ಕನೇ ಹಂತದಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದರು. 2000 ರವರೆಗೆ ಅನೇಕ ನಿರ್ಮಾಣಗಳಿಂದ ಬೇಡಿಕೆಯ ನಿರೂಪಕಿಯಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ನಟಿ ತುಂಬಾ ಮುಳುಗಿದ್ದರು ಅವರ ವೃತ್ತಿಯೆಂದರೆ ಅವರು ಒಮ್ಮೆ ಸತತವಾಗಿ ಎಂಟು ಗಂಟೆಗಳ ಕಾಲ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ದಾಖಲೆಯನ್ನು ಸೃಷ್ಟಿಸಿದರು.