WhatsApp Group Join Now

ಯಾವುದೇ ಪರೀಕ್ಷೆ ಇಲ್ಲದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಿಂದ ಮತ್ತೊಂದು ಹೊಸ ಹುದ್ದೆಗೆ ಕರೆದಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಕರ್ನಾಟಕ ರಾಜ್ಯದ ಎಲ್ಲ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರಗೆ ಅರ್ಜಿಯನ್ನು ಸಲ್ಲಿಸಲು ಪುರುಷರು ಅರ್ಜಿ ಸಲ್ಲಿಸಿ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಇದಕ್ಕೆ ಸಂಬಂಧಪಟ್ಟಂತೆ ಅಭ್ಯರ್ಥಿಗೆ ಬಂದರೆ ಮೊದಲಾಗಿ ವಯಸ್ಸಿನ ಮಿತಿ ಕೂಡ ಸಲ್ಲಿಕೆ ಕೊಟ್ಟಿದ್ದಾರೆ. ಇದು ಒಂದು ಕಡೆಯಾದರೆ, ಇನ್ನೊಂದು ಅಂದ್ರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಯಾವುದೇ ರೀತಿಯಾದಂತಹ ಪರೀಕ್ಷೆ ಇರುವುದಿಲ್ಲ.

ಅಧಿಸೂಚನೆ ಜಾರಿಯಾದ ದಿನಾಂಕ 29, 2024 ಇನ್ನು ಮೊದಲನೆಯದಾಗಿ ವಯಸ್ಸಿನ ಮಿತಿ ನಾವು ನೋಡುವುದಾದರೆ ನಿಮಗೆ ಯಾವುದೇ ವಯಸ್ಸಿನ ಮಿತಿ 40 ವರ್ಷ ದಾಟಿರಬಾರದು ಆದರೆ ಅರ್ಜಿಯನ್ನು ಹಾಕುವಂತ ಅಭ್ಯರ್ಥಿಗೆ ಕನಿಷ್ಠಪಕ್ಷವಾಗಿ 18 ವಯಸ್ಸು ದಾಟಿರಬೇಕು ಹಾಗೆ ಇದರ ಜೊತೆಗೆ ನಿಮ್ಮ ಶೈಕ್ಷಣಿಕ ಅರ್ಹತೆ ಏನೆಂದರೆ, ನೀವು ಕನಿಷ್ಠಪಕ್ಷವಾಗಿ ನೀವು ಒಂದು ಡಿಗ್ರಿ ಎಂಟರ್ ಕೊಂದಿದ್ದರೆ ಈ ಕೆಲಸವನ್ನು ನೀವು ತೆಗೆದುಕೊಳ್ಳಬಹುದು ನೀವು ತೆಗೆದುಕೊಳ್ಳಬಹುದು

IOCL ನ ಈ ಖಾಲಿ ಹುದ್ದೆಗೆ, ಒಟ್ಟು 473 ಅಪ್ರೆಂಟಿಸ್‌ ಪೋಸ್ಟ್‌ಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ರಾಷ್ಟ್ರವ್ಯಾಪಿ, ಪ್ರತಿ ರಾಜ್ಯಕ್ಕೂ ಖಾಲಿ ಹುದ್ದೆಗಳ ಸಂಖ್ಯೆ ವಿಭಿನ್ನವಾಗಿರುತ್ತದೆ. ಲಿಖಿತ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು IOCL ನೇಮಕಾತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಇನ್ನೊಂದು ವಿಷಯ ಏನೆಂದರೆ ಒಂದು ವೇಳೆ ನೀವು ನಿವೃತ ಸೈನಿಕರಾಗಿದ್ದರೆ ನಿಮಗೆ ಯಾವುದೇ ರೀತಿಯಾದಂತಹ ವಯಸ್ಸಿನ ಮಿತಿ ಇರುವುದಿಲ್ಲ. ನೀವು ಕನಿಷ್ಠ ಪಕ್ಷ 45 ಮುಂದಿನ 5 10 ವರ್ಷದವರೆಗೂ ನಿಮಗೆ ಕಾಲಾವಕಾಶ ಇರುತ್ತದೆ.

ಈ ಒಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂದರೆ ಮೇ 15ನೇ ತಾರೀಕು ಮೇ 15ರ ತಾರೀಖಿನ ಒಳಗೆ ನೀವು ಒಂದು ಅರ್ಜಿಯನ್ನು ಸಲ್ಲಿಸಬೇಕು ಅಂತ ಯಾವುದೇ ರೀತಿ ಅರ್ಜಿಯನ್ನು ಇವರು ತೆಗೆದುಕೊಳ್ಳುವುದಿಲ್ಲ ಈ ಒಂದು ಕೆಲಸ ನಿಮಗೆ ಕೇಂದ್ರ ಸರ್ಕಾರದಿಂದಲೇ ನೀಡಲಾಗುತ್ತದೆ ಹಾಗಾಗಿ ಯಾವುದೇ ರೀತಿಯಾದಂತಹ ಸಮಸ್ಯೆ ಎದರಾಗುವುದಿಲ್ಲ ಆಮೇಲೆ ಈ ಒಂದು ಕೆಲಸ ಇಡೀ ಭಾರತದಾದ್ಯಂತ ಇರುತ್ತದೆ ನೀವು ಎಲ್ಲೇ ಹಾಕಿದರೂ ಕೂಡ ಅಲ್ಲಿ ಹೋಗಿ ಕೆಲಸ ಮಾಡಲು ನಿಮಗೆ ಧೈರ್ಯ ಇರಬೇಕು ಇದರ ಬಗ್ಗೆ ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಹಾಗೂ ಯಾವ ರೀತಿ ನಾವು ಈ ಅರ್ಜಿಯನ್ನು ಸಲ್ಲಿಸಬೇಕು ಎಂದು ನೋಡಿಕೊಳ್ಳಲು ನಾವು ಕೆಳಗಡೆ ನೀಡಿರುವ ವಿಡಿಯೋ ವೀಕ್ಷಣೆ ಮಾಡಿ.

WhatsApp Group Join Now

Leave a Reply

Your email address will not be published. Required fields are marked *