ಸರ್ಕಾರಿ ಗ್ರಾಮೀಣ ಕುಶಲಕರ್ಮಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಿದೆ. ಬಡ ಕುಟುಂಬಗಳಿಗೆ ಹೊಲಿಗೆ ಯಂತ್ರವನ್ನು ಖರೀದಿಸಲು ಸರಕಾರ ಅಥವಾ ಸರಕಾರವೇ ನಿಮಗೆ ಉಚಿತವಾಗಿ ಹೋಲಿಕೆ ಯಂತ್ರವನ್ನು ಕೊಡುತ್ತದೆ ಇದರಿಂದ ನೀವು ಆರ್ಥಿಕವಾಗಿ ಗಟ್ಟಿಯಾಗಲು ಒಂದು ಸಹಾಯದ ಹಸ್ತವನ್ನು ಸರ್ಕಾರ ನೀಡಿದೆ .ಉಚಿತ ಹೊಲಿಗೆ ಯಂತ್ರ ಅರ್ಜಿ ಆಹ್ವಾನ 2024 25ನೇ ಸಾಲಿನಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪಡೆಯುವ ಅರ್ಜಿ ಕರೆಯಲಾಗಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ನಾವು ಈ ಕೆಳಗೆ ನೀಡಿರುವಂತಹ ಎಲ್ಲಾ ಮಾನದಂಡಗಳು ನಿಮ್ಮ ಬಳಿ ಇದ್ದರೆ ನೀವು ಕೂಡ ಈ ಒಂದು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಹರಾಗುತ್ತಿರಾ. ಅರ್ಜಿದಾರರಿಗೆ ಪ್ರಮುಖ ಸೂಚನೆಗಳು ಒಂದು ವೇಳೆ ನೀವು ಕೂಡ ಈ ಅರ್ಜಿಯನ್ನು ಹಾಕಬೇಕು ಎಂದರೆ ನಾವು ಕೆಳಗೆ ನೀಡಿರುವಂತಹ ಎಲ್ಲಾ ದಾಖಲೆಗಳನ್ನು ಕೂಡ ನೀವು ತೆಗೆದುಕೊಂಡು ನಾವು ಕೆಳಗೆ ಕೊಟ್ಟಿರುವಂತಹ ಲಿಂಕನ್ನು ಒಮ್ಮೆ ತೆಗೆದು ನೋಡಿ ಎಲ್ಲಾ ದಾಖಲೆಗಳನ್ನು ತೆಗೆದಿಟ್ಟುಕೊಂಡು ನೀವು ಅರ್ಜಿಯನ್ನು ಹಾಕಬಹುದು ಆದರೆ ಸದ್ಯಕ್ಕೆ ಈ ಅರ್ಜಿ ಎಲ್ಲಾ ಜಿಲ್ಲೆಗಳಿಗೂ ಕೂಡ ಕರೆದಿಲ್ಲ ಯಾವ ಜಿಲ್ಲೆಗೆ ಕರೆದಿದ್ದಾರೆ ಎಂಬುದನ್ನು ಕೊನೆಗೆ ನಾವು ಹೇಳುತ್ತೇವೆ.

ಪಾಸ್ಪೋರ್ಟ್ ಗಾತ್ರದ ಭಾವಚಿತ್ರ ಅಂದರೆ ಯಾವ ವ್ಯಕ್ತಿ ಅರ್ಜಿಯನ್ನು ಹಾಕುತ್ತಿದ್ದೀರಾ ಅವರ ಭಾವಚಿತ್ರ ಬೇಕು ಜನ್ಮ ದಿನಾಂಕ ನಮೂದಿಸಿರುವ ದಾಖಲೆ ವರ್ಗಾವಣೆ ಪ್ರಮಾಣಪತ್ರ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಇನ್ನಿತರ ಪ್ರಮಾಣಪತ್ರ . ಶೈಕ್ಷಣಿಕ ಅರ್ಹತೆ ವರ್ಗಾವಣೆ ಪ್ರಮಾಣಪತ್ರ ಅಂಕಪಟ್ಟಿ in PDF file ಜಾತಿ ಪ್ರಮಾಣ ಪತ್ರ ಪ.ಜಾ, ಪ.ಪಂ ಮತ್ತು ಅಲ್ಪಸಂಖ್ಯಾತರವರಿಗೆ ಮಾತ್ರ ಆಯಾ ಗ್ರಾಮ ಪಂಚಾಯತಿಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ಹೊಲಿಗೆ ಟೈಲರಿಂಗ್ ವ್ಯತ್ತಿ ಮಾಡುತ್ತಿರುವ ಬಗೆ ಧೃಢೀಕರಣ ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಎಲ್ಲ ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಕೂಡ ಅರ್ಜಿಯನ್ನು ಹಾಕಬಹುದು ಆದರೆ ಒಂದನ್ನು ನೀಡಬೇಡಿ ಈಗ ಸದ್ಯಕ್ಕೆ ಕೇವಲ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಅರ್ಜಿಯನ್ನು ಸ್ವೀಕಾರ ಮಾಡುತ್ತಿದೆ ಈಗ ಒಂದೊಂದಾಗಿ ಪ್ರತಿ ಜಿಲ್ಲೆಗಳಿಗೂ ಕೂಡ ಕೆಲವು ದಿನಗಳ ಬಿಟ್ಟು ಪ್ರತಿ ಜಿಲ್ಲೆಗೂ ಕೂಡ ಬರುತ್ತಾರೆ ಹಾಗಾಗಿ ನಿಮ್ಮ ಜಿಲ್ಲೆ ಬರುವ ತನಕ ನೀವು ಕಾಯಬೇಕಾಗುತ್ತದೆ ಒಂದು ವೇಳೆ ಈ ಮಾಹಿತಿಯಲ್ಲಿ ನಿಮಗೆ ಗೊಂದಲವನ್ನುಸಿದರೆ ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ ಸಂಪೂರ್ಣವಾದ ಮಾಹಿತಿ ನಿಮಗೆ ಅರ್ಥವಾಗುತ್ತದೆ.

Leave a Reply

Your email address will not be published. Required fields are marked *