ಕೆಪಿಟಿಸಿಎಲ್ ಇಲಾಖೆಯಲ್ಲಿ ಖಾಲಿ ಇರುವಂತ ಎರಡು ಸಾವಿರಕ್ಕೂ ಹೆಚ್ಚು ಮತ್ತು ನಾಲ್ಕು ಸಾವಿರಕ್ಕೂ ಹೆಚ್ಚು ಕಚೇರಿ ಸಹಾಯಕ. ಒಟ್ಟು ಆರು ಸಾವಿರಕ್ಕೂ ಹೆಚ್ಚು ಹುದ್ದೆಗಳು ಒಂದು ಅಧಿಸೂಚನೆ ಬಗ್ಗೆ ಕಂಪ್ಲೀಟ್ ಆಗಿ ಮಾಹಿತಿಯನ್ನ ತಿಳಿಸಿಕೊಡ್ತಿವಿ. ಕರ್ನಾಟಕ ವಿಧಾನಸಭೆ ಸಂಖ್ಯೆ 1763 ಸದಸ್ಯರ ಹೆಸರು ಶ್ರೀ ಶಿವಲಿಂಗಗೌಡ, ಕೆ ಎಂ ಅರಸಿಕೆರೆ ಇವರಿಂದ ಅಧಿಕೃತವಾಗಿ ಉತ್ತರಿಸಬೇಕಾದಂಥ ದಿನಾಂಕ 28 7 2024 ಆಗಿರುತ್ತದೆ. ಸಚಿವರು ಯಾರು ಅಂದ್ರೆ ಮಾನ್ಯ ಇಂಧನ ಸಚಿವರು ಈ ಒಂದು ಅಧಿಕೃತ ಮಾಹಿತಿಯನ್ನು ಬಿಟ್ಟಿದ್ದಾರೆ. ಅರಸಿಕೆರೆ ಕ್ಷೇತ್ರದಲ್ಲಿ ವಿವಿಧ ವಿದ್ಯುತ್ ವಿಭಾಗ ಹಾಗೂ ಉಪ ವಿಭಾಗಗಳಲ್ಲಿ ಕಾರ್ಯಪಾಲಕ, ಸಹಾಯಕ ಕಾರ್ಯಪಾಲಕ ಹಾಗೂ ಕಾರ್ಯಪಾಲಕ ಸಹಾಯಕ.

ಎಂಜಿನಿಯರ್ ಗಳ ಕೊರತೆಯಿಂದ ವಿದ್ಯುತ್ ಸಂಬಂಧಿತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗದೇ ಸಾರ್ವಜನಿಕರು ರೈತಾಪಿ ವರ್ಗದವರು ತೊಂದರೆ ಅನುಭವಿಸುತ್ತಿರುವ ಸರ್ಕಾರದ ಗಮನಕ್ಕೆ ಬಂದಿದೆ ಅಂತ ಇಲ್ಲಿ ಪ್ರಶ್ನೆಯನ್ನು ಕೂಡ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಚಿವರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅರಸಿಕೆರೆ ವಿಧಾನ ಸಭಾ ಕ್ಷೇತ್ರದ ವಿಧಾನ ವಿಭಾಗದ ಮತ್ತು ಉಪ ವಿಭಾಗಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಅಧಿಸೂಚನೆ ಕೂಡ ಹೊರಡಿಸಲಾಗುತ್ತದೆ.

ರಾಜ್ಯದಾದ್ಯಂತ ಖಾಲಿ ಇರುವಂತ ನಿಗಮದ ಅಡಿಯಲ್ಲಿ ಕೆಪಿಟಿಸಿಎಲ್‌ನಲ್ಲಿ ಬರುವಂತಹ ನಾಲ್ಕು ನಿಗಮದ ಅಡಿಯಲ್ಲಿ ರಾಜ್ಯ ಸರ್ಕಾರದ ಪತ್ರದ ಸಂಖ್ಯೆ ಅಂತ ನೀಡಲಾಗಿದ್ದು, ಇದರಲ್ಲಿ 2000 ಕಿರಿಯ ಪವರ್ ಮ್ಯಾನ್ ಮತ್ತು ನಾನೂರು ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ನೇಮಕಾತಿಯೊಂದು ಪ್ರಕ್ರಿಯೆಯನ್ನ ಪ್ರಾರಂಭಿಸಲಾಗುವುದು ಮತ್ತು ಕ್ರಮಕೈಗೊಳ್ಳಲಾಗುವುದು ಅಂತಾನೂ ಕೂಡ ತಿಳಿಸಲಾಗಿರುತ್ತೆಸ್ಥ ಇದ್ರೆ ನೀವು ಗಮನಿಸುತ್ತಿರಬಹುದು. ಇಲ್ಲಿ ಕಂಪ್ಲೀಟ್ ಆಗಿ ಎರಡು ಸಾವಿರಕ್ಕೂ ಹೆಚ್ಚು ಒಂದು ಲೈನ್ಮ್ಯಾನುಗಳ ಜೂನಿಯರ್ ಲೈನ್‌ಮನ್ ಅಂದ್ರೆ ಲೈನ್‌ಮ್ಯಾನ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಕೆಲವೇ ದಿನಗಳಲ್ಲಿ ಬರಲಿದೆ.

ಮತ್ತು ನಾನೂರು ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆ ಗಳಿಗೂ ಕೂಡ ಅಧಿಸೂಚನೆಯನ್ನು ಹೊರಡಿಸಬೇಕು ಅಂತ ಇದೀಗ ಇಂಧನ ಸಚಿವರು ಮಾಹಿತಿ ಕೂಡ ನೀಡಿದ್ದಾರೆ. 2000 ಕಿರಿಯ ಪವರ್‌ಮ್ಯಾನ್ ಹುದ್ದೆಗಳನ್ನ ಭರ್ತಿ ಮಾಡಲು ಈಗಾಗಲೇ ಅನುಮೋದನೆ ಕೂಡ ಸಿಗುತ್ತೆ. ಹಾಗಾಗಿ ವಿದ್ಯಾರ್ಥಿಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಅಧಿಸೂಚನೆಯನ್ನು ಹೊರಡಿಸಿ ಸರ್ಕಾರದ ನಿಯಮಗಳಂತೆ ಅವರ ನೇಮಕಾತಿ ಮಾಡಿಕೊಳ್ಳಬೇಕು ಮತ್ತು ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಸಹಾಯಕ ಮಾರ್ಗದಾಳುಗಳ ನೇಮಕ ಮಾಡುವಾಗ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಹತೆ ಹಾಗೂ ಮೆರಿಟ್ ಆಧಾರದ ಮೇಲೆ ಒಂದು ನೇಮಕಾತಿಯನ್ನ ಮಾಡಿಕೊಳ್ಳಲಾಗುವುದು ಅಂತಾನೂ ಕೂಡ ತಿಳಿಸಲಾಗಿರುತ್ತೆ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗೆ ಇರುವ ವಿಡಿಯೋವನ್ನು ವೀಕ್ಷಣೆ ಮಾಡಿ.

https://youtu.be/m-LGpUgzGC4

Leave a Reply

Your email address will not be published. Required fields are marked *