ಸರ್ಕಾರ ನಿಮಗೆ ಹೊಲಿಗೆ ಯಂತ್ರ ನೀಡ್ತಾ ಇದೆ. ಮನೆಯಲ್ಲಿ ಕುಳಿತುಕೊಂಡು ಮಹಿಳೆಯರು ಬಟ್ಟೆಯನ್ನ ರೆಡಿಮಾಡಿ ಮಾರಾಟ ಮಾಡೋಕೆ ಹೊಲಿಗೆ ಯಂತ್ರಗಳನ್ನು ನೀಡ್ತಾ ಇದೆ. ಟೇಲರ್ ಮಾಡೋರಿಗೆ ತುಂಬಾ ಅಂದ್ರೆ ತುಂಬಾನೇ ಹೇಳಲಾಗುತ್ತೆ. ಯಾವೊಂದು ಯೋಜನೆ ಅಡಿಯಲ್ಲಿ ನೀವು ಹೊಲಿಗೆ ಯಂತ್ರಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕು. ಯಾವೆಲ್ಲ ದಾಖಲೆಗಳು ಬೇಕು, ಯಾರು ಅರ್ಜಿ ಹಾಕಬಹುದು, ಸಂಪೂರ್ಣವಾಗಿ ಇರುವಂತಹ ಮಾಹಿತಿ ನಿಮಗೆ ತಿಳಿಸಿಕೊಡುತ್ತೇನೆ. ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಈ ಒಂದು ಹೊಲಿಗೆ ಯಂತ್ರಕ್ಕೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನ ಮಾಡಿದ್ದಾರೆ.

ಹೊಲಿಗೆ ಯಂತ್ರ ವಿತರಣೆ ಯೋಜನೆ ಇಲ್ಲಿ ಹಿಂದುಳಿದ ವರ್ಗಗಳ ಬಡ ಕುಟುಂಬಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆ ಸೌಲಭ್ಯ ಪಡೆದು ಪಡೆಯಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ ಒಂದು 2A 2B ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 98 ಸಾವಿರಕ್ಕಿಂತಲೂ ಕಡಿಮೆ ಇರಬೇಕು. ನಗರ ಪ್ರದೇಶದವರಿಗೆ 1,00,020 ಸಾವಿರಕ್ಕಿಂತಲೂ ಕಡಿಮೆ ಇರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷದ ಒಳಗಿನವರಾಗಿರಬೇಕು. ಮೇಲ್ಕಂಡ ಎಲ್ಲ ಯೋಜನೆಗಳು ವಿಶ್ವಕರ್ಮ, ಉಪ್ಪಾರ, ಅಂಬಿಗ ಸವಿತಾ ಮಾಡುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ ಒಕ್ಕಲಿಗ ಲಿಂಗಾಯತ ಕಾಡುಗೊಲ್ಲ ಮಾರಾಟ ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ ಹಿಂದುಳಿದ ಪ್ರವರ್ಗ ಒಂದು ಟ್ರೇ ಮತ್ತು ಥ್ರೋನಲ್ಲಿ ಉಳಿದ ಸಮುದಾಯಗಳಿಗೆ ಅನ್ವಯವಾಗುತ್ತದೆ .

ಡಾಕ್ಯುಮೆಂಟ್ ಅಂದ್ರೆ ಮೇಲ್ಕಂಡ ಎಲ್ಲ ಯೋಜನೆಗಳಲ್ಲಿ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾಂಶದ ಮೂಲಕ ಆನ್‌ಲೈನ್ ಅರ್ಜಿಗಳನ್ನು ಹಾಕಬಹುದು. ಸಂಗತಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆ ಕಡ್ಡಾಯ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ಆಗಿರಬೇಕು ಈ ಯೋಜನೆಯಡಿಯಲ್ಲಿ, ವಿವಿಧ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಫಲಾನುಭವಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಇದು ಅವರ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಉತ್ತಮ ಉದ್ಯೋಗ ಅವಕಾಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು. ಅರ್ಜಿದಾರರು ಈಗಾಗಲೇ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿರಬೇಕು. ಅರ್ಜಿದಾರರ ವಯಸ್ಸು 18 ವರ್ಷ ದಾಟಿರಬೇಕು. ಅರ್ಜಿದಾರರು ಯೋಜನೆಯಿಂದ ನಿರ್ದೇಶಿಸಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *