ಉದ್ಯೋಗ ಹುಡುಕುತ್ತಿರುವಂತಹ ವ್ಯಕ್ತಿಗಳಿಗೆ ಈ ಒಂದು ಮಾಹಿತಿ ತುಂಬಾನೇ ಉಪಯೋಗವಾಗಲಿದೆ ಇದು ಒಂದು ರೀತಿಯಿಂದ ಆಯ್ಕೆ ಸರಕಾರ ನೌಕಾರಿಯಾಗಿದೆ ಇದಕ್ಕೆ ಯಾವ ರೀತಿಯಿಂದಾಗಿ ನೀವು ಅರ್ಜಿಯನ್ನು ಹಾಕಬಹುದು ಹಾಗೆ ಇದಕ್ಕೆ ಬೇಕಾದಂತಹ ಮುಖ್ಯವಾಗಿ ಅರ್ಹತೆಗಳು ಯಾವ್ಯಾವು ಎಂಬುದನ್ನು ನಾವು ಒಂದೊಂದಾಗಿ ನೋಡ್ಕೊಂಡು ಹೋಗೋಣ ಮೊದಲಿಗೆ ಇದು ಯಾವ ರೀತಿಯಿಂದಾಗಿ ಕೆಲಸ ಇದೆ ಎಂಬುದನ್ನು ನಾವು ನೋಡಿದರೆ ಡಿಸಿ ಕಚೇರಿ ಯಾದಗಿರಿಯಿಂದ ಈ ಒಂದು ಅಧಿಕೃತ ಮಾಹಿತಿ ಬಿಡುಗಡೆಯಾಗಿದೆ ಅಂದರೆ ನೀವು ಯಾದಗಿರಿ ಜಿಲ್ಲೆಯಲ್ಲಿ ಇರುವಂತಹ ಡಿ ಸಿ ಆಫೀಸ್ ನಲ್ಲಿ ನಿಮಗೆ ಕೆಲಸ ಇರಲಿದೆ ಇದಕ್ಕೆ ಇದಕ್ಕೆ ಬೇಕಾಗಿರುವಂತಹ ಕೆಲವೊಂದು ಮುಖ್ಯ ಅರ್ಹತೆಗಳು ಇದ್ದಾವೆ ಹಾಗಾಗಿ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ಈ ಒಂದು ಅರ್ಹತೆಗಳನ್ನು ನೋಡಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
ಖಾಲಿ ಹುದ್ದೆಗಳ ಅಧಿಸೂಚನೆ ಈಗ ಅಧಿಕೃತವಾಗಿ ಹೊರಬಂದಿದೆ ಸಂಸ್ಥೆಯ ಹೆಸರು ಡೆಪ್ಯುಟಿ ಕಮಿಷನರ್ ಆಫೀಸ್ ಯಾದಗಿರಿ DC ಆಫೀಸ್ ಯಾದಗಿರಿ ಪೋಸ್ಟ್‌ಗಳ ಸಂಖ್ಯೆ ವಿವಿಧ ಹುದ್ದೆಗಳಲ್ಲಿ ಈ ಒಂದು ಕೆಲಸ ಖಾಲಿ ಇವೆ ಹಾಗಾಗಿ ಅವರು ನೀವು ಕೊಡುವಂತಹ ಸಂದರ್ಶನದ ಮೇಲೆ ಹಾಗೆಯೇ ನೀವು ತೆಗೆದುಕೊಂಡಿರುವಂತಹ ಅಂಕಗಳ ಮೇಲೆ ಈ ಒಂದು ಹುದ್ದೆಗಳನ್ನು ನಿಮಗೆ ನೀಡುತ್ತಾರೆ. ಇನ್ನೇನು ನಾವು ಉದ್ಯೋಗ ಸ್ಥಳವನ್ನು ನೋಡುವುದಾದರೆ ಇದು ಯಾದಗಿರಿಯಲ್ಲಿ ಇರಲಿದೆ. ಹಾಗೆ ನಾವು ಮುಖ್ಯವಾದ ಅಂತಹ ಪೋಸ್ಟ್ ಹೆಸರು ನೋಡುವುದಾದರೆ ಇದು ಜಿಲ್ಲಾ ವಿಪತ್ತು ವೃತ್ತಿಪರ ಅಗಲಿದ ನಂತರ ನಿಮಗೆ ಹುದ್ದೆಗಳನ್ನು ನೀಡುತ್ತಾರೆ ಇತರ ವೇತನ ನಾವು ನೋಡುವುದಾದರೆ ವೇತನ ರೂ. 48,400/- ಪ್ರತಿ ತಿಂಗಳು.
ಹಾಗೆ ನೀವು ಈ ಒಂದು ಅರ್ಜಿಯನ್ನು ಸಲ್ಲಿಸಬೇಕಾದರೆ ಮುಖ್ಯವಾಗಿ ನಿಮ್ಮ ವಯಸ್ಸು 18ನ ಮೇಲೆ ಇರಬೇಕು ಹಾಗೆ ನೀವು 48 ವಯಸ್ಸಿನ ಮಿತಿಮೀರಿ ಇರಬಾರದು ಎರಡು ಮಾನದಂಡಗಳನ್ನು ನೀವು ತಲೆಯಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಬೇಕು ಒಂದು ವೇಳೆ ನೀವು ಎರಡು ಮಾನದಂಡವನ್ನು ಪರಿಪೂರ್ಣವಾಗಿ ಸಿಲ್ಲವೆಂದರೆ ನೀವು ಈ ಒಂದು ಅರ್ಜಿಯನ್ನು ಸಲ್ಲಿಸಲು ಅರ್ಹರಾಗುವುದಿಲ್ಲ. ಹಾಗೇನೆ ನಾವು ನೋಡುವುದಾದರೆ ಇದಕ್ಕೆ ಬೇಕಾದಂತಹ ಬೇಕಾದಂತ ಶೈಕ್ಷಣಿಕ ಅರ್ಹತೆ ಅಂದರೆ ನಿಮ್ಮ ವಿದ್ಯಾಭ್ಯಾಸ ಎಷ್ಟು ಆಗಿರಬೇಕು ಎಂದು ನೋಡುವುದಾದರೆ ಶೈಕ್ಷಣಿಕ ಅರ್ಹತೆ DC ಆಫೀಸ್ ಯಾದಗಿರಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿಯನ್ನು ನೀವು ಸಂಪೂರ್ಣವಾಗಿ ಹೊಂದಿರಲೇಬೇಕು ಇಲ್ಲವೆಂದರೆ ನೀವು ಅರ್ಜಿಯನ್ನು ಹಾಕಬೇಡಿ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ (ವಿಪತ್ತು ನಿರ್ವಹಣಾ ಕೋಶ) ಕಚೇರಿಗೆ ಕಳುಹಿಸಬೇಕು . 21 ಆಗಸ್ಟ 2024 ರಂದು ಅಥವಾ ಮೊದಲು ನೀವು ಅರ್ಚನಾ ಸಲ್ಲಿಸಬೇಕು ಹಾಗೆ ಈ ಕೆಳಗಿನ ಕೊಟ್ಟಿರುವಂತಹ ಲಿಂಕನ್ನು ಓಪನ್ ಮಾಡಿಕೊಂಡು ನೀವು ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. https://drive.google.com/file/d/1U-y6Nt4KC6sxSFdam_Ci55cbPcm3R_yH/view
https://youtu.be/5pfmIr34Oqw