ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತೆ. ಕಂಪ್ಲೀಟ್ ಆಗಿ ಮಾಹಿತಿಯನ್ನು ತಿಳಿಸಿ ಕೊಡ್ತೀನಿ. ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್, ಹಾವೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಹಾವೇರಿಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು 8 2024 ರಂದು ಅಧಿಕೃತವಾದಂತಹ ಒಂದು ಪತ್ರಿಕಾ ಪ್ರಕಟಣೆ ಅಧಿಸೂಚನೆಯನ್ನು ಪ್ರಕಟ ಮಾಡಲಾಗುತ್ತದೆ. ಹಾವೇರಿ ಜಿಲ್ಲೆಯಾದ್ಯಂತ ಖಾಲಿ ಇರುವಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವಂತ. ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಇಲ್ಲಿ ಒಟ್ಟು 120 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಕಿರಿಯ ಆರೋಗ್ಯ ಸುರಕ್ಷಣಾಧಿಕಾರಿಗಳಲ್ಲಿ ಇರುತ್ತೆ. ಇದಕ್ಕೆ ನಿಮಗೆ ಕಂಪ್ಲೀಟ್ ಆಗಿ ಯಾವ ಹುದ್ದೆಗಳಿಗೂ ಕೂಡ ನಿಮಗೆ ಪರೀಕ್ಷೆ ನಿಗದಿಪಡಿಸಿಲ್ಲ.
ನಿಮಗೆ ನೇರ ಸಂದರ್ಶನಕ್ಕೆ ಕರೆದು ನಿಮ್ಮ ದಾಖಲಾತಿ ಪರಿಶೀಲನೆ ಮಾಡಿ ಒಂದು ಅಧಿಸೂಚನೆಗಳಿಗೆ ಆಯ್ಕೆಯನ್ನು ಮಾಡಿಕೊಳ್ಳಲಾಗುತ್ತದೆ. ಹಾಗಾಗಿ ಇಲ್ಲಿ ಯಾವ ಹುದ್ದೆಗಳಲ್ಲಿ ಯಾವ ಕ್ಯಾಟಗರಿಯಲ್ಲಿ ನಿಮಗೆ ಹುದ್ದೆಗಳ ವರ್ಗೀಕರಣವನ್ನು ನೀಡಲಾಗಿದೆ. ನೇತ್ರ ಸಹಾಯಕ ಹುದ್ದೆಗಳಿಗೆ ನೀವು ಫಾರ್ಮಸಿ ಮುಗಿಸಿದರೆ ಅಧಿಸೂಚನೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಅದರ ಜೊತೆಗೆ ಡಿಪ್ಲೋಮೋ ನೇತ್ರ ಸಹಾಯಕ ಮುಖ್ಯಬೇಕಾಗುತ್ತೆ. ಇದರಲ್ಲಿ ಒಟ್ಟು ಎರಡು ಹುದ್ದೆಗಳು ಇರುತ್ತದೆ. ನಿಮ್ಮ ಒಂದು ಇಂಟರ್ವ್ಯೂ ದಿನಾಂಕವನ್ನ ನೋಡಿದ್ರೆ 13 8 2024 ಕ್ಕೆ ನಿಮಗೆ ಕಿರಿಯ ಆರೋಗ್ಯ ಸಹಾಯಕಿ ಹುದ್ದೆ ಇರುತ್ತದೆ. ನಿಮ್ಮ ಎರಡನೆಯದಾಗಿ ನೇತ್ರ ಸಹಾಯಕರಿಗೆ 14 8 2024 ರಂದು ನಿಗದಿಪಡಿಸಲಾಗಿರುತ್ತದೆ. ಆರೋಗ್ಯ ಆಯುಷ್ಯ ಅಧಿಕಾರಿ ಹುದ್ದೆಗಳಿಗೆ ನೀವು ಕಂಪ್ಲೀಟ್ ಆಗಿ ಎಂಬಿಬಿಎಸ್ ವೈದ್ಯ ಪದ್ಧತಿ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದುಕೊಂಡಬೇಕಾಗುತ್ತೆ.
ಒಟ್ಟು ಎರಡು ಹುದ್ದೆಗಳು ಇರುತ್ತೆ 14 8 2024 ರಂದು ನಿಮಗೆ ನೇರ ಸಂದರ್ಶನ ದಿನಾಂಕವನ್ನೂ ಕೂಡ ನಿಗದಿಪಡಿಸಲಾಗುತ್ತೆ. ಹಾಗಾಗಿ ಆದಷ್ಟು ಯಾರಿಗೆ ಹುದ್ದೆಯ ಅವಶ್ಯಕತೆ ಇದೆಯೋ ಅವರು ಹೋಗಿ ನಿಮ್ಮ ಸಂದರ್ಶನವನ್ನು ನೀಡಿ . ಆದರೆ ಹೋಗಬೇಕಾದರೆ ಒಂದು ಮಾತನ್ನು ಬಿಟ್ಟುಕೊಳ್ಳಿ ನಾವು ಮೇಲೆ ನೀಡಿದ ಎಲ್ಲಾ ಮಾನದಂಡವನ್ನು ನೀವು ಹೊಂದಿರಬೇಕಾಗುತ್ತದೆ ಇಲ್ಲವಾದರೆ ನೀವು ಸಂದರ್ಶನ ನೀಡುವುದಕ್ಕೆ ಅರ್ಹರ ಆಗುವುದಿಲ್ಲ ಹಾಗಾಗಿ ಎಲ್ಲ ಮಾನದಂಡವನ್ನು ನೀವು ಪೂರೈಸಬೇಕಾಗಿರುತ್ತದೆ ಆ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ ಹಾಗೆ ಒಂದು ವೇಳೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ಕೆಲಸದ ಅವಶ್ಯಕತೆ ಇದ್ದರೆ ಈ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ
https://youtu.be/FahYzW7UQo0