WhatsApp Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ದೇವಸ್ಥಾನ ಕರ್ನಾಟಕದಲ್ಲಿ ಇರುವ ಪವಿತ್ರವಾದ ಸ್ಥಳ ಈ ದೇವಸ್ಥಾನದಲ್ಲಿ ನಡೆಯುತ್ತಿರುವ ಪವಾಡ ವಿಜ್ಞಾನಕ್ಕೂ ಸವಾಲು ಹಾಕುತ್ತದೆ ಪಾರ್ವತಿ ಅಮ್ಮನವರು ಶನಿ ದೇವನ ಕಾಟದಿಂದ ತಪ್ಪಿಸಿಕೊಂಡು ಭೂಮಿ ಮೇಲೆ ಬಂದು ಈ ದೇವಸ್ಥಾನ ಇರುವ ಜಾಗದಲ್ಲಿ ತಪಸ್ಸು ಮಾಡುವ ಸ್ಥಳ ದಟ್ಟ ಅರಣ್ಯ ಮಧ್ಯದಲ್ಲಿ ಇರುವ ಈ ಗಣಪತಿ ದೇವರನ್ನು ಸ್ವತಹ ಪಾರ್ವತಿ ಅಮ್ಮನವರು ತಮ್ಮ ಕೈಯಿಂದ ಪ್ರತಿಷ್ಠಾಪನೆ ಮಾಡಿದ್ದು ಎಂದು ಹೇಳಲಾಗಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಸವಿ ಎಂಬ ಗ್ರಾಮದ ದಟ್ಟ ಅರಣ್ಯ ಮಧ್ಯ ಭಾಗದಲ್ಲಿ ನೆಲೆಸಿರುವ ಕಮಂಡಲ ಗಣಪತಿ ದೇವಸ್ಥಾನ ಕೊಪ್ಪ ಬಸ್ ನಿಲ್ದಾಣದಿಂದ ನಾಲ್ಕು ಕಿಲೋಮೀಟರ್ ದೂರವಿರುವ ಈ ದೇವಸ್ಥಾನ ಕೊಪ್ಪದಿಂದ ತೆರಳುವ ರಸ್ತೆಯಲ್ಲಿ ನಾಲ್ಕು ಕಿಲೋಮೀಟರ್ ಪ್ರಯಾಣ ಮಾಡಿದರೆ ರಸ್ತೆಯ ಬಲಭಾಗದಲ್ಲಿ ಕಮಂಡಲ ಗಣಪತಿಯ ಸ್ವಾಗತ ದಾರಿ ಕಂಡುಬರುತ್ತದೆ ಶಿವಮೊಗ್ಗದಿಂದ 76 ಕಿ.ಮೀ ಚಿಕ್ಕಮಗಳೂರಿನಿಂದ 86 ಕಿಲೋಮೀಟರ್ ಬೆಂಗಳೂರಿನಿಂದ 320 ಕಿಲೋಮೀಟರ್ ದಾವಣಗೆರೆಯಿಂದ 160 ಕಿಲೋಮೀಟರ್ ದೂರ ಇದೆ ದಟ್ಟ ಕಾಡಿನ ಮಧ್ಯದಲ್ಲಿ ಇರುವ.

ಈ ದೇವಸ್ಥಾನವನ್ನು ವೀಕ್ಷಿಸಲು ಎಂದು ಶನಿವಾರ ಭಾನುವಾರದಂದು ಬೆಂಗಳೂರಿನ ಜನರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಪ್ರತಿದಿನ ಸುಮಾರು ನೂರಾರು ಭಕ್ತರು ಈ ಆಶ್ಚರ್ಯವನ್ನು ತಮ್ಮ ಕಣ್ಣಿನಿಂದ ನೋಡಲು ಇಲ್ಲಿ ಭೇಟಿ ಕೊಡುತ್ತಾರೆ. ವೀಕ್ಷಕರೆ ಈ ದೇವಸ್ಥಾನದಿಂದ ಅರವತ್ತೆಂಟು ಕಿಲೋಮೀಟರ್ ಪ್ರಯಾಣ ಮಾಡಿದರೆ ಭದ್ರಾವಣ್ಯ ಕಂಡು ಬರುತ್ತದೆ ಅಭಯ್ ಅರಣ್ಯಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ವೀಕ್ಷಕರೆ ಈ ದೇವಸ್ಥಾನದಲ್ಲಿ ನೆಲೆಸಿರುವ ಗಣಪತಿಯು ಸುಮಾರು ಒಂದು ಸಾವಿರ ವರ್ಷದ ಹಳೆಯದು ಎಂದು ತಿಳಿದು ಬಂದಿದೆ.

ಈ ಗಣಪತಿಯ ವಿಗ್ರಹವು ಯೋಗ ಮುದ್ರೆ ಆಕಾರದಲ್ಲಿ ಇದೆ ವಿಶ್ವದ ಮೊದಲ ಯೋಗ ಮುದ್ರೆ ಗಣಪತಿ ಎಂದು ಪ್ರಸಿದ್ಧಿ ಪಡೆದುಕೊಂಡಿದೆ ಗಣಪತಿ ಮುಂಭಾಗ ಇರುವ ಒಂದು ನೀರು ಚಿಮ್ಮುತ್ತಾ ಬರುತ್ತದೆ ಹೌದು ವೀಕ್ಷಕರೇ ಈ ರೀತಿಯ ಒಂದು ಪವಾಡ ಮತ್ತು ಎಲ್ಲು ನೋಡಲು ಸಾಧ್ಯವಿಲ್ಲ ಅಂತ ಹೇಳಬಹುದು ಈ ಪವಾಡವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬರುತ್ತಾರೆ ಅತ್ಯಂತ ಶ್ರೇಷ್ಠ ಪವಿತ್ರವಾದ ನೀರು ಬ್ರಾಹ್ಮಿ ನದಿ ನೀರು ವೀಕ್ಷಕರೇ ಈ ಕಲ್ಲಿನಿಂದ ಬರುವ ನೀರು ಹೇಗೆ ಬೇಕು ಹಾಗೆ ಬರುವುದಿಲ್ಲ ಈ ವರಲುಕಲ್ಲಿನಿಂದ ಯಾವಾಗ ಚಿಮ್ಮುತ್ತದೆ ಅಂದರೆ.

ದೇವಸ್ಥಾನದ ಬಾಗಿಲು ತೆರೆಯುವ ಸಮಯದಲ್ಲಿ ಪೂಜೆ ಮಾಡುವ ಸಮಯದಲ್ಲಿ ಭಕ್ತರು ಬೇಡಿಕೊಂಡದ್ದು ಬೇಡಿಕೆ ಇಡೇರುತ್ತೋ ಇಲ್ಲವೋ ಎಂದು ತಿಳಿಸಲು ಈ ನೀರು ಕಲ್ಲಿನಿಂದ ಚಿಮ್ಮಲು ಆರಂಭವಾಗುತ್ತದೆ ದೇವಸ್ಥಾನ ಮುಚ್ಚಿದಾಗ ಈ ಕಲ್ಲಿನಿಂದ ನೀರು ಚಿಮ್ಮಿದರೆ ಪ್ರಪಂಚದಲ್ಲಿ ಏನೂ ಬದಲಾವಣೆ ಆಗುತ್ತದೆ ಎಂದು ಅರ್ಥ ವೀಕ್ಷಕರೇ ಇಲ್ಲಿ ನಡೆಯುತ್ತಿರುವ ಪವಾಡಕ್ಕೆ ವಿಜ್ಞಾನದಲ್ಲಿ ಯಾವುದೇ ಉತ್ತರವಿಲ್ಲ ಅಂತ ಹೇಳಬಹುದು.

WhatsApp Group Join Now

Leave a Reply

Your email address will not be published. Required fields are marked *