ಬಹುಶ ನಿಮಗೆಲ್ಲರಿಗೂ ಗೊತ್ತಿರಬಹುದು ನಮ್ಮ ಭಾರತದಲ್ಲಿ ತಕ್ಕ ಡಿಮ್ಯಾಂಡ್ ಇರುವಂತಹ ಬೆಳೆ ಅಂದರೆ ಅದು ಔಷಧೀಯ ಗಿಡಮೂಲಿಕೆಗಳು ಅಂತ ಹೇಳುತ್ತಾರೆ ಈ ಔಷಧೀಯ ಗಿಡಮೂಲಿಕೆಗಳೆಂದರೆ ಯಾವುದೇ ಒಂದು ಮಾರುಕಟ್ಟೆಯಲ್ಲಿ ಟೆನ್ಶನ್ ಮಾಡುವ ಅವಶ್ಯಕತೆ ಇರುವುದಿಲ್ಲ ಯಾವುದಕ್ಕೂ ಡಿಮ್ಯಾಂಡ್ ಇರುವುದಿಲ್ಲ ಔಷಧಿ ಕಂಪನಿಗಳು ಬಂದು ಪರ್ಚೇಸ್ ಮಾಡುತ್ತಾರೆ ಅಂತಾದ ಗಿಡಮೂಲಿಕೆ ಬಗ್ಗೆ ಇವತ್ತಿನ ಮಾಹಿತಿಗೆ ತಿಳಿಸಿ ಕೊಡುತ್ತೇವೆ ಅದು ಅಶ್ವಗಂಧ ಕೃಷಿ ಬಗ್ಗೆ ಅಶ್ವಗಂಧ ಮೂಲ ಆಯುರ್ವೇದ ಔಷಧಿಗಳಲ್ಲಿ ನೋಡುವುದಾದರೆ ಕನಿಷ್ಠ 100 ವರ್ಷಗಳ ಇತಿಹಾಸವನ್ನು ಹೊಂದಿದೆ ಅಂತೆ ಇದಕ್ಕೆ ಕಡಿಮೆ ಅಂದರೆ ಕೂಡ ಉತ್ತಮವಾಗಿ ಬೆಳೆಯುತ್ತದೆ.
ಯಾವುದೇ ಪ್ರಾಣಿ ಕೂಡ ಇದನ್ನು ತಿನ್ನುವುದಿಲ್ಲ ಒಂದು ವೇಳೆ ಭೂಮಿ ಫಲವತ್ತತೆ ಆದರೂ ಕೂಡ ಪರವಾಗಿಲ್ಲ ಅಮೃತವಾಗಿ ಬೆಳೆಯುತ್ತದೆ ರೈತರಿಗೆ ಈ ಒಂದು ಬೆಳೆ ವರದಾನ ಅಂತ ಹೇಳಬಹುದು ಅಶ್ವಗಂಧದ ಬೇರು ಬೀಜ ಹಾಗೂ ಕಾಂಡವನ್ನು ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ ಕಂಪ್ಲಿಟ್ ಸಸ್ಯವನ್ನು ಔಷಧಿ ತಯಾರಿಸುವುದಕ್ಕೆ ಇದರ ಮುಂದೆ ಬೇರಿಗೆ ಮಾರುಕಟ್ಟೆಯಲ್ಲಿ ನೋಡುವುದಾದರೆ ಕೇಜಿಗೆ 200 ರಂತೆ 350 ಸಿಗುತ್ತದೆ ಒಂದು ಎಕ್ಕರೆ ಅಂದಾಗ 450ರಿಂದ 600 ಕೆಜಿ ಉತ್ಪಾದನೆ ಆಗುತ್ತದೆ ಇದರಿಂದ ನೀವು 80 ರಿಂದ ಒಂದು ಕಾಲು ಲಕ್ಷದವರೆಗೆ ಆದಾಯ ಪಡೆಯಬಹುದು ಇಂದು ನೀರಾವರಿ ಬೆಳೆ ಅಂದರೆ 250 ರಿಂದ 300 ಕೆಜಿ ಮಾಡಬಹುದು 50,000 ದಿಂದ 80,000 ವರೆಗೆ ಆದಾಯವನ್ನು ಗಳಿಸಬಹುದು.
ಇವತ್ತಿನ ಮಾಹಿತಿಯಲ್ಲಿ ಅಶ್ವಗಂಧ ಕೃಷಿಯನ್ನು ಯಾವ ರೀತಿ ಮಾಡಬಹುದು ನಾಟಿ ಕ್ರಮ ಹೇಗೆ ನೀರಾವರಿ ವ್ಯವಸ್ಥೆ ಏನು ಮಾಡಬೇಕಾಗುತ್ತದೆ ಇವೆಲ್ಲದರ ಬಗ್ಗೆ ಕಂಪ್ಲೀಟ್ ಮಾಹಿತಿ ಕೊಡುತ್ತೇವೆ ಈ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ. ಅಶ್ವಗಂಧ ಉಷ್ಣವಲಯದ ಪೊಲೀಸಸ್ಯ ಅಂತ ಹೇಳುತ್ತಾರೆ ವಿಶೇಷವಾಗಿ ಏಷ್ಯಾ ಆಗಿರಬಹುದು ಆಫ್ರಿಕಾದಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ ಇದಲ್ಲದೆ ಇದನ್ನು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವಂತಹ ಸಸ್ಯ ಅದು ಒತ್ತಡ ಆಗಿರಬಹುದು ಆತಂಕ ತುಂಬಾ ಟೆನ್ಶನ್ ಇದೆ ಅದನ್ನು ನಿವಾರಿಸುವುದಕ್ಕೆ ಯೂಸ್ ಮಾಡುತ್ತಾರೆ ಲೋಕಲ್ ಲಕ್ಷಣಗಳು ಚಿಕಿತ್ಸೆ ನೀಡುವುದಕ್ಕೆ ಹೆಚ್ಚಾಗಿ ಮೆಡಿಶಿನಲ್ ಫೀಡ್ ಬಂದಾಗ ಗಿಡಮೂಲಿಕೆಗಳು ಹೆಚ್ಚಾಗಿ ಬಳಸುತ್ತಾರೆ ಅಂದರೆ ನಿದ್ರಾಹೀನತೆ ಆಗಿರಬಹುದು.
ಟೆನ್ಶನ್ನು ಸಾಕಷ್ಟು ವಯಸಾಗಿದೆ ಅದಕ್ಕೇನಾದರೂ ತಗೋಬೇಕೆಂದರೆ ಚಿಕಿತ್ಸೆಯಾಗಿ ಯೂಸ್ ಮಾಡುತ್ತಾರೆ ಒತ್ತಡಾಗಿರಬಹುದು ರಕ್ತದಲ್ಲಿನ ಸಕ್ಕರೆ ಕೊಬ್ಬನ್ನು ಕಡಿಮೆ ಮಾಡುತ್ತದೆ ಇದನ್ನು ಯೂಸ್ ಮಾಡುತ್ತಾರೆ ಇನ್ನು ಸ್ನಾಯುವಿನ ಬಲವನ್ನು ಹೆಚ್ಚಿಸುವುದಕ್ಕೆ ಯೂಸ್ ಮಾಡುತ್ತಾರೆ ಏಕಾಗ್ರತೆ ಆಗಿರಬಹುದು ಎಲ್ಲವನ್ನು ತೀಕ್ಷ್ಣಗೊಳಿಸುವುದಕ್ಕೆ ಯೂಸ್ ಮಾಡುತ್ತಾರೆ ಹೃದಯದ ಆರೋಗ್ಯವನ್ನು ಸರಿಪಡಿಸುವುದಕ್ಕೆ ಯೂಸ್ ಮಾಡುತ್ತಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಡೆ ಇರೋ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ