ಹೌದು ಕಡಿಮೆ ಬೆಲೆಯಲ್ಲಿ ಕೊಡಗಿನಲ್ಲಿ ಥಾರ್ ಆರ್ಭಟ ಶುರವಾಗಿದೆ, ಇದೇನಪ್ಪ ಕಡಿಮೆ ಬೆಳೆಗೆ ಥಾರ್ ಸಿಗುತ್ತಾ ಅನ್ನೋರು ಈ ಸುದ್ದಿ ನೋಡಿ. ಥಾರ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರಿಗೂ ಇಷ್ಟ ಅದರಲ್ಲೂ ಈ ಕಾರ್ ಲೈಕ್ ಮಾಡೋರಿಗಂತೂ ತುಂಬಾನೇ ಇಷ್ಟ ಹಾಗಾಗಿ ಒಮ್ಮೆ ಆದ್ರೂ ಥಾರ್ ಓಡಿಸಬೇಕು ಅಥವಾ ತಾಗಬೇಕೋ ಅನ್ನೋದು ಎಲ್ಲರ ಬಯಕೆ ಆಗಿರುತ್ತೆ. ಹಾಗಾಗಿ ಈ ಥಾರ್ ಲವರ್ ಗೆ ಇಲ್ಲಿದೆ ನೋಡಿ ಹೊಸ ಸುದ್ದಿ.

ಥಾರ್ ಇಷ್ಟಪಡೋರು ಹಾಗು ಥಾರ್ ತಗೋಬೇಕು ಅನ್ನೋರು ಈ ವಿಡಿಯೋ ನೋಡಿ ನಿಮಗೆ ಕಡಿಮೆ ಬೆಲೆಯಲ್ಲಿ ಥಾರ್ ನೀವು ಸಹ ತಗೋಬೋದು ಹೇಗೆ ಅನ್ನೋದು ಈ ವಿಡಿಯೋದಲ್ಲಿದೆ ನೋಡಿ.

Leave a Reply

Your email address will not be published. Required fields are marked *