ಅಂದು ಸೋರುತ್ತಿರುವ ಮನೆಯಲ್ಲಿ ಬೆಳೆದಿದ್ದ ರೈತನ ಮಗಳು ಇಂದು IAS ಅಧಿಕಾರಿ ಇವರ ಕಥೆ ಕೇಳಿದರೆ ಕಣ್ಣೀರು ಬರುತ್ತದೆ.
ನಮಸ್ಕಾರ ಜೀವನದಲ್ಲಿ ಎಲ್ಲರಿಗೂ ಸುಲಭವಾಗಿ ದಕ್ಕುವುದಿಲ್ಲ. ಕೆಲವರಿಗೆ ಓದಿಸುವ ಸಾಧಿಸುವ ಹಠ ಛಲ ಇರುತ್ತದೆ. ಆದರೆ ಅವರಿಗೆ ಓದುವುದಕ್ಕೆ ಅನುಕೂಲ ಮಾತ್ರ ಇರುವುದಿಲ್ಲ. ಸಹಾಯ ಮಾಡುವವರು ಯಾವತ್ತೂ ಕೂಡ ಇರುವುದಿಲ್ಲ ಹಾಗಂತ ಇವೆಲ್ಲ ಇಲ್ಲದೆ ಹೋದರೆ ಏನು ಕೂಡ ಮಾಡುವುದಕ್ಕೆ ಆಗಲ್ಲ…