Author: SSTV Kannada

ದಿನ 2 ,3 ಬಾದಾಮಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಮೆದುಳಿನಿಂದ ಪಾದದವರೆಗೂ ಲಾಭ ಸಿಗಲಿದೆ..!

ನಮ್ಮ ದೇಹಕ್ಕೆ ಬಾದಾಮಿ ತುಂಬ ಉತ್ತಮ ಆಹಾರ ಪದಾರ್ಥ, ನೀವು ದಿನ ಎರಡು ಅಥವಾ ಮೂರೂ ಬಾದಾಮಿ ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ. ಬಾದಾಮಿ ಬೀಜದಿಂದ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸಲು ಕೂಡ ಬಾದಾಮಿ ಕಾರಣವಾಗುತ್ತದೆ. ಇದರಲ್ಲಿರುವ ರೈಬೊಫ್ಲೆಮಿನ್…

ಯಾವುದೇ ಕೆಮಿಕಲ್ ಔಷದಿ ಇಲ್ಲದೆ ಸುಲಭವಾಗಿ ಮನೆಯಲ್ಲಿನ ಜಿರಳೆ ಓಡಿಸುವ ಸುಲಭ ಮಾರ್ಗ..!

ಜಿರಳೆಗಳು ಮನೆಯಲ್ಲಿದ್ದರೆ ಇದರಿಂದ ಅನಾರೋಗ್ಯದ ಸಮಸ್ಯೆ ಕೂಡ ಬರಬಹುದು ಹಾಗಾಗಿ ಕೆಲವೊಮ್ಮೆ ಮನೆಯನ್ನು ಎಷ್ಟು ಸ್ವಚ್ಛವಾಗಿ ಇಟ್ಟರು ಕೂಡ ಇವುಗಳು ಮನೆಯಲ್ಲಿ ಹೆಚ್ಚಾಗಿರುತ್ತವೆ ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಆದ್ದರಿಂದ ಇವುಗಳ ನಿವಾರಣೆಗೆ ಮನೆಯಲ್ಲಿನ ಪದಾರ್ಥಗಳನ್ನು ಬಳಸಿ ನಿವಾರಣೆ ಮಾಡಿಕೊಳ್ಳಬಹುದು.…

ಈ ಶಾಸ್ತ್ರದ ಪ್ರಕಾರ ಇತರದ ಹೆಣ್ಣು ಮಕ್ಕಳು ತುಂಬ ಅದೃಷ್ಟವಂತರು ನಿಮಗಿದು ಗೊತ್ತಾ..!

ಸಮುದ್ರಶಾಸ್ತ್ರದಲ್ಲಿ ಅನೇಕ ಸಂಗತಿಗಳ ಬಗ್ಗೆ ಹೇಳಲಾಗಿದೆ, ಮನುಷ್ಯರ ಅಂಗ, ದೇಹದಲ್ಲಿರುವ ಗುರುತು ಹಾಗೂ ಮಚ್ಚೆಯಬಗ್ಗೆಯೂ ವಿವರವಾಗಿ ಹೇಳಲಾಗಿದೆ, ಯಾವ ಅಂಗ ಹೇಗಿದ್ದರೆ ಶುಭ ಹಾಗೂ ಯಾವುದುಅಶುಭ ಎಂಬುದನ್ನೂ ಹೇಳಲಾಗಿದೆ, ವಿವಾಹವಾಗುವ ಮೊದಲು ಹುಡುಗಿಯ ಈ ಲಕ್ಷಣಗಳನ್ನು ಪರಿಕ್ಷಿಸಿದರೆ ಆಕೆಎಷ್ಟು ಭಾಗ್ಯಶಾಲಿ ಎಂದು…

ಇಂತಹ ಅಭ್ಯಾಸಗಳಿಂದ ಲೋ ಬಿಪಿ ಆಗುತ್ತದೆ ಹಾಗಾಗಿ ಹೆಚ್ಚು ಭಯ ಪಡಬೇಡಿ ಈ ಮನೆಮದ್ದುಗಳನ್ನು ಬಳಸಿ..!

ಇತ್ತೀಚಿನ ದಿನಗಳಲ್ಲಿ ಬದಲಾದ ದಿನಗಳಲ್ಲಿ ಹೈ ಬಿಪಿ ಮತ್ತು ಲೋ ಬಿಪಿ ಸಮಸ್ಯೆ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಗೆ ಪರಿಹಾರಕ್ಕೆ ಆಸ್ಪತ್ರೆಗೆ ಹೋಗುತ್ತೇವೆ ಮತ್ತು ಸಾಕಾಗುವಷ್ಟು ಇಂಗ್ಲಿಷ್ ಮೆಡಿಸನ್ ಗಳನ್ನೂ ತೆಗೆದುಕೊಂಡರು ಕೆಲವೊಮ್ಮೆ ಸರಿಹೋಗುವುದಿಲ್ಲ. ಅದಕ್ಕೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಅದಕ್ಕಾಗಿ…

ಸುಸ್ತು, ಉರಿಯೂತ ಇನ್ನು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ ಈ ನಿಂಬೆ ಶುಂಠಿ ನೀರು ಇನ್ನು ಹಲವು ರೋಗಗಳಿಗೆ ರಾಮಬಾಣ..!

ಶುಂಠಿ ಮತ್ತು ನಿಂಬೆಯನ್ನು ನಮ್ಮ ಹಿರಿಯರ ಕಾಲದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಔಷಧಿಯಾಗಿ ಬಳಕೆ ಮಾಡುತ್ತ ಬಂದಿದ್ದಾರೆ. ಈ ಶುಂಠಿ ನಿಂಬು ಕಷಾಯವು ಅಪರೂಪವಾದದ್ದೇನಲ್ಲ ನಾವು ದಿನನಿತ್ಯದಲ್ಲಿ ಬಳಸುವ ಸಾಮಾನ್ಯ ಪದಾರ್ಥಗಳಿವು. ಆದರೆ ಅಸಾಮಾನ್ಯ ಗುಣಗಳ ಈ ಪದಾರ್ಥಗಳು ಸಂಯೋಜನೆಗೊಂಡಾಗ ಅಪರಿಮಿತ…

ಚರ್ಮ ರೋಗಗಕ್ಕೆ ಹಾಗು ಕುತ್ತಿಗೆ ಸುತ್ತಲಿನ ಕಪ್ಪು ಕಲೆ ಹೋಗಲಾಡಿಸುವ ಹುಣಸೆ ಹುಳಿ ಇನ್ನು ಈ ಹತ್ತು ರೋಗಗಳಿಗೆ ರಾಮಬಾಣ..!

ಹುಣಸೆ ಹುಳಿ ಇದ್ದರೆ ಅಡುಗೆ ರುಚಿ ಮತ್ತಷ್ಟು ಹೆಚ್ಚುತ್ತೆ. ಟಾರ್ಟಾರಿಕ್ ಆಮ್ಲ, ವಿಟಮಿನ್, ಆ್ಯಂಟಿ ಆ್ಯಕ್ಸಿಡೆಂಟ್ ಮತ್ತು ಖನಿಜಗಳು ಹುಣಸೆ ಹುಳಿ ಹೆಚ್ಚಿಸುತ್ತದೆ. ರುಚಿ ಹೆಚ್ಚಲಿಕ್ಕೆ ಮಾತ್ರವಲ್ಲ, ಇದು ಆರೋಗ್ಯಕಾರಿಯೂ ಹೌದು. ತ್ವಚೆ ಆರೋಗ್ಯಕ್ಕೆ ಹುಣಸೆ ಬೆಸ್ಟ್. ಚರ್ಮದ ಮೇಲಿರುವ ಜೀವಕೋಶಗಳನ್ನು…

ಉತ್ತಮ ಆರೋಗ್ಯಕ್ಕೆ ಬಿಳಿ ಮೊಟ್ಟೆ, ಕಂದು ಮೊಟ್ಟೆ ಇದರಲ್ಲಿ ಯಾವುದು ಬೆಸ್ಟ್ ಗೊತ್ತಾ..!

ಹೌದು ಉತ್ತಮ ಆರೋಗ್ಯಕ್ಕೆ ಮೊಟ್ಟೆ ತಿನ್ನುವದು ಎಲ್ಲರಿಗು ಗೊತ್ತಿರುವ ವಿಚಾರ ಆದ್ರೆ ಇದೀಗ ಉತ್ತಮ ಆರೋಗ್ಯಕ್ಕೆ ಬಿಳಿ ಮೊಟ್ಟೆ, ಕಂದು ಮೊಟ್ಟೆ ಇದರಲ್ಲಿ ಯಾವುದು ಬೆಸ್ಟ್ ಅನ್ನೋದು ನಿಮಗೆ ಗೊತ್ತಾ. ಬಿಳಿ ಮತ್ತು ಕಂದು ಮೊಟ್ಟೆಗಳಲ್ಲಿರುವ ನ್ಯೂಟ್ರೀಶನಲ್ ವ್ಯಾಲ್ಯೂ ನಡುವೆ ಹೆಚ್ಚೇನು…

ನಿಜಕ್ಕೂ ದೃಷ್ಟಿ ತಗಲುವುದು ಅಂದ್ರೆ ಏನು ಮತ್ತು ಇದಕ್ಕೆ ಏನು ಮಾಡಬೇಕು ಗೊತ್ತಾ..!

ಹಳ್ಳಿಯಲ್ಲಿ ಅಥವಾ ಸಾಮಾನ್ಯವಾಗಿ ಮನೆಯಲ್ಲಿ ತಮ್ಮ ಮನೆಯವರಿಗೆ ಚಿಕ್ಕ ಮಕ್ಕಳಿಗೆ ಚನ್ನಾಗಿ ಡ್ರೆಸ್ ಮಾಡಿ ಹೊರಗಡೆ ಹೋದಾಗ ದೃಷ್ಟಿ ಆಗುತ್ತದೆ ಅಥವಾ ಆಗಿದೆ ಎಂದು ಹೇಳುತ್ತಿರುತ್ತಾರೆ. ಹಾಗಂದರೆ ದೃಷ್ಟಿ ಅಂದರೆ ಏನು ಅರ್ಥ ನೋಡೋಣ ಬನ್ನಿ. ಯಾವುದಾದರೊಂದು ಜೀವದ ರಜ-ತಮಾತ್ಮಕ ಇಚ್ಛೆಯು,…

ಸರ್ಕಾರೀ ಕೆಲಸ ಬೇಕು ಅಂದ್ರೆ ಒಮ್ಮೆ ಈ ಆಂಜನೇಯ ದೇವಸ್ಥಾನಕ್ಕೆ ಹೋಗಿ ಬೇಡಿದ್ದನು ಕರ್ಣಿಸುವ ಹನುಮಂತ..!

ಒಂದು ಒಂದು ದೇವಸ್ಥಾನದಲ್ಲಿ ಒಂದು ಒಂದು ವಿಶೇಷತೆ ಅನ್ನೋದು ಇರುತ್ತೆ ಹಾಗೆ ಈ ಆಂಜನೇಯ ದೇವಸ್ಥಾನದಲ್ಲೂ ಇಂದು ವಿಶೇಷತೆ ಇದೆ ಅದೇ ಸರ್ಕಾರೀ ಕೆಲಸದ ಭಾಗ್ಯ. ಬೆಳಗಾವಿ ಜಿಲ್ಲೆ ಕವಟಗೊಪ್ಪ ಗ್ರಾಮದಲ್ಲಿರುವ ಈ ಆಂಜನೇಯನಿಗೆ ನೀವು ಸರ್ಕಾರಿ ನೌಕರಿ ಬೇಕು ಅಂತ…

ನೀವು ಏನಾದ್ರು ಸಂಜೆ ಮೇಲೆ ಈ ದೇವಸ್ಥಾನಕ್ಕೆ ಹೋದರೆ ನೀವು ಕಲ್ಲಾಗುತ್ತಿರ, ಏನಿದು ಪವಾಡ..!

ಭಾರತವೇ ಒಂದು ವಿಶೇಷ ಮತ್ತು ಹಲವು ಸಂಸ್ಕೃತಿಯನ್ನು ಹೊಂದಿರುವ ದೇಶ ನಮ್ಮದು ಹಾಗೆ ಹಲವು ಬಗೆಯ ದೇವಸ್ಥಾನಗಳಿವೆ ಅವುಗಳಲ್ಲಿ ಈ ದೇವಸ್ಥಾನವು ಒಂದು, ಹಾಗಾದ್ರೆ ಈ ದೇವಸ್ಥಾನ ಎಲ್ಲಿದೆ ಇದರ ಪವಾಡ ಏನು ಅನ್ನೋದು ಇಲ್ಲಿದೆ ನೋಡಿ. ಕಿರಾಡ್ಕೋಟ್ ಎಂದು ಕರೆಯಲ್ಪಡುವ…