Author: SSTV Kannada

ಗಂಟಲು ನೋವಿಗೆ ಸುಲಭ ಮತ್ತು ಸರಳ ಹತ್ತು ಮನೆಮದ್ದುಗಳು..!

ಹುರುಳಿಕಾಳಿನ ರಸಕ್ಕೆ ಕರಿಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಗಂಟಲು ನೋವು ಶಮನವಾಗುತ್ತದೆ. ಶೀತದಿಂದ ಗಂಟಲು ನೋವಿದ್ದರೆ ಅರ್ಧ ಚಮಚ ಚಕ್ಕೆ ಪುಡಿಗೆ ಕರಿಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಜೇನುತುಪ್ಪದ ಜೊತೆ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ. ಮೋಸಂಬಿ ರಸಕ್ಕೆ ಜೇನುತುಪ್ಪ…

ಹಿಮ್ಮಡಿ ನೋವು ಶಮನಕ್ಕೆ ಸುಲಭ ಮನೆಮದ್ದುಗಳು..!

ಬಿಸಿ ಮತ್ತು ತಣ್ಣಗಿನ ನೀರನ್ನು ಕಾಲಿನ ಉಪಚಾರಕ್ಕಾಗಿ ಬದಲಾಯಿಸುವುದು ರಕ್ತ ಪ್ರಸಾರವನ್ನು ಉತ್ತೇಜಿಸುತ್ತದೆ. ಸುಧಾರಿತ ರಕ್ತ ಪರಿಚಲನೆ ಹಿಮ್ಮಡಿ ನೋವಿನಿಂದ ನಿಮಗೆ ಉಪಶಮನವನ್ನು ನೀಡುತ್ತದೆ. ಐಸ್: ಹಿಮ್ಮಡಿ ನೋವಿನ ನಿವಾರಣೆಗೆ ಐಸ್ ಅನ್ನು ಬಳಸಿಕೊಳ್ಳಬಹುದಾಗಿದೆ. ನೋವನ್ನು ಇದು ಜೋಮು ಹಿಡಿಸುವುದರಿಂದ ಹಿಮ್ಮಡಿಯ…

ಮೈಗ್ರೇನ್‌ ಗೆ ಏನು ಕಾರಣ ಏನು ಗೊತ್ತಾ ಹಾಗೆ ಈ ಮೈಗ್ರೇನ್‌ ಹೋಗಲಾಡಿಸುತ್ತೆ ಈ ಕರಿಮೆಣಸು..!

ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ ಒಂದು ಭಾಗದಲ್ಲಿ ಅತಿಯಾದ ನೋವು ಈ ಮೈಗ್ರೇನ್‌ನಿಂದಾಗುತ್ತದೆ. ಮೈಗ್ರೇನ್‌ನನ್ನು ಪೇನ್‌ಕಿಲ್ಲರ್‌ ಅಥವಾ ತಲೆನೋವಿನ ಮಾತ್ರೆಗಳಿಂದ ನಿವಾರಿಸುವುದು ಕಷ್ಟಕರ. ಇದಕ್ಕೆ ಪ್ರತ್ಯೇಕ ಚಿಕಿತ್ಸೆ ಅಗತ್ಯವಾಗುತ್ತದೆ.…

ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಸೇವೆನೆಗಿಂತ ಹಸಿ ಮೆಣಸಿನಕಾಯಿ ತುಂಬ ಉತ್ತಮ ಯಾಕೆ ಗೊತ್ತಾ..!

ಬೇಸಿಗೆ ಕಾಲದಲ್ಲಿ ಜನರು ಮಸಾಲ ಪದಾರ್ಥ ಸೇವಿಸಲು ಹಿಂಜರಿಯುತ್ತಾರೆ. ಆದರೆ ಮಸಾಲ ಪದಾರ್ಥ ತಿನ್ನುವುದರಿಂದ ಸೆಕೆ (ಬೇಗೆ) ಕಡಿಮೆಯಾಗುತ್ತದೆ. ಅದರಲ್ಲೂ ಆಹಾರದಲ್ಲಿ ಹಸಿಮೆಣಸಿನಕಾಯಿ ಇದ್ದರೆ, ಅದು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಮೆಣಸಿನಕಾಯಿಯಿಂದ ಆಗುವ ಲಾಭಗಳು: ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್(Antioxidant)…

ಮನೆಯಲ್ಲಿ ನೀವು ಈ ದೇವರ ಪೋಟೋಗಳನ್ನು ಇಟ್ಟು ಪೂಜೆ ಮಾಡಿದರೆ ನಿಮಗೆ ಅಷ್ಟ ಐಶ್ವರ್ಯಗಳು ಸಿಗುತ್ತದೆ..!

ಸಂಸಾರದಲ್ಲಿ ಹಲವು ಕಷ್ಟಗಳನ್ನು ನಿವಾರಣೆಗೆ ದೇವರು ಮೊರಯಾಗುವುದು ನಾವು ಸಹಜ. ಜೀವನದಲ್ಲಿ ಎಷ್ಟು ಬಾರೀಸೋಲುಗಳನ್ನು ನಾವು ನೋಡಿರುತ್ತೆವೆ. ಅದರ ಪರಿಹಾರಕ್ಕೆ ಹಲವು ಪೂಜೆ ಮಾಡಿರುತ್ತೆವೆ. ಒಂದು ಬಾರೀ ಈ ದೇವರ ಪೋಟೋಗಳ ಪೂಜೆ ಮಾಡಿ. ಮನೆಯಲ್ಲಿ ಗಣೇಶ,ಲಕ್ಷ್ಮೀ ಹಾಗೂಸರಸ್ವತಿಯರ ಫೋಟೋಇರಬೇಕು.ಮುಖ್ಯವಾಗಿ ಕೆಲಸಗಳಿಗೆ…

ದಿನ ತನ್ನ ಮಗಳೊಂದಿಗೆ ಸಾಮಾದಿಯಲ್ಲೇ ಮಲಗುವ ತಂದೆ ಈ ಕಥೆ ಕೇಳಿದ್ರೆ ಕಣ್ಣಲಿ ಒಂದು ಹನಿ ನೀರು ಬರೋದು ಗ್ಯಾರೆಂಟಿ..!

ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ತಂದೆಯ ಮೇಲೆ ಹೆಚ್ಚು ಪ್ರೀತಿ ಮತ್ತು ತಂದೆಗೂ ಸಹ ಹೆಚ್ಚಾಗಿ ಹೆಣ್ಣು ಮಕ್ಕಳ ಮೇಲೆ ಪ್ರೀತಿ, ಈ ಕಥೆಯನ್ನು ನೋಡಿದ್ರೆ ನಿಮ್ಮ ಕಣ್ಣಲಿ ಒಂದು ಹನಿ ನೀರು ಬರುತ್ತೆ ನೋಡಿ. ಇದೊಂದು ಯಾವುದು ಒಂದು ಕಥೆ ಅಲ್ಲ…

ನಿಮ್ಮ ಮನೆಯ ವಾಸ್ತು ದೋಷ ಹೋಗಲಾಡಿಸುವ ಸೀಬೆ ಮರ ನಿಮ್ಮ ಮನೆ ಆವರಣದಲ್ಲಿ ಯಾವ ಭಾಗದಲ್ಲಿ ಇರಬೇಕು ಗೊತ್ತಾ..!

ಈ ಗಿಡಕ್ಕೂ ವಾಸ್ತುವಿಗೂ ಇದೆ ನಂಟು. ಭಾರತೀಯ ಸಂಸ್ಕೃತಿಯಲ್ಲಿಯೂ ಈ ವೃಕ್ಷಕ್ಕೆ ವಿಶೇಷ ಸ್ಥಾನವಿದೆ. ಯಾವ ಭೂಮಿಯಲ್ಲಿ ಹೆಚ್ಚು ಹೆಚ್ಚು ಸೀಬೆಹಣ್ಣಿನ ವೃಕ್ಷ ಬೆಳೆಯುತ್ತದೋ, ಆ ಭೂಮಿ ವಾಸ್ತುವಿನ ಪ್ರಕಾರ ತುಂಬಾ ಶ್ರೇಷ್ಠ ತಾಣ. ದಪ್ಪ ಮಣ್ಣಿನಿಂದ ಹಿಡಿದು, ಮರಳಿನಂಥ ಮಣ್ಣಿನವರೆಗೂ…

ದೇಹದ ಉಷ್ಣತೆ, ಚರ್ಮದ ಸಮಸ್ಯೆ ಹೀಗೆ ಹಲವು ರೋಗಗಳಿಗೆ ರಾಮಬಾಣ ಈ ಜ್ಯುಸ್..!

ಕೆಲವು ಕಡೆಗಳಲ್ಲಿ ಸೋರೆಕಾಯಿ ಎಂದು ಕರೆಯಲಾಗುವ ಸಾಮಾನ್ಯ ತರಕಾರಿ ಬಾಟಲ್ ಗಾರ್ಡ್. ಇದನ್ನು ಇನ್ನು ಕೆಲವು ಕಡೆ ಹಾಲುಕುಂಬಳಕಾಯಿ ಎನ್ನುತ್ತಾರೆ.ಇದು ಹೆಚ್ಚು ನೀರಿನಂಶದಿಂದ ಕೂಡಿರುವಂತಹ ತರಕಾರಿಯಾಗಿದ್ದು ಬೇಸಿಗೆಯಲ್ಲಿ ಇದರ ಬಳಕೆ ಹೆಚ್ಚು ಅನುಕೂಲಕಾರಿಯಾಗಿದ್ದು ಮತ್ತು ದೇಹಕ್ಕೆ ತಂಪು ನೀಡುವ ತರಕಾರಿಯಾಗಿದೆ. ಇದು…

ಬೇಸಿಗೆ ಅಂತ ಕಲ್ಲಂಗಡಿ ಹಣ್ಣು ತಿನ್ನೋ ಮುನ್ನ ಇಲ್ಲೊಮ್ಮೆ ನೋಡಿ..!

ಇದರಲ್ಲಿ ವಿಟಮಿನ್ ಸಿ ಅಂಶ ಅಧಿಕವಿದೆ. ಬೇಸಿಗೆಯಲ್ಲಿ ದಿನಾ ಒಂದು ತುಂಡು ಕಲ್ಲಂಗಡಿ ಹಣ್ಣು ತಿನ್ನುವವರಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ತ್ವಚೆ ರಕ್ಷಣೆಯನ್ನು ಮಾಡುತ್ತದೆ. ಮೈಮೇಲೆ ಗಾಯಗಳಾಗಿದ್ದರೆ ಅದು ಬೇಗನೆ ಒಣಗಲು ಕಲ್ಲಂಗಡಿ ಸಹಾಯ ಮಾಡುತ್ತದೆ. ಹಾಗೆ ಇನ್ನು ಯಾವ ಕಾಯಿಲೆ…

ಒಣಕೊಬ್ಬರಿಯನ್ನು ಈ ದೇವರಿಗೆ ಈ ರೀತಿಯಾಗಿ ಅರ್ಪಿಸಿದರೆ ನಿಮ್ಮ ಸಕಲ ಸರ್ವ ದೋಷಗಳು ನಿವಾರಣೆಯಾಗಿ ಎಲ್ಲ ಸಂಕಷ್ಟಗಳು ದೂರವಾಗಲಿವೆ..!

ಹೌದು ಒಣಕೊಬರಿ ಅನ್ನೋದು ಒಂದು ಕೇವಲ ಅಡುಗೆಗೆ ಬಳಸುವ ಆಹಾರದ ವಸ್ತುವಲ್ಲ ಇದರಿಂದ ಅನೇಕ ಲಾಭಗಳಿವೆ. ಮತ್ತು ಈ ಒಣಕೊಬ್ಬರಿಯನ್ನು ಈ ರೀತಿಯಾಗಿ ದೇವರಿಗೆ ನೀವು ಅರ್ಪಿಸಿದರೆ ನಿಮ್ಮ ಎಲ್ಲ ಸಂಕಷ್ಟಗಳು ದೂರವಾಗಲಿವೆ. ಒಣಕೊಬ್ಬರಿಗೆ ಸಂಸ್ಕೃತದಲ್ಲಿ ಶುಷ್ಕ ನಾರಿಕೇಳ ಎಂದು ಕರೆಯುತ್ತಾರೆ.…