ಊಟ ಮಾಡುವಾಗ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತೀರಾ, ಹಾಗಾದ್ರೆ ಎಚ್ಚರ ಈ ಕಾಯಿಲೆಗಳು ಬರುತ್ತವೆ..!
ಹೌದು ಸ್ಮಾರ್ಟ್ ಫೋನ್ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಮೊದಲ ಮಾಡುವ ಕೆಲಸ ಎಂದರೆ ಫೋನ್ನಲ್ಲಿ ಕಣ್ಣಾಡಿಸುವುದು. ಸಮಯ ಸಿಕ್ಕಾಗೆಲ್ಲಾ ಸಮಯ ಪೋಲಾಗದಂತೆ ಸ್ಮಾರ್ಟ್ ಫೋನ್ನ್ನು ಬಳಸುವಷ್ಟು ನಾವಿಂದು ಮೊಬೈಲ್ನ ದಾಸರಾಗಿದ್ದೇವೆ. ಆಹಾರ…