ನಿಮ್ಮ ಅಂಗೈ ಮತ್ತು ಅಂಗಾಲಿನಲ್ಲಿ ಬೆವರುವ ಸಮಸ್ಯೆ ಇದೆಯೇ ಹಾಗಾದರೆ ಚಿಂತೆ ಬಿಡಿ, ಜಸ್ಟ್ ಹೀಗೆ ಮಾಡಿ ಪರಿಹಾರ ಕಂಡುಕೊಳ್ಳಿ..!
ಹೌದು ಮನೆಯಲ್ಲೇ ಇರುವ ಎಷ್ಟೋ ಮದ್ದುಗಳಿಂದ ಅದೆಷ್ಟೋ ರೋಗಗಳನ್ನು ಹೋಗಲಾಡಿಸಬಹುದು ಹಾಗಾಗಿ ಹಳ್ಳಿಗಳಲ್ಲಿ ಎಷ್ಟೋ ರೋಗಗಳನ್ನು ತಮ್ಮ ಮನೆಯಲ್ಲಿರುವ ಮನೆಮದ್ದುಗಳಿಂದ ವಾಸಿ ಮಾಡುತ್ತಾರೆ. ಅಂಗೈ ಮತ್ತು ಅಂಗಾಲು ಹೆಚ್ಚಾಗಿ ಬೆವರುವ ಸಮಸ್ಯೆ ಕೆಲವರಲ್ಲಿ ಮಾತ್ರ ಕಂಡುಬರುತ್ತದೆ. ಹೀಗೆ ಬೆವರು ಬರುತ್ತದೆ ಎಂದು…