ಪುರುಷರಿಗೊಂದು ಮುಖದ ಕೂದಲನ್ನು ತೆಗೆದು ಹಾಕಲು ದಿನಾಲು ಬೇಕಾಗುವಂತಹ ಒಂದು ವಸ್ತು ಅಂತಾನೆ ಹೇಳಬಹುದು. ಗಡ್ಡ ಮೀಸೇನಾ ವಿವಿಧ ವಿನ್ಯಾಸಗಳಿಂದ ಇಟ್ಟುಕೊಳ್ಳುತ್ತಾರೆ. ಕೆಲವರು ಪ್ರತಿದಿನ ಶೇವಿಂಗ್ ಮಾಡುತ್ತಾರೆ, ಇನ್ನ ಕೆಲವರು ಎರಡು ದಿನಕೊಮ್ಮೆ ಅವರಿಗೆ ಹೇಗೆ ಅನುಕೂಲವಾಗುತ್ತೋ ಆ ರೀತಿಯಲ್ಲಿ ಶೇವಿಂಗ್ ಮಾಡ್ತಾರೆ. ಒಂದು ರೇಜರ್ ನಾ ಎಷ್ಟು ಬಾರಿ ಬಳಸುತ್ತೇವೆ ಅಂತ ಲೆಕ್ಕ ಇರೋದಿಲ್ಲ. ಆದರೆ ಇಲ್ಲಿ ಶೇವಿಂಗ್ ಮಾಡುವ ಪುರುಷರು ಕೆಲವೊಂದು ಅಂಶಗಳನ್ನು ಮುಖ್ಯವಾಗಿ ಪಾಲಿಸಬೇಕಾಗುತ್ತದೆ.
ಏಕೆಂದರೆ ನೀವು ಸ್ವಲ್ಪ ಎಡವಿದಲ್ಲಿ ತ್ವಚೆಯ ಸೌಂದರ್ಯವೇ ಹಾಳಾಗಬಹುದು. ರೇಜರ್ಣ್ಣ ಉಪಯೋಗಿಸುವ ಮುಂಚೆ ಕೆಲವು ಅಂಶಗಳನ್ನು ನೀವು ಗಮನಿಸಬೇಕು ಇಲ್ಲಾಂದ್ರೆ ನಾನಾ ರೀತಿಯ ಸಮಸ್ಯೆಗಳಿಗೆ ನೀವು ಸಿಕ್ಕಿಹಾಕಿಕೊಳ್ಳುತ್ತೀರಾ. ಹಾಗಾದ್ರೆ ಏನು ಇದರಲ್ಲಿ ಅಡಗಿರುವ ಅಂಶವಾದರೆ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇವೆ ಪೂರ್ತಿ ಲೇಖನವನ್ನ ಓದಿ.
ರೇಜರ್ನ್ನ ನೀವು ಸ್ಪೀಡಾಗಿ ಬಳಸಿದರೆ ನಿಮ್ಮ ಮುಖದ ಚರ್ಮ ಹಾಳಾಗುತ್ತದೆ. ನಿಮ್ಮ ಸ್ಕಿನ್ ಮೇಲಿನ ಒಂದು ಲೇಯರ್ ಹೋಗುತ್ತದೆ. ಮುಖದಲ್ಲಿ ಕಪ್ಪು ಕಲೆಗಳು ಮೂಡುವ ಸಾಧ್ಯತೆ ಇದೆ ಇದು ಮೇಲಿನ ಪದರಕ್ಕೆ ಹಾನಿಯನ್ನು ಉಂಟುಮಾಡುತ್ತದೆ. ನೀವು ಮನೆಯಲ್ಲೇ ಶೇವಿಂಗ್ ಮಾಡಿದರೆ ತೊಂದರೆ ಇಲ್ಲ ಆದರೆ ರೇಜರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಸಲೂನ್ ಶಾಪ್ ನಲ್ಲಿ ನೀವು ಶೇವಿಂಗ್ ಅನ್ನು ಮಾಡಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತಾನೆ ಹೇಳಬಹುದು. ಕೆಲವೊಂದು ಸೋಂಕು ತಗಲುವ ಸಾಧ್ಯತೆ ಇರುತ್ತದೆ ಚರ್ಮಕ್ಕೆ ಸಂಬಂಧಿಸಿದಾಗಿರಬಹುದು ಅಥವಾ ಆರೋಗ್ಯಕ್ಕೆ ಸಂಬಂಧಿಸಿರುವುದು ಆಗಿರುತ್ತದೆ.
ರೇಜರ್ ಅನ್ನೋ ದಿನ ನಿತ್ಯ ಬಳಕೆ ಮಾಡುವುದರಿಂದ ನಿಮ್ಮ ನ್ಯಾಚುರಲ್ ಸ್ಕಿನ್ ಗೆ ಬೆಕ್ಕಿಯನ್ನ ಉಂಟು ಮಾಡಬಹುದು ಆದ್ದರಿಂದ ಈಗ ಹೊಸದಾಗಿ ಬಂದಿರುವ ಮಾರ್ಕೆಟ್ ನಲ್ಲಿ ಸಿಗುವ ಕೆಲವೊಂದು ಅನುಕೂಲತೆಗಳನ್ನ ನೀವು ಉಪಯೋಗಿಸಿಕೊಳ್ಳಬಹುದು ಇದು ರೇಜರ್ಗಿಂತ ಉತ್ತಮ ಎಂದು ಹೇಳಲಾಗುತ್ತದೆ. ಆದ್ದರಿಂದ ಮಾರ್ಕೆಟ್ ನಲ್ಲಿ ಸಿಗುವ ಟ್ರಿಮ್ಮರ್ ಅನ್ನ ತೆಗೆದುಕೊಂಡು ಉಪಯೋಗಿಸಿ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.