ನಮಗೆ ಗೊತ್ತಿರುವ ಹಾಗೆ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿಯ ಯೋಜನೆ ತುಂಬಾ ಯಶಸ್ವಿಯಾಗಿ ಮುನ್ನುಡಿಯುತ್ತಿದೆ ಆದರೆ ಕೆಲವೊಂದು ವಿಚಾರದಲ್ಲಿ ಅನರ್ಹ ವ್ಯಕ್ತಿಗಳಿಗೂ ಕೂಡ ಈ ಹಣ ತಲುಪುತ್ತಿದೆ ಎಂಬ ಆರೋಪ ಕೂಡ ಇದೆ.ಹಾಗಾಗಿ ಇದನ್ನು ತೆಗೆಯಬೇಕು ಎಂಬ ಚಿಂತನೆ ಸರ್ಕಾರದಲ್ಲಿದೆ. ಗೃಹಲಕ್ಷ್ಮಿಯ ಕರ್ನಾಟಕ ರಾಜ್ಯದ ಇಲ್ಲ ಗೃಹಲಕ್ಷ್ಮಿಯರಿಗೆ ರಾತ್ರೋರಾತ್ರಿ ಹೊಸ ನಿಯಮವನ್ನು ಜಾರಿಗೊಳಿಸಿ ರಾಜ್ಯ ಸರ್ಕಾರದಿಂದ ಬಿಗ್ ಶಾಕ್ ನೀಡಿದೆ ಇಲ್ಲಿಯವರೆಗೂ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಬಂದು ತಲುಪಿತು.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಇವತ್ತಿಗೆ ಒಟ್ಟು 11 ಕಂತುಗಳ ಹಣ ಮಹಿಳೆಯರ ಖಾತೆಗಳಿಗೆ ಜಮಾ ಆಗಿದೆ. ಆದರೆ ಇನ್ನು ಮುಂದೆ ಇಂತಹ ಮಹಿಳೆಯರ ಖಾತೆಗಳಿಗೆ ಬರೋದಿಲ್ಲ. ಹೌದು, ರಾಜ್ಯ ಸರ್ಕಾರವು ಗೃಹಲಕ್ಷ್ಮಿಯರಿಗೆ ಹಣವನ್ನ ಹೊಂದಿಸೋಕೆ ಹರಸಾಹಸ ಪಡ್ತಿದ್ದು, ಮೇಲಿಂದ ಮೇಲೆ ಹೊಸ ಹೊಸ ನಿಯಮಗಳನ್ನ ದಿನಕ್ಕೊಂದು ಜಾರಿಗೊಳಿಸಲಿ. ಈಗ ನಮಗೆ ಗೃಹಲಕ್ಷ್ಮಿ ಹಣ ಬರೋದು ಯಾಕೆ ತಡವಾಗ್ತಿದೆ ಅಂದ್ರೆ ಎಂತಹ ಮಹಿಳೆಯರ ಹೆಸರಿನ ಫಲಾನುಭವಿಗಳ ಪಟ್ಟಿಯಿಂದ ಹೊರಗೆ ಇಡೋಕೆ ಎಲ್ಲ ಫಲಾನುಭವಿಗಳ ಹೆಸರು ಮತ್ತು ಎಲ್ಲ ದತ್ತಾಂಶ ಅಂದ್ರೆ ಡೇಟಾವನ್ನು ಪರಿಶೀಲಿಸಲಾಗುತ್ತಿದ್ದು, ಹೊಸ ನಿಯಮದ ಅನ್ವಯ ಇಂತಹ ಮಹಿಳೆಯರ ಹೆಸರುಗಳನ್ನ ಡಿಲೀಟ್ ಮಾಡಲಾಗ್ತಿದೆ.
ರಾಜ್ಯದಲ್ಲಿ ಇಲ್ಲಿವರೆಗೂ 11 ಕಂತುಗಳ ಹಣವನ್ನ ಪಡೆದ ಎಲ್ಲ ಮಹಿಳೆಯರಿಗೆ ಇನ್ನು ಮುಂದಿನ ಹನ್ನೆರಡನೇ ಕಂತು ಸೇರಿದಂತೆ ಮುಂದಿನ ಕಂತುಗಳು ಎಲ್ಲರಿಗೂ ಕೂಡ ದೊರೆಯುವುದಿಲ್ಲ. ಕಾಲದಿಂದ ಇಂತಹ ಮಹಿಳೆಯರ ಹೆಸರುಗಳನ್ನ ಫಲಾನುಭವಿಗಳ ಪಟ್ಟಿಯಿಂದ ಹೊರಗಿಡಲಾಗಿದೆ. ಇಂತಹ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಹಣ ಬರೋದಿಲ್ಲ ಮತ್ತು ಯಾಕೆ ಬರಲ್ಲ? ಎಂತಹ ಮಹಿಳೆಯರ ಖಾತೆಗಳಿಗೆ ಇನ್ನು ಮುಂದೆ ಹಣ ಬರುತ್ತೆ. ಈಗ ನಮಗೆ ಹನ್ನೆರಡನೇ ಕಂತು ಮತ್ತು ಹದಿಮೂರನೇ ಕಂತುಗಳು ಯಾವ ದಿನಾಂಕದಂದು ಖಾತೆಗಳಿಗೆ ಹಾಕಲಾಗುತ್ತೆ ಎನ್ನುವ ಎಲ್ಲಾ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳಲು ಕೊನೆಯವರೆಗೂ ನೋಡಿ ಬಿಪಿಎಲ್ ಕಾರ್ಡ್ ನೀಡಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಂಡ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಹಣ ಸ್ಥಗಿತವಾಗಲಿದೆ ಎನ್ನಲಾಗಿದೆ.
ಗೃಹಲಕ್ಷ್ಮಿಯರಿಗೆ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಬಿದ್ದು ಕೆಲ ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ. ಕಾರಣ ರಾಜ್ಯದಾದ್ಯಂತ ಅನರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡೋಕೆ ರಾಜ್ಯ ಸರ್ಕಾರ ನಿರ್ಧರಿಸಿದೆ. ಬಿಪಿಎಲ್ ಕಾರ್ಡ್ ಸೌಲಭ್ಯವನ್ನು ಪಡೆದಿದ್ದು ಶೇಕಡ ಎಂಬತ್ತರಷ್ಟು ಕುಟುಂಬಗಳು ಬಿಪಿಎಲ್ ಅಡಿಯಲ್ಲಿವೆ. ಸರ್ಕಾರದ ಯಾವ ರೀತಿಯಿಂದಾಗಿ ಚಿಂತನೆ ಮಾಡುತ್ತಿದೆ ಎಂದು ನಾವು ನೋಡುವುದಾದರೆ ಈಗ ಬಿಪಿಎಲ್ ಕಾರ್ಡಿನ ಅನರ್ಹ ವ್ಯಕ್ತಿಗಳಿಗೆ ಈ ಗ್ರಹಲಕ್ಷ್ಮಿ ಯೋಜನೆಗಳಿಂದ ಮುಕ್ತರನ್ನಾಗಿ ಮಾಡುವ ಚಿಂತನೆ ಸರ್ಕಾರ ಈಗ ಆಡಳಿತಕ್ಕೆ ತರುವ ವಿಚಾರವಿದೆ . ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ