ಮನುಷ್ಯ ಜೀವನದಲ್ಲಿ ಮುಂದೆ ಬರಬೇಕು ಎಂದರೆ ಬಹಳಷ್ಟು ಕಷ್ಟಗಳನ್ನು ಪಡುತ್ತಾನೆ ಆದರೆ ಬುದ್ಧಿವಂತಿಕೆ ಇರುವಂತಹ ವ್ಯಕ್ತಿ ಖಂಡಿತವಾಗಿಯೂ ಸಲೀಸಾಗಿ ಹಣವನ್ನು ಗಳಿಸುವ ದಾರಿಯನ್ನು ಕಂಡುಕೊಳ್ಳುತ್ತಾನೆ ಅದೇ ರೀತಿ ಇವತ್ತು ಒಬ್ಬ ಹೇಳಿದ ಮಾತು ಹೀಗಿವೆ ‘ಸರ್ ಇವಾಗ ಪುರುಷರು ಮನೆಯಲ್ಲಿ ಏನು ಕೆಲಸ ಅಂತ ದೂರ ಎಲ್ಲ ಹೋಗುತ್ತಾರೆ ಸ್ವಲ್ಪ ಟೈಮ್ ಸಿಗುತ್ತದೆ ಮನೆಯಲ್ಲಿ ಅವಾಗ ಏನು ಮಾಡಬೇಕೆಂದರೆ ನಮ್ಮ ಕೋಳಿಗಳಿಗೆ ಮೇಂಟೈನ್ ಮಾಡಿ 30 ರಿಂದ 40,000 ಆರಂಭವಾಗಿ ದುಡಿದುಕೊಳ್ಳಬಹುದು 10 ಸಾವಿರ ಒಳಗೆ ಖರ್ಚು ಬರುತ್ತದೆ ಕೋಳಿ ಸಾಗಾಣಿಕೆ ಅಂದರೆ ಪ್ರತಿದಿನ ಆದಾಯ ಬರುತ್ತದೆ ಮೊಟ್ಟೆಯಿಂದ ಆದಾಯ ಬರುತ್ತದೆ ಕೋಳಿಯಿಂದ ಆದಾಯ ಬರುತ್ತದೆ.
ಹತ್ತು ಸಾವಿರ ದಿಂದ ಕಡಿಮೆ ಬಂದರೆ ಬಂಡವಾಳ ಪ್ರಾರಂಭ ಮಾಡಬಹುದು. ಇದು ಏಳು ವರು ಸಾವಿರ ಸೇಲಾಗುತ್ತದೆ ಒಂದು ವರ್ಷ ಗ್ಯಾರಂಟಿ ಕೊಡುತ್ತೇವೆ 10.500 ಕಾಸ್ಟ್ ಇದೆ 3 ವರ್ಷ ವಾರಂಟಿ ಕೊಡುತ್ತೇವೆ ಇವತ್ತು ನಾನು ಚಿಂತಾಮಣಿ ತಾಲೂಕಿನ ಕೆಂಚಹಳ್ಳಿ ಗ್ರಾಮದಲ್ಲಿದೆ.ತ್ತೇವೆ ಇವತ್ತು ಡಿಸ್ಕ್ರಿಪ್ಶನ್ ಕಾನ್ಸೆಪ್ಟ್ ಇಟ್ಟುಕೊಂಡು ಬಂದಿದ್ದೇವೆ ಮೋಟಿವೇಷನ್ ಮಾಹಿತಿ ಮಹಿಳೆಯರಲ್ಲಿ ಪುರುಷ ಇರಲಿ ಮನೆಯಲ್ಲಿ ಜಮೀನಿನಲ್ಲಿ 15 ರಿಂದ 20 ಸಾವಿರ ಆರಂಭವಾಗಿ ದುಡಿಯಬಹುದು. ತುಂಬಾ ಡಿಮ್ಯಾಂಡ್ ಇರುವುದು ಯಾವ ತರಹ ಅವರಿಗೆ ಮಾಡಿಕೊಳ್ಳಬಹುದು ಬಿಸಿನೆಸ್ ಹೊಸದಾಗಿ ಎಂಟರ್ ಆಗುತ್ತಿದೆ ಏನು ಗೊತ್ತಿಲ್ಲ ಕೋಳಿ ಬಗ್ಗೆ ಗೊತ್ತಿಲ್ಲ ಏನು ಮಾರ್ಕೆಟಿಂಗ್ ಗೊತ್ತಿಲ್ಲ 10 ಕೋಳಿ ತೆಗೆದುಕೊಂಡು ಬನ್ನಿ ಸಾಕು ಎಂಟು ಅಥವಾ ಹತ್ತು ಹತ್ತರಿಂದ ಸಾಗಾಣಿಕೆ ಮಾಡುವುದು.
ಮೊಟ್ಟೆ ಇಡುತ್ತಿರಬಹುದು ಅಥವಾ ಮೊಟ್ಟೆ ಇಡುವುದಕ್ಕೆ ಸ್ಟಾರ್ಟ್ ಮಾಡಬಹುದು ಬರೀ ಒಂದು ಇಂಕ್ಯೂಬೆಟರ್ ತಗೊಳ್ಳಿ ಜಸ್ಟ್ ತೆಗೆದುಕೊಂಡು ಹೋಗಿ ಬಿಟ್ಟು ಮನೆಯಲ್ಲಿ ಹಾಕಿದರೆ ಸಾಕು ರೈತರಿಗೆ ಆದಷ್ಟು ಸಿಂಪಲ್ ಮಾಡಬೇಕು ನಾನು ಇವೆಲ್ಲ ಬೇಡ ಸಿಂಪಲ್ ಪ್ಲಗ್ ಹಾಕಬೇಕು ಆನ್ ಆಗುತ್ತದೆ. ಕೋಳಿ ಮೊಟ್ಟೆ ಇಟ್ಟರೆ ಕಾವು ಗೆ ಹಾಕಿದರೆ ಯಾವುದು ಸಮಸ್ಯೆ ಬರುವುದಿಲ್ಲ. ಎರಡನೇ ಪ್ರಾಬ್ಲಮ್ ಏನು ಗೊತ್ತಾ ಕೋಳಿ ಮೊಟ್ಟೆ ಇಡುತ್ತಾ ಇರುತ್ತದೆ ಇನ್ನೊಂದು ಕೋಳಿ ಬಂದು ಕಾವು ಕೂತುಕೊಂಡು ಅದು ಮೊಟ್ಟೆ ಇಟ್ಟು ಹೋಗುತ್ತದೆ ಮರೆಯಾಗುವಾಗ ನಮಗೆ ಕನ್ಫ್ಯೂಸ್ ಆಗುತ್ತದೆ ಕೋಳಿಯಲ್ಲಿ ಕುಳಿತುಕೊಳ್ಳಬೇಕು ಅಂತ ಅದಕ್ಕೆ ಗೊತ್ತಾಗುವುದಿಲ್ಲ.
ಮೂರನೇದು ಇನ್ನೇನೆಂದರೆ ಕೋಳಿ ಮೊಟ್ಟೆ ಮೇಲೆ ಕೂತ ಮೇಲೆ ಸುಮಾರು ದಿನ ಮೇವು ನೀರು ಏನು ಕುಡಿಯುವುದಿಲ್ಲ ತುಂಬಾ ಟೈಮ್ ಬೇಕಾಗುತ್ತದೆ ಅದನ್ನೆಲ್ಲ ಗಾಳಿ ಬಾಡಿ ಇಮ್ಯೂನಿಟಿ ಟೆಂಪರೇಚರ್ ಎಷ್ಟು ಕೂತುಕೊಳ್ಳುತ್ತದೆ ಅಷ್ಟು ಆತರ ಇರುತ್ತದೆ ಮ್ಯಾಕ್ಸಿಮಮ್ ಕಂಡಿಶನ್ನಲ್ಲಿ 15 ಮೊಟ್ಟೆ ಇಡುತ್ತದೆ ಮ್ಯಾಕ್ಸಿಮಮ್ ಅವರೇಜ್ ರೇಟ್ ಇದು. ಸಂಪೂರ್ಣವಾಗಿ ನೀವು ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ಇರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ