ನಮಗೆ ಪ್ರೀತಿಯ ಸೌದ ಅಂದ ತಕ್ಷಣ ನೆನಪಿಗೆ ಬರೋದು ತಾಜ್ ಮಹಲ್. ಆದರೆ ಇವತ್ತು ನಾವು ಹೇಳಲಿರುವ ಈ ಸ್ಟೋರಿನ್ನು ಕೇಳಿದರೆ ಇದರ ಮುಂದೆ ಪ್ರೀತಿಯ ಸೌಧ ಯಾವುದು? ಅಂತ ಹೇಳ್ತೀರಾ ಏಕೆಂದರೆ ಈ ಮಾಹಿತಿ ಆತರ ಇದೆ ಈ ಘಟನೆ ನಡೆದಿದ್ದು ಬಿಹಾರ ರಾಜ್ಯದಲ್ಲಿ ಅಲ್ಲಿ ಗೇಲೂರು ಘಾಟ್ ಅಂತ ಒಂದು ಸ್ಥಳ ಇದೆ ಅದು 1959 ನೇ ವರ್ಷ ಗೆಲುರೂ ಘಾಟ್‌ನಲ್ಲಿ ಸುಮಾರು ಮುನ್ನೂರ ಐವತ್ತರಿಂದ ನಾನೂರು ಕುಟುಂಬಗಳು
ಬರುತ್ತಾರೆ. ಅಂತ ಒಂದು ಸ್ಥಳ ಅದು ಇಲ್ಲಿರುವ ಎಲ್ಲರೂ ಕೂಡ ಮುಶರ್ ಜನಾಂಗಕ್ಕೆ ಸೇರಿದವರು.
ಅದೇ ಊರಿನಲ್ಲಿ ಬದುಕುತ್ತಿದ್ದವನು ನಮ್ಮ ಇವತ್ತಿನ ಕಥೆಯ ನಾಯಕ ದಶರಥ ಮಾಂಜಿ, ದಶರತ್ ಮಾಂಜಿ ಮತ್ತೆ ಪಾಲ್ಗೊಂಡಿದ್ದ ಇಬ್ಬರು ಕೂಡ ಗಂಡ ಹೆಂಡತಿ ಅದೇ ಊರಲ್ಲಿ ಬದುಕು ನಡೆಸುತ್ತಿದ್ದಾರೆ. ಹಣದಲ್ಲಿ ಬಡತನ ಇದ್ದರೂ ಕೂಡ ಪ್ರೀತಿಯಲ್ಲಿ ತುಂಬಾ ಶ್ರೀಮಂತಿಕೆ ಇದ್ದ ಸಂಸಾರ ಅದು ಅಲ್ಲಿನ ಜನಕ್ಕೆ ಜೀವನೋಪಾಯಕ್ಕೆ ಇದ್ದ ಒಂದೇ ಒಂದು ಮಾರ್ಗ ಅಂದ್ರೆ ಅವ್ರ ಊರಲ್ಲಿದ್ದ ಒಂದು ಬೆಟ್ಟ ಹತ್ತಿ ವಾಸಿರ ಗಂಜನ್ನು ಊರನ್ನು ತಲುಪಿ ಅಲ್ಲಿರುವ ಜಮೀನ್ದಾರರ ಹೊಲಗಳಲ್ಲಿ ಕೆಲಸ ಮಾಡಿ ಆ ಕೂಲಿ ಹಣದಿಂದ ಬಂದ ಅಲ್ಪ ಸ್ವಲ್ಪ ಹಣದಲ್ಲಿ ಜೀವನ ನಡೆಸುತ್ತಿದ್ದರು. ಅಲ್ಲಿದ್ದ ಜನಕ್ಕೆ ಒಂದು ತೊಂದರೆ ಎಂದರೆ ಅವರು ಅಲ್ಲಿ ಕೆಲಸ ಮಾಡುತ್ತಿದ್ದ ಬೆಟ್ಟ ಹತ್ತಿಳಿದ ದೊಡ್ಡ ತಲೆನೋವಾಗಿತ್ತು.
ಬೆಟ್ಟ ಹತ್ತಿ ರಸ್ತೆ ಮೇಲೆ ನಡೆದು ಹೋದ್ರೆ ಆ ಊರಲ್ಲಿ ಅದಕ್ಕೆ ಅಂದ್ರೆ ವಾಸಿರ ಗಂಜನ್ನು ತಲುಪೋದಿಕ್ಕೆ 7.6 ಕಿಲೋಮೀಟರು ನಡಯಬೇಕಾಗಿರುವುದು ಪರಿಸ್ಥಿತಿ ಇರುತ್ತೆ. ಆ ಕಾರಣಕ್ಕೋಸ್ಕರ ಅಲ್ಲಿನ ಜನ ಆ ಬೆಟ್ಟ ಹತ್ತಿ ಇಳಿದಿದ್ದಾರೆ. ದಶರತ್ ಮಾಂಜಿ ಮತ್ತು ಪಾಲ್ಗುಣಿ ದೇವಿ ಇಬ್ಬರು ಕೂಡ ಅಚ್ಚುಮೆಚ್ಚಿನ ಗಂಡ ಹೆಂಡತಿಯಾಗಿ ಇರ್ತಾರೆ. ಹೀಗೆ ಅವರ ಜೀವನ ಸಾಗುತ್ತಿರಬೇಕಾದರೆ 1 ದಿನ ನೀರು ತರದಕ್ಕಿಂತ ಬೆಟ್ಟ ಹತ್ತಿದ ಪಾಲ್ಗುಣಿ ದೇವಿ ಬೆಟ್ಟದಿಂದ ಕಾಲು ಜಾರಿ ಬಿದ್ದು ಸಾವಿಗೀಡಾಗುತ್ತಾಳೆ. ಆದರೆ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ತನ್ನ ಹೆಂಡತಿಯನ್ನು ಪ್ರೀತಿಸುತ್ತಿದ್ದ ದಶರಥ ಮಾಂಜಿಗೆ ಅವಳ ಸಾವನ್ನ ಅರಗಿಸಿಕೊಳ್ಳಲು ತುಂಬಾನೇ ಕಷ್ಟ ಆಗುತ್ತೆ.
ತನ್ನ ಜೀವನದ ಆಸಕ್ತಿಯನ್ನು ಕಳೆದುಕೊಂಡ ಮಾಂಜಿ ಯಾರ ಜೊತೆನೂ ಮಾತಾಡತಾರಲ್ಲ? ಮಾಂಜಿಗೆ ಒಬ್ಬ ಮಗ ಕೂಡ ಇದ್ದಾನೆ. ಸರಿಯಾಗಿ ಊಟ ತಿಂಡಿ ಮಾಡಲ್ಲ, ಜೀವನದ ಆಸಕ್ತಿಯನ್ನೇ ಕಳಕೊಂಡಿದ್ದಾರೆ. 1 ದಿನ ಮಾಂಜಿ ಆ ಬೆಟ್ಟ ನೋಡಿದ ತಕ್ಷಣ ತುಂಬಾನೇ ಕೋಪ ಬರುತ್ತೆ ನನ್ನ ಹೆಂಡತಿಯನ್ನ ಬಲಿ ತೆಗೆದುಕೊಂಡ ಈ ಬೆಟ್ಟ ಇನ್ಮೇಲೆ ಯಾರಿಗೂ ತೊಂದರೆ ಕೊಡಬಾರದು ಇನ್ಮೇಲೆ ಯಾರನ್ನು ಬಲಿ ಹೇಳಿಕೊಳ್ಳುವುದಕ್ಕೆ ನಾನು ಬಿಡುವುದಿಲ್ಲ ಎಂದು ಆ ಇಡೀ ಘಟನೆ ಎರಡು ಭಾಗವಾಗಿ ಕಡೆದಿದ್ದಾನೆ ಅಂದರೆ ಆ ಎರಡು ಬೆಟ್ಟವನ್ನು ಹಗಲ ಮಾಡಿದ್ದಾನೆ ಇದರಿಂದ ಅಲ್ಲಿ ಹೋಗಲು ಜನರಿಗೆ ತುಂಬಾನೇ ಅನುಕೂಲವಾಗಿದೆ. ಇನ್ನು ಇದರ ಬಗ್ಗೆ ವಿಡಿಯೋ ನೋಡಬೇಕಾದರೆ ಕೆಳಗೆ ಇರುವ ವಿಡಿಯೋವನ್ನು ವಿಕ್ಷಣೆ ಮಾಡಿ