WhatsApp Group Join Now

ಕರ್ನಾಟಕ ರಾಜ್ಯದಲ್ಲಿ ನಡೆದಂತಹ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಅವರು ನೀಡಿದಂತಹ ಐದು ಗ್ಯಾರಂಟಿಯನ್ನು ಜಾರಿಗೆ ತರುತ್ತೇವೆ ಎಂದು ಆದೇಶ ನೀಡಿದ್ದರು ಅದೇ ರೀತಿ ಐದು ಗ್ಯಾರಂಟಿಗಳು ಕೂಡ ಆಡಳಿತಕ್ಕೆ ಬಂದಿದ್ದಾವೆ . ಇದರಲ್ಲಿ ಒಂದಾದಂತಹ ಗ್ರಹಲಕ್ಷ್ಮಿ ಯೋಜನೆ ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ಅವರ ತಮ್ಮ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರದಿಂದ ಹಾಕಲಾಗುತ್ತದೆ ಆದರೆ ಇತ್ತೀಚಿಗೆ ಬಂದಂತಹ ಸಮಸ್ಯೆಗಳಲ್ಲಿ ಕೆಲವೊಂದಿಷ್ಟು ಜನಗಳಿಗೆ ಈ ಹಣ ತಮ್ಮ ಖಾತೆಯಲ್ಲಿ ಬರುತ್ತಿಲ್ಲ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಾವು ಈ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಮನೆಯಲ್ಲಿರುವಂತಹ ಗ್ರಹಿಣಿಯರಿಗೆ ₹2000 ನೀಡಲಾಗುತ್ತಿದ್ದು, ಕೆಲವರಿಗೆ ಹಣ ಬಂದಿಲ್ಲ. ಕೆಲವರಿಗೆ ಹಣ ಬಂದಿಲ್ಲ. ಇದುವರೆಗೂ ದುಡ್ಡು ಬಾರದೇ ಇದ್ದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ ಈ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಗೃಹಲಕ್ಷ್ಮಿಯಲ್ಲಿ ದೊಡ್ಡ ಬದಲಾವಣೆ ಇನ್ನು ಮುಂದೆ ನಿಮ್ಮ ತಾಲೂಕು ಪಂಚಾಯಿತಿಗೆ ಹಣ ಬಿಡುಗಡೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿ ಇದೆ ನೋಡಿ.

 

WhatsApp Group Join Now

Leave a Reply

Your email address will not be published. Required fields are marked *