ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ಇದೇ ಜುಲೈ 31 ರ ಒಳಗಾಗಿ ಎಲ್ಲ ರೈತರು ಕಡ್ಡಾಯವಾಗಿ ಈ ಕೆಲಸ ಮಾಡೋದು ಅನಿವಾರ್ಯವಾಗಿದೆ. ಇಲ್ಲವಾದರೆ ನಿಮಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಬಂದ್ ಆಗುತ್ತವೆ. ಕರ್ನಾಟಕ ರಾಜ್ಯದ ಜಮೀನುಗಳ ಮಾಲೀಕರು ಅಂದ್ರೆ ಯಾರ ಹೆಸರಿನಲ್ಲಿ ಜಮೀನಿನ ಪಹಣಿ ಇರುತ್ತದೆಯೋ ಅಂತಹ ಎಲ್ಲ ರೈತರಿಗೂ ಈ ಕೆಲಸ ಕಡ್ಡಾಯ ವಾಗಿ ಮಾಡೋಕೆ ತಿಳಿಸಲಾಗಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಜಮೀನಿನ ಪಹಣಿ ಹೊಂದಿರುವ ಎಲ್ಲ ರೈತ ಮಾಲಿಕರು ಇದೆ. ಜುಲೈ 31 ರ ಒಳಗಾಗಿ ಈ ಕೆಲಸ ಮಾಡೋದು ಕಡ್ಡಾಯ. ಇಲ್ಲವಾದರೆ ನಿಮಗೆ ಸರ್ಕಾರದಿಂದ ಇಲ್ಲಿಯವರೆಗೂ ನೀಡಲಾಗುತ್ತಿರುವ ವೇಳೆ ಪರಿಹಾರದ ಹಣ ಬರ ಪರಿಹಾರದ ಹಣ, ಸಬ್ಸಿಡಿ, ಕೃಷಿ ಉಪಕರಣಗಳು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಹಣ ಜಮೀನುಗಳಿಗೆ ಸಬ್ಸಿಡಿ ಬೀಜ ಮತ್ತು ಇತರೆ ಸೌಲಭ್ಯಗಳು ಉಚಿತ ಬೋರ್‌ವೆಲ್ ಅಂದ್ರೆ ಗಂಗಾ ಕಲ್ಯಾಣ ಸೇರಿದಂತೆ ಸರ್ಕಾರದಿಂದ ವಿವಿಧ ಯೋಜನೆಗಳ ಮೂಲಕ ರೈತರಿಗೆ ನೀಡಲಾಗುತ್ತಿರುವ ಎಲ್ಲ ಯೋಜನೆಗಳನ್ನ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಜಮೀನಿನ ಪಹಣಿಯಲ್ಲಿ ಇರುವ ಹೆಸರು ಪ್ರತಿಯೊಬ್ಬ ರೈತರು.

ಈ ಕೆಲಸ ಮಾಡೋದು ಕಡ್ಡಾಯವಾಗಿದೆ.ಅಕ್ರಮ ಜಮೀನು ಮಾರಾಟಕ್ಕೆ ರಾಜ್ಯ ಸರ್ಕಾರ ಮಹತ್ವದ ಕ್ರಮವನ್ನು ಕೈಗೊಂಡಿದ್ದು ಆರ್ ಟಿಸಿ ಆಧಾರ್‌ಗೆ ಲಿಂಕ್ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಸುಮಾರು 4,00,00,000 ಆರ್‌ಟಿಸಿ ಮಾಲೀಕರು ಇದ್ದಾರೆ. ಈ ಪೈಕಿ 1.92 ಕೋಟಿ ಆರ್‌ಟಿಸಿದಾರರನ್ನ ಸಂಪರ್ಕಿಸಿ ಆ ಪೈಕಿ 1.20 ಕೋಟಿ ಆರ್ಟಿಸ್ಟ್ ಗಳನ್ನ ಕೋಟಿ ಅಂದರೆ ವನ್ ಟೈಮ್ ಪಾಸ್ವರ್ಡ್ ಮೂಲಕ ಕೆವೈಸಿ ಮಾಡಲಾಗಿದೆ. ಜುಲೈ ತಿಂಗಳ ಒಳಗಾಗಿ ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇಕಡಾ ಒಂಬತ್ತು ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ತನ್ನ ಮಾಡಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದ್ದಾರೆ.

ಆಧಾರ್‌ಗೆ ಲಿಂಕ್ ಮಾಡುವ ಮೂಲಕ ಯಾರದ್ದೋ ಜಮೀನನ್ನು ಮತ್ಯಾರೋ ಮಾರುವಂತ ಅಪರಾಧ ಅಪರಾಧವನ್ನು ತಡೆಯಬಹುದೆಂಬುದು ಮುಖ್ಯ ಉದ್ದೇಶವಾಗಿದೆ. ಅರ್ಹ ರೈತರಿಗೆ ಸೌಲಭ್ಯಗಳನ್ನು ಮುಟ್ಟಿಸುವಲ್ಲಿ ಈ ಕಾರ್ಯ ಬಹಳಷ್ಟು ಸಹಾಯ ಮಾಡುತ್ತದೆ ಅಂದರೆ ಯಾವುದೇ ರೀತಿಯಾದಂತಹ ಮೋಸ ಆಗುವುದಿಲ್ಲ ಇದಷ್ಟೇ ಅಲ್ಲದೆ ಸಬ್ಸಿಡಿ ಕೂಡ ಇದು ಬಹಳಷ್ಟು ಉಪಯೋಗವಾಗುತ್ತದೆ ಹಾಗಾಗಿ ಅಧಿಕಾರಗಳಿಗೆ ರೈತರನ್ನು ಒಪ್ಪಿಸುವ ಕೆಲಸವನ್ನು ಕೊಟ್ಟಿದ್ದಾರೆ. ಇದು ಎಷ್ಟರಮಟ್ಟಿಗೆ ಯಾವುದೇ ರೀತಿಯಾದಂತಹ ಮೋಸ ಆಗದೆ ಕೆಲಸ ಸಾಗುತ್ತದೆ ಎಂಬುದನ್ನು ನಾವು ನೋಡಬೇಕು.

Leave a Reply

Your email address will not be published. Required fields are marked *