ಕರ್ನಾಟಕ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಬಿಗ್ ಶಾಕ್ ಇಲ್ಲಿಯವರೆಗೂ ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಪಡೆದುಕೊಂಡಿರುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿ ಎಲ್ಲ ಮಹಿಳೆಯರಿಗೆ ಬಿಗ್ ಶಾಕ್ ನೀಡಿದೆ. ಇನ್ನು ಮುಂದೆ ಇಂತಹ ಮಹಿಳೆಯರ ಖಾತೆಗೆ ಬರಲ್ಲ ಹಣ ಇಲ್ಲಿವರೆಗೂ ಒಟ್ಟು 10 ಕಂತುಗಳ 20,000 ಹಣ ಪಡೆದಿರುವ ಗೃಹಲಕ್ಷ್ಮಿ ಮಹಿಳೆಯರಿಗೆ ರಾತ್ರೋರಾತ್ರಿ ರಾಜ್ಯ ಸರ್ಕಾರ ಹೊಸ ರುಚಿ ಜಾರಿಗೊಳಿಸಿ ಎಲ್ಲ ಮಹಿಳೆಯರಿಗೆ ಬಿಗ್ ಶಾಕ್ ನೀಡಿದೆ.
ಆದರೆ ಈ ಹೊಸ ರೂಲ್ಸ್ ಅನ್ವಯಯಂತಹ ಮಹಿಳೆಯರಿಗೆ ಇನ್ನು ಮುಂದೆ ಮುಂದಿನ ತಿಂಗಳಿನಿಂದ ಹಣಬರಲ್ಲ ಮತ್ತು ಯಾಕೆ ಮಹಿಳೆಯರಿಗೆ ಇನ್ನು ಮುಂದೆ ಹಣ ಬರಲ್ಲ ಅನ್ನುವಂತಹ ಕಂಪ್ಲೀಟ್ ಮಾಹಿತಿಯನ್ನು ತಿಳಿದುಕೊಳ್ಳುವ ಜೊತೆಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಂದರೆ ಬಿಪಿಎಲ್ ಮತ್ತು ಎಪಿಎಲ್ ರೇಶನ್ ಕಾರ್ಡ್ ಹೊಂದಿದವರಿಗೆ ಹೊಸ ರೂಲ್ಸ್ ಅನ್ನ ಜಾರಿಗೊಳಿಸುವ ಮೂಲಕ ತಂದಿರುವ ಹೊಸ ರೂಲ್ಸ್ ಏನು ಎನ್ನುವ ಕಂಪ್ಲೀಟ್ ಮಾಹಿತಿಯನ್ನ ತಿಳಿದುಕೊಳ್ಳೀ. ಗೃಹಲಕ್ಷ್ಮಿ ಯೋಜನೆಯಲ್ಲಿ ಜಾರಿಗೊಳಿಸಿರುವ ಹೊಸ ರೂಲ್ಸ್ ಏನು? ಕುಟುಂಬದ ಎಲ್ಲ ಸದಸ್ಯರು ಒಂದೇ ಕಡೆ ವಾಸ ಮಾಡುತ್ತಿದ್ದಾರೆ.
ಅವರ ಹತ್ತಿರ ನಾಲ್ಕರಿಂದ ಐದು ರೇಷನ್ ಕಾರ್ಡ್ ಹೊಂದಿರುತ್ತಾರೆ.ಈಗಾಗಲೇ ರಾಜ್ಯ ಸರ್ಕಾರ ಒಂದೇ ಕುಟುಂಬದಲ್ಲಿದ್ದು ಮತ್ತು ಒಂದೇ ಮನೆಯಲ್ಲಿ ವಾಸ ಮಾಡ್ತಿರೋ ಕುಟುಂಬದವರ ರೇಷನ್ ಕಾರ್ಡ್ನ ಬಂದ್ ಮಾಡಿಸಿದೆ. ಹಾಗಾಗಿ ರದ್ದು ನಡೆಸಿದ ಸದಸ್ಯರ ಹೆಸರುಗಳನ್ನ ಸಂಬಂಧಪಟ್ಟಂತೆ ಕುಟುಂಬದ ಮುಖ್ಯ ಅಥವಾ ಪೋಷಕರ ರೇಷನ್ ಕಾರ್ಡಿನಲ್ಲಿ ಸೇರಿಸಬಹುದಾಗಿದೆ. ಇಂತಹ ಸದಸ್ಯರು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಬಯಸಿದರೆ ಅದು ಕಾನೂನಾತ್ಮಕವಾಗಿ ತಪ್ಪಾಗಿದ್ದು, ಅಂತಹ ರೇಷನ್ ಕಾರ್ಡ್ ಗಳನ್ನ ನಿಷ್ಕ್ರಿಯಗೊಳಿಸಲಾಗುವುದು. ಒಂದು ವೇಳೆ ನೀವು ಏನಾದರೂ ಹೊಸ ದಂಪತಿಗಳಿದ್ದರೆ ಇತ್ತೀಚೆಗೆ ಮದುವೆಯಾಗಿದ್ದಾರೆ ನೀವು ಬೇರೆ ಮನೆಯಲ್ಲಿ ಇದ್ದರೂ ಕೂಡ.
ನೀವು ಒಂದು ವೇಳೆ ಅರ್ಜಿಯನ್ನು ಸಲ್ಲಿಸಲು ನೋಡಿದರೆ ಅದು ನಿಮ್ಮ ಕುಟುಂಬದ ಸಮೇತ ಬರುತ್ತದೆ ಹಾಗಾಗಿ ಸರಕಾರದ ಮುಖ್ಯ ಯೋಜನೆ ಏನೆಂದು ನಾನು ತಿಳಿದುಕೊಳ್ಳುವುದಾದರೆ ಎಷ್ಟೋ ದಿನ ನಡೆಯುವಂತಹ ನಕಲಿ ಬಿಪಿಎಲ್ ಕಾರ್ಡ್ ಇವುಗಳನ್ನು ತಪ್ಪಿಸಲು ಸರ್ಕಾರ ಹರ ಸಾಹಸ ಪಡುತ್ತಿದೆ ಇದರಿಂದ ಗೃಹಲಕ್ಷ್ಮಿ ಯೋಜನೆ ಸ್ವಲ್ಪ ಜನರಿಗೆ ಮುಟ್ಟಲು ಸಾಧ್ಯವಾಗುವುದಿಲ್ಲ. ಅಂದರೆ ಇದು 11ನೇ ಕಂತಿನಿಂದ ಈ ಹೊಸ ನಿಯಮಗಳು ಅನ್ವಯ ಆಗಬಹುದುಆದರೆ ಹೇಳುವುದಕ್ಕೆ ಬರುವುದಿಲ್ಲಮುಂದೆ 12 ಅಥವಾ 13 ಕಂಪನಿಯಿಂದ ಆದಮೇಲೆ ಈ ಒಂದು ನಿಯಮಗಳು ಆಡಳಿತಕ್ಕೆ ಬರಬಹುದು ಕೂಡ ಹಾಗಾಗಿ ಆದಷ್ಟು ಬರುತ್ತಿರುವ ಹಣವನ್ನು ಪಡೆದುಕೊಳ್ಳಿ