WhatsApp Group Join Now

ಈಗಾಗಲೇ ಬಹುಮತ ಸರ್ಕಾರದಿಂದ ಆಯ್ಕೆಯಾಗಿದ್ದರು ಅಂತಹ ಕಾಂಗ್ರೆಸ್ ಅನ್ನ ಭಾಗ್ಯ ಯೋಜನೆ ಬಗ್ಗೆ ಹಲವಾರು ಉಪಯೋಗಗಳನ್ನು ನೀಡುತ್ತವೆ ಎಂದು ಭರವಸೆ ನೀಡಿದ್ದರು ಆದರೆ ಕೇಂದ್ರ ಸರ್ಕಾರದ ಗುದ್ದಾಟದ ನಡುವೆ ಇತರೆ ತೆರಿಗೆ ಅಥವಾ ಸಾಮಾನ್ಯ ವರ್ಗದವರಿಗೆ ಅನ್ನ ತಸಿಗಲು ಬಹಳಷ್ಟು ಕಷ್ಟವಾಗುತ್ತಿದೆ. ಇವತ್ತು ಮಾಹಿತಿಯಲ್ಲಿ ಅನ್ನಭಾಗ್ಯ ಯೋಜನೆಯ ಮೂರನೇ ಕಂತು ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ನಿಮ್ಮ ಯೋಜನೆಯಲ್ಲಿ ಏನಾದರೂ ತೊಂದರೆ ಆಗಿದ್ದರೆ ಕೆಳಗೆ ಕೊಟ್ಟಿರುವಂತಹ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕು ಅನ್ನಭಾಗ್ಯ ಯೋಜನೆಯ ಮೂರನೇ ಕಂತು ಬಿಡುಗಡೆ ನಿಮ್ಮ ಖಾತೆಗೆ ಬಂದಿದ್ಯಾ? ಹೀಗೆ ಚೆಕ್ ಮಾಡಿಕೊಳ್ಳಿ ಲಕ್ಷಾಂತರ ಜನರ ಖಾತೆ ಗೆ ಹಣ ಡಿಪಾಸಿಟ್ ಆಗಿದೆ. ಸೆಪ್ಟೆಂಬರ್ ತಿಂಗಳಿನ ಅನ್ನಭಾಗ್ಯ ಯೋಜನೆಯ ಹಣ ಕೂಡ ಬಿಡುಗಡೆ ಆಗಿದ್ದು, ನಿಮ್ಮ ಖಾತೆ ಗೆ ಹಣ ಸಂದಾಯ ಆಗಿದೆಯೋ ಇಲ್ಲ ವೋ ಎಂಬುದ ನ್ನು ಹೀಗೆ ತಿಳಿದುಕೊಳ್ಳಿ.

ರಾಜ್ಯ ಸರ್ಕಾರ ಕಳೆದ ಎರಡು ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಬದಲು ಹಣ.ನೇರವಾಗಿ ಡಿಬಿಟಿ ಫಲಾನುಭವಿಗಳ ಬ್ಯಾಂಕ್ ಖಾತೆ ಗೆ ಜಮಾ ಮಾಡಲಾಗುತ್ತಿದೆ. ಪ್ರತಿ ಕೆಜಿ ಗೆ 34 ರೂಪಾಯಿಗಳಂತೆ ಐದು ಕೆಜಿ ಅಕ್ಕಿಗೆ ನೂರಾ 70 ರೂಪಾಯಿಗಳನ್ನು ಸರ್ಕಾರ ನೀಡುತ್ತಿದೆ. ನಿಮ್ಮ ಮನೆಯಲ್ಲಿರುವ ಸದಸ್ಯರ ಆಧಾರದ ಮೇಲೆ ಹಣದ ಮೊತ್ತ ಕಡಿಮೆ ಮತ್ತು ಜಾಸ್ತಿ ಆಗುತ್ತಾ ಹೋಗುತ್ತೆ. ಮೂರನೇ ಕಂತಿನ ಹಣ ಬಿಡುಗಡೆ ಕೇಂದ್ರ ಸರ್ಕಾರದ ಈಗಾಗಲೇ ಐದು ಕೆಜಿ ಅಕ್ಕಿ ಯನ್ನು ಉಚಿತವಾಗಿ ಜನರಿಗೆ ನೀಡುತ್ತಿದೆ. ಇದರ ಜೊತೆಗೆ ಇನ್ನು ಐದು ಕೆಜಿ ಅಕ್ಕಿ ಯನ್ನು ರಾಜ್ಯ ಸರ್ಕಾರ ಉಚಿತವಾಗಿ ಕೊಡುವ ಭರವಸೆ ನೀಡಿತ್ತು. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಹೊಂದಿಸಲು ಸಾಧ್ಯವಾಗದೆ ಇರುವುದಕ್ಕೆ ಹಣ ವನ್ನು ಸರ್ಕಾರ ಪಾವತಿ ಮಾಡುತ್ತಿದೆ.

ಈಗಾಗಲೇ ಎರಡು ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಲಕ್ಷಾಂತರ ಜನ ಖಾತೆಗೆ ಹಣ ಡಿಪಾಸಿಟ್ ಕೂಡ ಆಗಿದೆ. ಸೆಪ್ಟೆಂಬರ್ ತಿಂಗಳಿನ ಅನ್ನಭಾಗ್ಯ ಯೋಜನೆಯ ಹಣ ಕೂಡ ಬಿಡುಗಡೆ ಆಗಿದ್ದು, ನಿಮ್ಮ ಖಾತೆಗೆ ಹಣ ಸಂದಾಯ ಆಗಿದ್ದು ಇಲ್ಲವೋ ಎಂಬುದನ್ನು ಹೀಗೆ ತಿಳಿದುಕೊಳ್ಳಿ. ಮೊದಲಿಗೆ ಆಹಾರದ ಕರ್ನಾಟಕದ ಐದು. ಈ ಒಂದು https://ahara.kar.nic.in/Home/EServices ವೆಬ್‌ಸೈಟ್ ಗೆ ಭೇಟಿ ನೀಡಿ ಅಲ್ಲಿ ಈ ಸ್ಟೇಟಸ್ ಮತ್ತು ಡೆಬಿಟ್ ಡಿಸ್ಟೆನ್ಸ್ ಎನ್ನುವ ಆಯ್ಕೆಯನ್ನು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನೀವು ಡಿಬಿಟಿ ಹಣ ಬಂದಿ ದೆಯೋ ಇಲ್ಲವೋ ಎಂದು ನಿಮ್ಮ ಅಂದ್ರೆ ರೇಷನ್ ಕಾರ್ಡ್ ಗಳನ್ನ ಹಾಕಿ ನೀವು ಚೆಕ್ ಮಾಡಿಕೊಳ್ಳಬಹುದು.

WhatsApp Group Join Now

Leave a Reply

Your email address will not be published. Required fields are marked *