ಸ್ನೇಹಿತರೇ ಪ್ರಪಂಚದಲ್ಲಿ ಒಂದಕ್ಕಿಂತ ಒಂದು ದೊಡ್ಡ ರೋಗಗಳು ಇವೆ. ವೈದ್ಯರು ಗುಣಪಡಿಸಲಾಗದಂತಹ ರೋಗಗಳು ಈ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡಿದರೆ 100% ಗುಣ ಆಗುತ್ತೆ. ಹೌದು, ಸ್ನೇಹಿತರೆ 100% ಗುಣ ಅನುಮಾನವೇ ಇಲ್ಲ. ಭರತ ದೇಶದಲ್ಲೇ ಅತಿ ಹೆಚ್ಚು ಜನರಿಗೆ ಆಗುವಂತಹ ಪಾರ್ಶ್ವವಾಯು ಪ್ಯಾರಾ ಲಿಸಿಸ್ ಕಣ್ಣಿನ ಸಮಸ್ಯೆ, ಅತಿಯಾದ ತಲೆನೋವು, ಸಮಸ್ಯೆ, ಎಲ್ಲ ರೀತಿಯ ಚರ್ಮ ರೋಗದ ಸಮಸ್ಯೆಗೆ ಈ ದೇವಸ್ಥಾನವೇ ಔಷಧಿ ಆಗಿದೆ. ನೀವೇನಾದರೂ ಈ ಸಮಸ್ಯೆಗಳಿಂದ ಬೇಸತ್ತಿದ್ದಲ್ಲಿ ಈಗಲೇ ಈ ದೇವಸ್ಥಾನಕ್ಕೆ ಹೋಗಿ ನಿಮಗೆ ಗೊತ್ತಾಗುತ್ತೆ ಚಮತ್ಕಾರ ನಿಮಗೆಲ್ಲರಿಗೂ ಸಹಾಯ ಆಗುತ್ತೆ.
ಈ ದೇವಸ್ಥಾನದ ಹೆಸರು ಚತುರ್ ದಾಸ್ ಜೀ ಮಹಾರಾಜ್ ಪ್ರಪಂಚದ ಏಕೈಕ 100% ರೋಗ ನಿವಾರಿಸುವ ಮಂದಿರ, ದೇವಸ್ಥಾನ ವಿಳಾಸ ಮೊದಲಿಗೆ ರಾಜಸ್ಥಾನ ರಾಜ್ಯದಲ್ಲಿರುವ ಜೋಧಪುರ್ ನಗರಕ್ಕೆ ಹೋಗಬೇಕು. ಜೋಧಪುರ್ ನಗರದಿಂದ ನೂರಾ 46 ಕಿಲೋಮೀಟರ್ ಪ್ರಯಾಣ ಮಾಡಿದರೆ ಬುಟಾಟಿ ಹಳ್ಳಿ ಸಿಗುತ್ತೆ ಇದೆ. ಹಳ್ಳಿಯಲ್ಲಿ ನೆಲೆಸಿರುವ ಚತುರ್ ದಾಸ್ ಜಿ ಮಹಾರಾಜ್ ದೇವಸ್ಥಾನ ಒಂದು ಸಲ ನೋಡಿ ಜೋಧಪುರ್ ನಗರ ದಿಂದ ಚತುರ್ ದಾಸ್ ದೇವಸ್ಥಾನಕ್ಕೆ 10 ನಿಮಿಷಕ್ಕೆ ಒಂದು ಸರ್ಕಾರಿ ಬಸ್ ಟ್ಯಾಕ್ಸಿ ವ್ಯವಸ್ಥೆ ಮತ್ತು ರೈಲಿನ ವ್ಯವಸ್ಥೆ ಕೂಡ ಇದೆ. ಈ ದೇವಸ್ಥಾನದ ಮತ್ತೊಂದು ಅದ್ಭುತದಲ್ಲೇ ಅದ್ಭುತ ಸಂಗತಿ. ಏನ ಪ್ಪ ಅಂದ್ರೆ ಈ ದೇವಸ್ಥಾನ ಸಂಪೂರ್ಣ ಉಚಿತ ಬರುವ ಭಕ್ತರಿಗೆ ಊಟ, ವಸತಿ ಸೇವೆ ಎಲ್ಲ ವೂ ಉಚಿತ ಹೇಳ ಬೇಕು ಅಂದರೆ ನಿಜವಾದ ಭಕ್ತಿ ದೇವಸ್ಥಾನದಲ್ಲಿ ಬರುತ್ತೆ
ಯಾವುದೇ ಕಾರಣಕ್ಕೂ ಇಲ್ಲಿ ಯಾರೋ ಒಬ್ಬ ಭಕ್ತರು ಕೂಡ ಕಾಣಿಕೆ ಹಾಕುವಂತಿಲ್ಲ. ಈ ದೇವಸ್ಥಾನದಲ್ಲಿ ದೇವರು ಭಕ್ತ ಮತ್ತು ಭಕ್ತಿಯ ಷ್ಟೇ ಕೆಲಸ ಮಾಡುತ್ತೆ ಹೊರತು ದುಡ್ಡು ಅಲ್ಲ. ವಿದೇಶದಿಂದಲೂ ಕೂಡ ಸಾಕಷ್ಟು ಭಕ್ತರು ಈ ದೇವಸ್ಥಾನಕ್ಕೆ ಬಂದು ರೋಗಗಳನ್ನು ಗುಣಪಡಿಸಿ ಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದಿಂದಲೂ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನ ಕ್ಕೆ ಭೇಟಿ ಕೊಡುತ್ತಿದ್ದಾರೆ. ಈ ದೇವಸ್ಥಾನದಲ್ಲಿ ನೆಲೆಸಿರುವ ದೇವರು ಚತುರ್ ದಾಸ್ ಜೀ ಮಹಾರಾಜ್ ಇವರನ್ನು ನಡೆಯುತ್ತಿದ್ದ ದೇವರು ಎಂದೇ ಕರೆಯುತ್ತಾರೆ. ಜೀವಂತ ಸಮಾಧಿಯಾಗಿರುವ ದೈವ ಪುರುಷರು ಸುಮಾರು 500 ವರ್ಷಗಳ ಹಿಂದೆ ನಗರ ಪ್ರದೇಶಕ್ಕೆ ಬಂದು ನೆಲೆಸುತ್ತಾರೆ.
ನಗರಕ್ಕೆ ಹೇಗೆ ಬಂದರು? ಇವರ ತಂದೆ ತಾಯಿಯರು ಇವರ ಕುಟುಂಬದ ಹಿನ್ನೆಲೆ ಏನು? ಇಂದಿಗೂ ಯಾರಿಗೂ ಮಾಹಿತಿ ಇಲ್ಲ. ಆಗಿನ ಸಮಯದಲ್ಲಿ ಚತುರ್ದಶಿ ಮಹಾರಾಜ್ ಅವರು ಭಕ್ತರ ಕೈಯನ್ನು ಮುಟ್ಟಿದರೆ ಸಾಕು, ರೋಗಗಳೆಲ್ಲ ಗುಣವಾಗುತ್ತದೆ. 1500 ಎಪ್ಪತ್ತರಲ್ಲಿ ಲಕ್ಷಾಂತರ ಭಕ್ತರ ಮುಂದೆ ಜೀವಂತ ಸಮಾಧಿ ಆಗುತ್ತಾರೆ. ಈಗ ಶ್ರೀ ರಾಘವೇಂದ್ರ ಸ್ವಾಮಿಗಳು ಹೇಗಿದ್ದರೋ ಅದೇ ರೀತಿಯಲ್ಲಿ ಚತುರ್ ದಾಸ್ ಜೀ ಮಹಾರಾಜ್ ಅವರು ಪ್ಯಾರಾಲಿಸಿಸ್ ಕಣ್ಣಿನ ಸಮಸ್ಯೆ, ತಲೆನೋವಿನ ಸಮಸ್ಯೆ, ಚರ್ಮ ರೋಗದ ಸಮಸ್ಯೆ ಇದ್ದವರು. ಈ ದೇವಸ್ಥಾನ ಕ್ಕೆ ಬಂದು ದಿನಗಳ ಕಾಲ ಪರಿಕರ ಸೇವೆ ಮಾಡಬೇಕು, ಪರಿಕರ ಸೇವೆ ಅಂದರೆ ಬೆಳಗಿನ ಜಾವ ಐದು ಮೂವತ್ತಕ್ಕೆ ತಣ್ಣೀರು ಸ್ನಾನ ಮಾಡಿ ದೇವಸ್ಥಾನದ ಹೊರಾಂಗಣದಲ್ಲಿ ನೂರಾ
ಎಂಟು ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಹಾಕಿದ ನಂತರ ದೇವರ ಮುಂದೆ ಹೋಗಿ 11 ದೀರ್ಘ ದಂಡ ನಮಸ್ಕಾರ ಹಾಕಬೇಕು ಅಂತ ಮತ್ತೆ ಸಂಜೆ 21:00 ಪ್ರದಕ್ಷಿಣೆ ಹಾಕಿ 11 ತಿರುಗ ದಂಡ ನಮಸ್ಕಾರ ಮಾಡಿದರೆ ಒಂದು ಪರಿಕರ ಸೇವೆ ಪೂರ್ಣ ಆದ ಹಾಗೆ ಲೆಕ್ಕ ಇದೇ ರೀತಿ ಏಳು ದಿನಗಳ ಕಾಲ ಪರಿಕ್ರಮ ಸೇವೆ ಮಾಡಬೇಕು. ಈ 7 ದಿನ ಗಳು ಭಕ್ತರಿಗೆ ಉಚಿತ ಊಟ, ವಸತಿ ಸೌಲಭ್ಯವಿರುತ್ತದೆ