ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ಒಳ್ಳೆಯ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಇಡಿ ಮಂಡ್ಯ ಜಿಲ್ಲೆಯಲ್ಲಿ ವಿಶಿಷ್ಟ ಬೆಳೆ ಬೆಳೆಯುತ್ತೇವೆ ಚಾಲೆಂಜ್ ಮಾಡುವಂತಹ ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಸಬೇಕು ಅಂತ ಹೊರಟಿದ್ದೇನೆ ಇತ್ತೀಚಿನ ದಿನಗಳಲ್ಲಂತೂ ವ್ಯವಸಾಯ ಮಾಡುವಂತಹ ರೈತರೆ ವ್ಯವಸಾಯದಲ್ಲಿ ಯಾವುದೇ ರೀತಿ ಆದಾಯ ಬರುತ್ತಿಲ್ಲ ನಾವು ಮಾಡುವ ಖರ್ಚು ವ್ಯವಸಾಯದಲ್ಲಿ ಬರುತ್ತಿಲ್ಲ ಅಂತ ಹೇಳಿ ಅದನ್ನು ಬಿಟ್ಟು ಬಿಸಿನೆಸ್ ಸ್ಟಾರ್ಟ್ ಮಾಡುವ ಒತ್ತಡಗಳು ನೀವು ನೋಡಿದ್ದೀರಾ.
ಅದರಲ್ಲಿ ಈ ಒಬ್ಬ ವ್ಯಕ್ತಿ ನಮ್ಮ ಎಲ್ಲ ರೈತ ಬಾಂಧವರಿಗೂ ಕೂಡ ಮಾದರಿಯಾಗಬೇಕು ಅನ್ನುವ ಉದ್ದೇಶದಿಂದ ಈ ಒಂದು ಮಾಹಿತಿಯನ್ನು ಮಾಡಿದ್ದೇನೆ ಸಪೋರ್ಟ್ ಮಾಡಿ ಅಂತ ಹೇಳುತ್ತಾ ಒಂದು ವ್ಯಕ್ತಿಯನ್ನು ನಿಮಗೆ ತೋರಿಸುತ್ತೇನೆ ಬನ್ನಿ ನೋಡಿಕೊಂಡು ಬರೋಣ. ಅವರ ಬಗ್ಗೆ ಇಂಟ್ರೊಡಕ್ಷನ್ ಕೊಡುತ್ತೇನೆ ಬನ್ನಿ. ಈ ಒಂದು ತೋಟದ ಮಾಲಿಕಾಗಿರುವ ನಮ್ಮ ದಿವಾಕರ್ ಅವರನ್ನು ಕೇಳೋಣ ಈ ಗಿಡ ಎಲ್ಲಿಂದ ತಂದರು ಇದನ್ನು ಪೋಷಣೆ ಮಾಡುವುದು ಹೇಗೆ? ಯಾವ ಮಣ್ಣಿಗೆ ಇದು ಸೂಟ್ ಆಗುತ್ತದೆ ಅನ್ನುವ ಸಂಪೂರ್ಣವಾದ ವಿಷಯ ತಿಳಿದುಕೊಳ್ಳೋಣ ಆದಾಯ ವೆಚ್ಚದ ಬಗ್ಗೆ ಅವರಿಗೆ ಬಾಯಿಂದ ತಿಳಿದುಕೊಳ್ಳೋಣ ಅಂತ ಹೇಳುತ್ತಾ ಅವರನ್ನು ಮಾತನಾಡಿಸುತ್ತಿದ್ದೇನೆ ಬನ್ನಿ.
ನಮ್ಮ ದಿವಾಕರ್ ತೋಟದ ಮಾಲೀಕರು ನಮಸ್ತೆ. ಮಂಡ್ಯ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಈ ಒಂದು ಗಿಡವನ್ನು ಬೆಳೆಸ್ತೀನಿ ಅಂತ ಹೇಳಿದ್ದರಿ ನೀವು ಯಾವ ಗಿಡ ಬೀಳುತ್ತಿದ್ದೀರಿ ಇದು ಬಟರ್ ಫ್ರೂಟ್ ಅಂತ ಬೆಣ್ಣೆ ಹಣ್ಣು ಇದನ್ನು ತುಂಬಾ ಬೇಡಿಕೆಯಾದ ಹಣ್ಣು ಇದು ಬಟರ್ ಫ್ರೂಟ್ ಅಂತ ಅವಾಕಡ ಅಂತಾನೂ ಹೇಳುತ್ತಾರೆ ಬೆಣ್ಣೆ ಹಣ್ಣು ಮತ್ತು ಬಟರ್ ಫ್ರೂಟ್ ಅಂತ ಕರೆಯುತ್ತಾರೆ ಇಲ್ಲಿ ಒಂದು ಗಿಡ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಜಾಸ್ತಿ ಬೆಳೆದಿಲ್ಲ ಇನ್ನೊಂದು ಮೆಕ್ಸಿಕೋ ಮತ್ತು ದಕ್ಷಿಣ ಅಮೆರಿಕದಲ್ಲಿ ಬೆಳೆಯುತ್ತಾರೆ.
ನೀವು ಇಲ್ಲಿ ಮಂಡ್ಯದಲ್ಲಿ ಬೆಳೆದರೆ ಗಿಡ ಫಸಲು ಕೊಡುತ್ತದಾ ಅಂತ ನಿಮಗೆ ಗೊತ್ತಾಯಿತು ಎರಡು ವರ್ಷದ ಹಿಂದೆ ಒಂದು ಟ್ರಯಲ್ಗೆ ಒಂದು ಗಿಡ ತಂದಿದ್ದೆ ಹೀಗೆ ಮಡಿಕೇರಿಗೆ ಹೋದಾಗ ಒಂದು ಯಾರು ಹಾಗೆ ಮನೆಯಲ್ಲಿ ಹಾಕಿಕೊಂಡಿದ್ದರು ಯಾರೋ ಒಬ್ಬ ಫ್ರೆಂಡು ಗಿಡ ಕೊಟ್ಟಿದ್ದರು ತಂದು ಹಾಕಿದ್ವಿ ತುಂಬಾ ಚೆನ್ನಾಗಿ ಬರುತ್ತಿತ್ತು ಅದರಲ್ಲಿ ನಮಗೆ ಒಂದು ಗಿಡದಲ್ಲಿ ಒಂದು ಸಾರಿಗೆ ಒಂದು ಹೆಚ್ಚು ಕಮ್ಮಿ 30 ರಿಂದ 40 ಕೆಜಿ ಹಣ್ಣು ಬಂದು ತುಂಬಾ 150 ರೂಪಾಯಿ ಸೇಲ್ ಆಗುತ್ತಿತ್ತು ಅದಕ್ಕೆ ತೋಟಕ್ಕೆಲ್ಲ ಯಾಕೆ ಮಾಡಬಾರದು ಅಂತ ನಮ್ಮ ತೋಟ 4 ಎಕರೆ ತೋಟ ಇದು ತೆಂಗಿನ ತೋಟ ಅದರಲ್ಲಿ.
ತುಂಬಾ ಗ್ಯಾಪ್ ಇದೆ 30 ಅಡಿ ಮೂವತ್ತಡಿ ಇನ್ನೊಂದು ಮರಕೆ ಇನ್ನೊಂದು ಮರಕ್ಕೆ ಸುಮ್ಮನೆ ಕಾಲಿ ವೇಸ್ಟ್ ಜಾಗ ಅದರಲ್ಲಿ ಯಾಕೆ ಬರುವುದಿಲ್ಲ ಟ್ರಯಲ್ ನೋಡೋಣ ಅಂತ ತುಂಬಾ ಚೆನ್ನಾಗಿ ಬಂದಿದೆ ಒಂದು ವರ್ಷದ ಗಿಡ ಇದು ಒಂದು ವರ್ಷದ ಗಿಡ ತುಂಬಾ ಚೆನ್ನಾಗಿ ಬಂದಿದೆ. ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಲು ವಿಡಿಯೋ ವೀಕ್ಷಣೆ ಮಾಡಿ