WhatsApp Group Join Now

ಸುಲಭವಾಗಿ ಅತಿ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಈ ಸ್ವೀಟ್ ಮಾಡಿ ನೋಡಿ ಅದ್ಭುತವಾದ ಒಂದು ವಿಶೇಷ ಸಿಹಿ ತಿಂಡಿ ಮಾಡಬಹುದು. ಅದು ಅತೀ ಕಡಿಮೆ ಸಾಮಗ್ರಿ ಉಪಯೋಗಿಸಿಕೊಂಡು ಈ ವಿಶೇಷ ಸ್ವೀಟ್ ಮಾಡಬಹುದು. ನಿಮ್ಮ ಮನೆಯಲ್ಲಿ ಇರುವಂತಹ ಕ್ಯಾರೆಟ್ ಮತ್ತು ಬೆಲ್ಲ ಉಪಯೋಗಿಸಿ ಮಾಡುವಂತಹ ಸ್ವೀಟ್ ಇದಾಗಿದೆ ಇದಕ್ಕೆ ಹೆಚ್ಚು ಸಾಮಗ್ರಿಗಳೇನು ಬೇಡ. ಇದನ್ನು ಹೇಗೆ ಮಾಡೋದು ಅನ್ನೋದು ಇಲ್ಲಿದೆ ನೋಡಿ.

ಮೊದಲು ಕ್ಯಾರೆಟ್ ಕಟ್ ಮಾಡಿಕೊಂಡು ಮಿಕ್ಸಿಗೆ ಹಾಕಿಕೊಳ್ಳಿ ನಂತರ ಅದನ್ನು ಸೋಸಿಕೊಂಡು ಅದರ ನೀರಿನ ಜೊತೆ ಬೆಲ್ಲದ ನೀರು ಸೇರಿಸಿಕೊಂಡು ಚನ್ನಾಗಿ ಕುದಿಸಿ ನಂತರ ಏನು ಮಾಡಬೇಕು ಅನ್ನೋದು ಈ ವಿಡಿಯೋದಲ್ಲಿ ಸಂಪೂರ್ಣವಾಗಿ ಈ ಸ್ವೀಟ್ ಮಾಡುವ ವಿಧಾನ ಇಲ್ಲಿದೆ ನೋಡಿ.

WhatsApp Group Join Now

Leave a Reply

Your email address will not be published. Required fields are marked *