ಕೀಲು ನೋವು ಮತ್ತು ಕಿವಿ ಹಾಗೆ ಇನ್ನು ಈ ಹತ್ತು ರೋಗಗಳಿಗೆ ರಾಮಬಾಣ ಈ ಎಕ್ಕೆಯ ಗಿಡ..!
ಹಳ್ಳಿಯ ಕಡೆ ಎಕ್ಕೆಯ ಗಿಡಗಳನ್ನು ಸರ್ವೇಸಾಮಾನ್ಯವಾಗಿ ಕಾಣಬಹುದಾಗಿದೆ. ಎಕ್ಕೆಯ ಗಿಡಗಳಲ್ಲಿ ಹಲವಾರು ಔಷದಿಯ ಗುಣಗಳು ಇವೆ. ಎಕ್ಕೆಯ ಗಿಡದ ಹೂವುಗಳು ಪೂಜೆಗೆ ಶ್ರೇಷ್ಠವಾದ ಹೂವು. ಎಕ್ಕೆಯ ಗಿಡದ ಅನುಕೂಲವನ್ನು ಹಳ್ಳಿಯ ಕಡೆ ಜನರು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಕ್ಕೆಯ ಗಿಡದ ಉಪಯೋಗಗಳನ್ನು ನೋಡೋಣ.…