ಸಕ್ಕರೆ ಕಾಯಿಲೆಗೆ ಪರಿಹಾರ ಈ ಒಂದು ಚಿಕ್ಕ ಎಕ್ಕೆ ಗಿಡದ ಎಲೆಯಲ್ಲಿದೆ..!
ಮದುಮೇಹ ಇದು ಇತ್ತೀಚಿಗೆ ಹಲವರಲ್ಲಿ ಸಾಮಾನ್ಯವಾಗಿ ಇರುವ ಕಾಯಿಲೆಗಳಲ್ಲಿ ಬಹಳ ಪ್ರಮುಖ ಸ್ಥಾನವನ್ನ ಪಡೆದಿರುವ ಕಾಯಿಲೆ ಎಂದರೆ ಖಂಡಿತ ತಪ್ಪಾಗಲಾರದು. ಹಲವು ವೈದ್ಯರು ಕಾಯಿಲೆ ಹೆಚ್ಚಾಗದಂತೆ ಚಿಕಿತ್ಸೆಯನ್ನ ನೀಡುತ್ತಾರೆ. ಆದರೆ ಕಾಯಿಲೆ ವಾಸಿಯಾಗುವಂತಹ ಚಿಕಿತ್ಸೆಯನ್ನ ನೀಡುವುದಿಲ್ಲ, ಆದರೆ ವೈದ್ಯರಿಂದಲೂ ಆಗದ ಕೆಲಸವನ್ನ…