ಬೆನ್ನಿನ ಮೇಲೆ ಬರುವ ಗುಳ್ಳೆಗಳನ್ನು ಹೋಗಲಾಡಿಸುವ ಸುಲಭ ಮನೆಮದ್ದು..!
ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮದ ರೋಮಕೂಪಗಳು ತೆರೆದುಕೊಳ್ಳುತ್ತವೆ. ಆದರೆ ಸ್ಟೀಮ್ ಬಾತ್ ಮಾಡುವ ಮೊದಲು ಎಣ್ಣೆ ಹಚ್ಚಲು ಮರೆಯಬೇಡಿ. ಕೇವಲ 10 -15 ನಿಮಿಷ ಮಾತ್ರ ಸ್ಟೀಮ್ ಚೇಂಬರ್‍ನಲ್ಲಿ ಕುಳಿತುಕೊಳ್ಳಿ. ಇದರಿಂದ ಬೆನ್ನಿನ ಮೇಲೆ ಶೇಖರವಾಗಿರುವ ಎಲ್ಲಾ ಕಲ್ಮಶಗಳು…