ಸಕ್ಕರೆ ಖಾಯಿಲೆ ಅನ್ನೋ ಚಿಂತೆ ಬಿಡಿ ಒಂದೇ ಒಂದು ಖರ್ಜುರವನ್ನು ಈ ರೀತಿಯಾಗಿ ತಿಂದ್ರೆ ಸಾಕು..!
ಹಾಲು ಹಾಗು ಖರ್ಜುರ ಮನುಷ್ಯನ ದೇಹಕ್ಕೆ ಉತ್ತಮವಾದ ಆರೋಗ್ಯಕಾರಿ ಲಾಭಗಳನ್ನು ಕೊಡುವ ಪದಾರ್ಥವಾಗಿವೆ. ಇವು ತುಂಬಾನೇ ಆರೋಗ್ಯಕ್ಕೆ ಸಹಕಾರಿಯಾಗಿದೆ. ಹಾಗಾದರೆ ಯಾವೆಲ್ಲ ಲಾಭಗಳು ಇವೆ ಅನ್ನೋದನ್ನ ತಿಳಿಸಿಕೊಡುತ್ತೇವೆ ಬನ್ನಿ. ಖರ್ಜೂರದಲ್ಲಿ ವಿಟಾಮಿನ್ ಅಂಶ ಹೆಚ್ಚಾಗಿರುವುದರಿಂದ ನಿಮ್ಮ ಚರ್ಮದ ರಕ್ಷಣೆಗೆ ಹೆಚ್ಚು ಸಹಾಯಕಾರಿಯಾಗಿದೆ…