ಕೆಮ್ಮಿದಾಗ ರಕ್ತ ಬರುವುದು ತುಂಬ ಡೇಂಜರ್ ಆಗಂತ ಆತಂಕ ಬೇಡ ಈ ಮನೆಮದ್ದು ಬಳಸಿ ಸಾಕು..!
ಕೆಲವರಿಗೆ ಕೆಮ್ಮು ಬಂದಾಗ ಬಾಯಲ್ಲಿ ರಕ್ತ ಬರುತ್ತದೆ ಆಗ ಅವು ಕ್ಯಾನ್ಸರ್ ಹಾಗೂ ಯಾವುದೋ ಮಾರಕ ರೋಗ ಎಂದು ತಿಳಿದಿರಿರುತ್ತಾರೆ ಆದರೆ ಇದು ಕ್ಷಯದ ಒಂದು ಲಕ್ಷಣವಾಗಿರುತ್ತದೆ. ಅದರಿಂದ ಕೆಮ್ಮಿದಾಗ ರಕ್ತ ಬಂದರೆ ಏನು ಮಾಡಬೇಕು ಎಂದು ನೀವು ಚಿಂತಿಸುತ್ತ ಕೂರಬೇಕಾಗಿಲ್ಲ,…