ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಏನೆಲ್ಲ ಲಾಭಗಳು ಉಂಟಾಗುತ್ತವೆ ಗೊತ್ತೇ
ನಮಸ್ತೇ ಆತ್ಮೀಯ ಪ್ರಿಯ ಓದುಗರೇ ನಮ್ಮ ಭಾರತೀಯರು ಬಳಕೆ ಮಾಡುವ ಸಾಂಬಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಕೂಡ ಒಂದು. ಬೆಳ್ಳುಳ್ಳಿ ಕಡು ವಾಸನೆಯನ್ನು ಹೊಂದಿದ್ದರೂ ಭಾರತೀಯ ಅಡುಗೆಗಳಲ್ಲಿ ವಿಶೇಷ ರುಚಿಯನ್ನು ನೀಡುತ್ತದೆ. ವೈದ್ಯರು ಒಂದು ಸೇಬು ಹಣ್ಣು ತಿಂದು ಆರೋಗ್ಯವಾಗಿ ಇರಿ ಎಂದು…