ಕರಿಬೇವು ಯಾವೆಲ್ಲ ರೋಗಗಳಿಗೆ ಉತ್ತಮ ಗೊತ್ತಾ ಹೆಚ್ಚಾಗಿ ಯಾರು ಸೇವಿಸಬೇಕು ಗೊತ್ತಾ
ಸಾಮಾನ್ಯವಾಗಿ ಕರಬೇವು ಎಂದರೆ ನಮ್ಮ ತೆಲೆಗೆ ಬರುವುದು ಅಡುಗೆಗೆ ಬಳಸುವುದಕ್ಕೆ ಆದರೆ ಇದರಲ್ಲಿ ಔಷಧಿಯ ಗುಣಗಳು ಕೂಡ ಇದೆ ಎಂದು ನಿಮಗೆ ಗೊತ್ತಿದೆಯಾ.ದಕ್ಷಿಣ ಭಾರತದ ಅನೇಕ ಅಡುಗೆಗಳಲ್ಲಿ ಸ್ವಾದಿಷ್ಟವಿಲ್ಲದಿದ್ದರೂ ಸುಹಾಸನೆ ನೀಡಲು ಉಪಯೋಗಿಸಲ್ಪಡುವ ಸುಪುತ್ರ ಕಾರ್ಯಗಳಲ್ಲಿ ಕರಿಬೇವೂ ಬಹಳ ಶ್ರೇಷ್ಠ. ರುಚಿಯಲ್ಲಿ…