ಗಡ್ಡ ಬಿಟ್ಟ ಹುಡುಗರೆಂದರೆ ಹುಡುಗಿಯರಿಗೆ ಏಕೆ ಇಷ್ಟ ಗೊತ್ತಾ ತಜ್ಞರ ವರದಿ ನೋಡಿ
ನಾವು ಸಾಮಾನ್ಯವಾಗಿ ಅದರಲ್ಲೂ ಕಂಡು ಹುಡುಗರು ಹೆಚ್ಚಾಗಿ ನಾವು ಹಾಕಿಕೊಳ್ಳುವಂತಹ ಬಟ್ಟೆಯಿಂದ ಹಿಡಿದು ನಮ್ಮ ಗಡ್ಡದವರೆಗೂ ಸಾಕಷ್ಟು ಬಾರಿ ಯೋಚನೆ ಮಾಡಿ ಮುಂದೆ ಹೆಜ್ಜೆ ಇಡುತ್ತೇವೆ. ಆದರೆ ಈ ಮಾಹಿತಿ ನಿಮಗೆ ಸ್ವಲ್ಪ ಆಶ್ಚರ್ಯವನ್ನು ಉಂಟು ಮಾಡಬಹುದು.ಏಕೆಂದರೆ ಹುಡುಗರಿಗೆ ಗಡ್ಡವೆಂದರೆ ಹೆಚ್ಚು…