ಬಾದಾಮಿ ಮತ್ತು ಎಳ್ಳು ಮಿಕ್ಸ್ ಮಾಡಿ ತಿಂದರೆ ಸಾಕು ಜೀವನದಲ್ಲಿ ಇಂತಹ ಕಾಯಿಲೆಗಳು ಬರುವುದಿಲ್ಲ.
ನಮಸ್ಕಾರ ವೀಕ್ಷಕರೆ ವಯಸ್ಸಾದಂತೆ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಅನೇಕ ಬಾರಿ ಈ ಬದಲಾವಣೆಗಳಿಂದಾಗಿ ದೇಹವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಯಾಸ ದೌರ್ಬಲ್ಯ ಮೂಳೆಗಳಲ್ಲಿ ನೋವಿನ ಸಮಸ್ಯೆ ಇರುತ್ತದೆ. ಇದಕ್ಕೆ ಕಾರಣವೆಂದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗುವುದು ಇಂತಹ ಪರಿಸ್ಥಿತಿಯಲ್ಲಿ ದೇಹದಲ್ಲಿ…