ಹಿಮಾಲಯನ್ ಉಪ್ಪು ಯಾವತ್ತಾದರೂ ಬಳಸಿದ್ದೀರಾ ಯಾರು ಬಳಸಬೇಕು ಗೊತ್ತಾ
ಎಲ್ಲರಿಗೂ ನಮಸ್ಕಾರ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ ಅಧಿಕ ರಕ್ತದ ಒತ್ತಡವಾಗಿರಲಿ ಕಡಿಮೆ ರಕ್ತದ ಒತ್ತಡವಾಗಿರಲಿ ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ ಕೆಲವರಿಗೆ ಅಧಿಕಾರದ ಒತ್ತಡ ಸಮಸ್ಯೆ ಇದ್ದರೆ ಇನ್ನು ಕೆಲವರಿಗೆ ಕಡಿಮೆ ರಕ್ತದ ಒತ್ತಡ ಸಮಸ್ಯೆ ಇರುತ್ತದೆ…