ನಮ್ಮ ಭಾರತ ದೇಶದಲ್ಲಿ ನೋಟು ಹೇಗೆ ತಯಾರಾಗುತ್ತದೆ ಗೊತ್ತಾ
ಭಾರತ ದೇಶದಲ್ಲಿ 140 ಕೋಟಿ ಜನರು ಬದುಕಿರುವುದು ಈ ದುಡ್ಡಿನಿಂದ ಮತ್ತು ದುಡ್ಡಿಗೋಸ್ಕರ ಈ ದುಡ್ಡನ್ನು ದುಡಿಯುವುದಕ್ಕೆ ಹುಟ್ಟಿನಿಂದ ಸಾಯುವತನಕ ಬೆವರು ಸುರಿಸುತ್ತವೆ. ದುಡ್ಡಿಲ್ಲ ಅಂದ್ರೆ ಮನುಷ್ಯನು ಇಲ್ಲ, ಭೂಮಿಯೂ ಇಲ್ಲ. ಇಡೀ ಜಗತ್ತನ್ನ ಆಳುತ್ತಿರುವ ಇದು ಹೇಗೆ ಪ್ರಿಂಟ್ ಆಗುತ್ತೆ…