ಸೂರ್ಯ ಮುಳುಗದೇ ದೇಶ ಸಂಪೂರ್ಣ 24 ಘಂಟೆ ಬಿಸಿಲು… ಕತ್ತಲು ಆಗುವುದೇ ಇಲ್ಲ ಯಾವ ದೇಶ ಗೊತ್ತಾ
ಸೂರ್ಯ ಮುಳುಗದ ದೇಶ ಮತ್ತು ಭೂಮಿಯ ಕೊನೆಯ ರಸ್ತೆ ಇರೋದು ನಾರ್ವೆ ದೇಶದಲ್ಲೇ ನಾವೇ ಒಂದು ಪುಟ್ಟ ದೇಶದ ಜನಸಂಖ್ಯೆ ಲೆಕ್ಕ ಹಾಕಿದರೆ 50 ರಿಂದ 60,00,000 ಎಂದು ಹೇಳಲಾಗಿದೆ. ಅರ್ಧ ಬೆಂಗಳೂರಿನ ಜನಸಂಖ್ಯೆ ಒಂದು ದೇಶದಲ್ಲಿದೆ. ಅರ್ಧ ಬೆಂಗಳೂರಿನ ಜನಸಂಖ್ಯೆ…