ಡ್ರೈ ಫ್ರೂಟ್ಸ್ ತಿನ್ನುವುದರಿಂದ ತೂಕ ಹೆಚ್ಚುತ್ತದೆಯೇ ಅಥವಾ ಕಡಿಮೆ ಆಗುತ್ತದೆಯೇ?!
ನಮಸ್ತೆ ಪ್ರಿಯ ಓದುಗರೇ, ಡ್ರೈ ಫ್ರೂಟ್ಸ್ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಇವುಗಳಲ್ಲಿ ವಿಶೇಷವಾದ ಪೋಷಕಾಂಶಗಳನ್ನು ಹೊಂದಿರುವುದರಿಂದ ವೈದ್ಯರೂ ಕೂಡ ಶಿಫಾರಸ್ಸು ಮಾಡುತ್ತಾರೆ. ಬಹುತೇಕರು ತಮ್ಮ ತೂಕವನ್ನು ಇಳಿಸಿಕೊಳ್ಳಲು ಈ ಡ್ರೈ ಫ್ರೂಟ್ಸ್ ನ್ನ ತಿನ್ನುತ್ತಾರೆ. ಅಸಲಿಗೆ ಡ್ರೈ ಫ್ರೂಟ್ಸ್ ತಿನ್ನುವುದರಿಂದ…